ಆನ್ ಲೈನ್ ನಲ್ಲಿ ಪ್ರಮಾಣ ಪತ್ರ: ಫೆಬ್ರವರಿ ಮೊದಲ ವಾರದಲ್ಲಿ ಚಾಲನೆ

ಬೆಂಗಳೂರು, ಜನವರಿ 31 : ಖಾತೆ ವರ್ಗಾವಣೆ, ತಿದ್ದುಪಡಿ ಮತ್ತು ಕಟ್ಟಡ ನಕ್ಷೆ ಮಂಜೂರಾತಿ ಪ್ರಮಾಣಪತ್ರವನ್ನು ಇನ್ನುಮುಂದೆ ಆನ್ ಲೈನ್ ಮೂಲಕವೇ ನೀಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ಚಾಲನೆ ಸಿಗಲಿದೆ.

ನಕ್ಷೆ ಮಂಜೂರಾತಿ, ಖಾತೆ ವಿತರಣೆಯಲ್ಲಿನ ವಿಳಂಬ ಮತ್ತು ಭ್ರಷ್ಟಾಚಾರದ ದೂರುಗಳಿಂದ ಪಾಲಿಕೆಗೆ ಕಟ್ಟ ಹೆಸರು ಬರುತ್ತಿದೆ. ಜನರು ಖಾತೆಗಾಗಿ ಅರ್ಜಿ ಸಲ್ಲಿಸಿ,ಕಚೇರಿಯಿಂದ ಕಚೇರಿಗೆ ಅಲೆದಾಡ ಬೇಕಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಆನ್ ಲೈನ್ ಮೂಲಕವೇ ಖಾತೆ, ನಕ್ಷೆ ಮಂಜೂರಾತಿ ಪ್ರಮಾಣಪತ್ರ ಒದಗಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Online approval for building construction from February

ಕೆಆರ್ ಐಡಿಎಲಲ ನಿಂದ ಕಾಮಗಾರಿ ಆರಂಭ: 14 ನೇ ಹಣಕಾಸು ಆಯೋಗದ ಅನುದಾನಲ್ಲಿ ಉದ್ದೇಶಿಸಿರುವ ವಾರ್ಡ್ ಮಟ್ಟದ ಕಾಮಗಾರಿಗಳನ್ನು ಕೆಆರ್ ಐಡಿಎಲ್ ವತಿಯಿಂದ ಆರಂಭಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮಧ್ಯೆ ಕಾಮಗಾರಿಗಳಿಗೆ ಜಾಬ್ ಕೋಡ್ ನೀಡಲಾಗಿದ್ದು, ತಕ್ಷಣವೇ ಕೆಆರ್ ಐ ಡಿ ಎಲ್ ವತಿಯಿಂದ ಕೆಲಸಗಳನ್ನು ಕೈಗೊಳ್ಳಲು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+