ನಿಮ್ಹಾನ್ಸ್ ನಲ್ಲಿ 175 ಹುದ್ದೆಗಳಿವೆ ಆನ್ಲೈನ್ ಅರ್ಜಿ ಹಾಕಿ

ಬೆಂಗಳೂರು, ಜ.27: ರಾಷ್ಟ್ರೀಯ ಮಾನಸಿಕ ಹಾಗೂ ನರವಿಜ್ಞಾನ (NIMHANS) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ಫೆ. 6ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟಾಫ್ ನರ್ಸ್, ಜ್ಯೂನಿಯರ್ ಟೆಕ್ನಿಷಿಯನ್, ಎಲ್ ಡಿಸಿ(ಕ್ಲರ್ಕ್) ಸೇರಿದಂತೆ 175 ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ನೋಂದಾಯಿಸಲು ಫೆ.6 ಕೊನೆ ದಿನಾಂಕವಾಗಿದೆ. ಹುದ್ದೆಗಳ ವಿವರ ಕೆಳಗಿನಂತಿದೆ:

ಹುದ್ದೆ ಹೆಸರು: ಸ್ಟಾಫ್ ನರ್ಸ್
ಹುದ್ದೆ ಸಂಖ್ಯೆ: 58 (SC-10, ST-3, OBC-16, UR-29)
ವಯೋಮಿತಿ: 30 ವರ್ಷ
ಸಂಬಳ : 9,300-34,800/- + GP Rs. 4,600/-
ವಿದ್ಯಾರ್ಹತೆ:ಪಿಯುಸಿ ಅಥವಾ ತತ್ಸಮಾನ
* ಎ ಗ್ರೇಡ್ ನರ್ಸ್ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಥವಾ ಬಿಎಸ್ ಸಿ ನರ್ಸಿಂಗ್
* 2 ವರ್ಷ ಹುದ್ದೆ ಅನುಭವ(ಡಿಗ್ರಿ ಹೊಂದಿರದ ಅಭ್ಯರ್ಥಿಗಳಿಗೆ)

NIMHANS Recruitment 2015 Apply Online 175 Vacancies

ಹುದ್ದೆ ಹೆಸರು: Junior Technician
ಹುದ್ದೆ ಸಂಖ್ಯೆ: 58 (SC-10, ST-3, OBC-16, UR-29)
ವಯೋಮಿತಿ: 30 ವರ್ಷ
ಸಂಬಳ : 9,300-34,800/- + GP Rs. 4,600/-
ವಿದ್ಯಾರ್ಹತೆ:ಬಿಎಸ್ ಸಿ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಅಥವಾ ಬಿಎಂಎಲ್ ಟಿ ಅಥವಾ 2 ವರ್ಷದ ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ
* ಬಿಎಸ್ ಸಿ ಡಿಗ್ರಿ ಪಡೆದವರಿಗೆ ಒಂದು ವರ್ಷದ ಅನುಭವ ಇರಬೇಕು, ಡಿಪ್ಲೋಮಾದವರು 3 ವರ್ಷ ಅನುಭವ.
* ಕಂಪ್ಯೂಟರ್ ಹಾಗೂ ಡೇಟಾ ಎಂಟ್ರಿ ಮಾಡುವ ಅನುಭವ ಇರಬೇಕು.

ಹುದ್ದೆ ಹೆಸರು: Lower Division Clerk (LDC)
ಹುದ್ದೆ ಸಂಖ್ಯೆ: 58 (SC-10, ST-3, OBC-16, UR-29)
ವಯೋಮಿತಿ: 30 ವರ್ಷ
ಸಂಬಳ : 9,300-34,800/- + GP Rs. 4,600/-
ವಿದ್ಯಾರ್ಹತೆ:ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
* ಆರು ತಿಂಗಳುಗಳ ಕಂಪ್ಯೂಟರ್ ಕೋರ್ಸ್ ಪಡೆದಿರಬೇಕು. [ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ]

* ಅರ್ಜಿ ಶುಲ್ಕ 750 ರು ಸಾಮಾನ್ಯ ವರ್ಗಕ್ಕೆ ಎಸ್ ಸಿ/ಎಸ್ ಟಿ ಕೆಟಗೆರಿ,OBC: 500 ರು,
* ಆನ್ ಲೈನ್ ಮೂಲಕ, ಡೆಬಿಟ್, ಕ್ರೆಡಿಟ್ ಕಾರ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
* ಅಣಕು ಪರೀಕ್ಷೆ ದಿನಾಂಕ : 25/02/2015
* ಆನ್ ಲೈನ್ ನೇಮಕಾತಿ ದಿನಾಂಕ : 01/03/2015
* ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 06/02/0215 up to 04:30 PM

ನೋಟಿಸ್ ವಿವರ ಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+