ಬೆಂಗಳೂರು:ಆಸ್ಟಿನ್ ಟೌನ್ ಸುತ್ತಮುತ್ತ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು, ಏಪ್ರಿಲ್ 23: 66/11 ಕೆ.ವಿ.ಸ್ಟೇಷನ್‌ನಲ್ಲಿ ತುರ್ತು ಕೆಲಸಗಳ ನಿರ್ವಹಿಸಬೇಕಾಗಿರುವುದರಿಂದ ಹಾಲಿ ಇರುವ ವಿದ್ಯುತ್ ಮೂಲ ಸೌಕರ್ಯಗಳನ್ನು ಸ್ಥಳಾಂತರಿಸಬೇಕಾಗಿರುವುದರಿಂದ ಸೋಮವಾರ (ಏ.23)ಬೆಳಗ್ಗೆ 10 ರಿಂದ ಏ.24 ಸಂಜೆ 7 ಗಂಟೆ ತನಕ ಮಧ್ಯೆ ಮಧ್ಯೆ ವಿದ್ಯುತ್ ಅಡಚಣೆ ಉಂಟಾಗಲಿದೆ.

66/11ಕೆ.ವಿ. ಬಿ. ಸ್ಟೇಷನ್ ಮತ್ತು ಆಸ್ಟಿನ್ ಟೌನ್ ಮಸ್ ವಿದ್ಯುತ್ ಉಪ-ಕೇಂದ್ರಗಳ ವ್ಯಾಪ್ತಿಯಲ್ಲಿರುವ ವುಡ್ ಸ್ಟ್ರೀಟ್, ಕಾಸ್ಟಲ್ ಸ್ಟ್ರೀಟ್, ಮಗ್ರಾತ್ ರಸ್ತೆ, ಬ್ರಿಗೇಡ್ ರಸ್ತೆ, ಅಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ರಿಚ್‌ಮಂಡ್ ರಸ್ತೆ, ಕಾನ್ವೆಂಟ್ ರಸ್ತೆ, ರೆಸಿಡೆನ್ಸಿ ರಸ್ತೆ, ಲಾವೆಲ್ ರಸ್ತೆ 1ನೇ ಕ್ರಾಸ್‌ನಿಂದ 5ನೇ ಕ್ರಾಸ್, ವಿಠ್ಹಲ್ ಮಲ್ಯ ರಸ್ತೆ, ರಿಚ್‌ಮಂಡ್ ಸರ್ಕಲ್, ಕ್ರಾಕ್ ಪಾರ್ಕ್ ಲೇಔಟ್ ಬಳಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಎಂ.ಜಿ.ರಸ್ತೆ, ಕಮಿಷನರೇಟ್ ರಸ್ತೆ, ಗರುಡಾ ಮಾಲ್, ಮ್ಯೂಸಿಯಂ ರಸ್ತೆ, ಮದ್ರಾಸ್ ಬ್ಯಾಂಕ್ ರಸ್ತೆ, ಓ.ಎಂ. ರಸ್ತೆ, ಹಲಸೂರು, ಗೌತಮಪುರ, ಬ್ರಿಗೇಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

No-power-supply-around-Austin-town-today-and-tomorrow

ಅಶೋಕನಗರ, ಮೆಗ್ರತ್ ರಸ್ತೆ, ಪ್ಲೇನ್ ಸ್ಟ್ರೀಟ್, ಇನ್ಫಾಂಟ್ರಿ ರಸ್ತೆ, ಇ.ಎಲ್.ಬಿ.ಐಟಿ, ಹೆಚ್.ಎ.ಎಲ್, ಕಾರ್ಪೊರೇಷನ್ ಕಛೇರಿ, ಇನ್‌ಕಮ್ ಟ್ಯಾಕ್ಸ್ ಕಛೇರಿ, ಮೆಡಿನೋವಾ, ಹಿಂದೂ ಪ್ರೆಸ್, ಮಾರ್ಕೆಟಿಂಗ್ ಬೋರ್ಡ್, ಕಾಮರಾಜ್ ರಸ್ತೆ, ಡಿಕೆನ್ಸನ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಡಿಸ್ಪೆನ್ಸರಿ ರಸ್ತೆ, ಎನ್.ಪಿ. ಸ್ಟ್ರೀಟ್, ಇಬ್ರಾಹಿಂ ಸ್ಟ್ರೀಟ್, ವಿ.ಪಿ. ಸ್ಟ್ರೀಟ್, ಸಂಗಮ್ ರಸ್ತೆ, ಎಸ್.ಸಿ. ಗಾರ್ಡನ್, ಹಳೇ ಮಾರ್ಕೆಟ್, ನಳರಸ್ತೆ, ಆರ್ಮ್‌ಸ್ಟ್ರಾಂಗ್ ರಸ್ತೆ, ಜುವೆಲರ್ಸ್‌ ಸ್ಟ್ರೀಟ್, ಕೋದಂಡರಾಮ ಲೇಔಟ್, ಧರ್ಮರಾಜ ಕೋಯಿಲ್ ಸ್ಟ್ರೀಟ್, ಮಕಾನ್ ರಸ್ತೆಯ ಭಾಗಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

ತೊಪ್ಪ ಮೊದಲಿಯಾರ್ ರಸ್ತೆ, ಎನ್.ಪಿ. ಸ್ಟ್ರೀಟ್ ನ ಭಾಗ, ಬಾಲಾಜಿ ಕೋಯಿಲ್ ಸ್ಟ್ರೀಟ್, ಅಶರ್ ಖಾನ್ ಸ್ಟ್ರೀಟ್, ಲೇಡಿ ಕರ್ಜನ್ ರಸ್ತೆ, ಯೂನಿಯನ್ ಸ್ಟ್ರೀಟ್, ಜೆಮ್ ಪ್ಲಾಜಾ, ಇನ್ಫಾಂಟ್ರಿ ರಸ್ತೆ ಭಾಗ, ಸಫೀನಾ ಪ್ಲಾಜಾ, ಮೈನ್ ಗಾರ್ಡ್ ರಸ್ತೆ, ಕೃಷ್ಣಯ್ಯ ಚೆಟ್ಟಿ, ಕಮರ್ಷಿಯಲ್ ಸ್ಟ್ರೀಟ್ ಭಾಗ, ಎನ್.ಪಿ. ಸ್ಟ್ರೀಟ್ ಭಾಗ, ಬ್ಲ್ಯೂ ಕ್ರಾಸ್ ಚೇಂಬರ್, ಕಬ್ಬನ್ ರಸ್ತೆ, ಯೂನಿಯನ್ ಸ್ಟ್ರೀಟ್ ಭಾಗ, ಎಂ.ಕೆ. ಸ್ಟ್ರೀಟ್, ಓ.ಪಿ.ಹೆಚ್. ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶ. ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+