ಕೆಂಪೇಗೌಡ ವಿಮಾನ ನಿಲ್ದಾಣ: 692 ವಿಮಾನ ಹಾರಾಟದ ಹೊಸ ದಾಖಲೆ

ಬೆಂಗಳೂರು, ಅಕ್ಟೋಬರ್ 13: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನ 692 ವಿಮಾನಗಳು ಹಾರಾಟ ನಡೆಸಿ ಹೊಸ ದಾಖೆ ಸೃಷ್ಟಿಸಿವೆ. ಆ.31ರಂದು 692 ವಿಮಾನಗಳು ವಿಮಾನಗಳು ಕೆಐಎ ಮೂಲಕ ಹಾರಾಟ ನಡೆಸಿದ್ದವು, ಪ್ರತಿ ದಿನ ಕೇವಲ ವಿಮಾನಗಳು ಹಾರಾಟ ನಡೆಸುತ್ತಿತ್ತು.

ಈ ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ ಕೆಐಎ ಮೂಲಕ 81.3ಲಕ್ಷ ಪ್ರಯಾಣಿಕರು ಸಂಚರಿಸಿದ್ದಾಋಎ. 2017ರ ಇದೇ ಅವಧಿಗೆ ಹೋಲಿಸಿದರೆ 17.8 ಲಕ್ಷ ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2017-18ರ ಎರಡನೇ ತ್ರೈಮಾಸಿಕದಲ್ಲಿ 63.5 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಈ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಬಿಐಎಎಲ್ ಶೇ.28.1 ಅಭಿವೃದ್ಧಿ ಸಾಧಿಸಿದೆ.

ಹಾಗೆಯೇ ಎರನೇ ತ್ರೈಮಾಸಿಕದಲ್ಲಿ ಸರಕು ಸಾಗಣಿಕೆಯು ಹೆಚ್ಚಳವಾಗಿದೆ. 1.4 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ಮಾಡಿದೆ. ಕಳೆ ವರ್ಷ 89,426 ಮೆಟ್ರಿಕ್ ಟನ್ ದಾಖಲೆಯಾಗಿತ್ತು.

KIA set new record by flying 692 flights in a day

ಎರಡನೇ ತ್ರೈಮಾಸಿಕದಲ್ಲಿ 70.7 ಲಕ್ಷ ದೇಶೀಯ ಹಾಗೂ 10.6 ಅಂತಾರಾಷ್ಟ್ರೀಯ ಪ್ರಯಾಣಿಕರಿದ್ದರು. ಭಾರತದೊಳಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶೇ.13.8ರಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+