ಮಲ್ಲೇಶ್ವರದಲ್ಲಿ ಫೆ.25ಕ್ಕೆ ಮಿಲೆನಿಯಮ್ ವೋಟರ್ಸ್ 5ಕೆ ರನ್

ಬೆಂಗಳೂರು,

ಫೆಬ್ರವರಿ
09
:
ಮುಂಬರುವ
ಚುನಾವಣೆಯಲ್ಲಿ
ಮೊದಲ
ಬಾರಿಗೆ
ಮತ
ಚಲಾಯಿಸಲಿರುವ
ಯು
ಹಾಗೂ
ಹೊಸ
ಮತದಾರರನ್ನು
ಉತ್ತೇಜಿಸುವ
ದೃಷ್ಟಿಯಿಂದ
ನಮ್ಮ
ವೋಟ್
ಫೌಂಡೇಷನ್
ಹಾಗೂ
ಮಲ್ಲೇಶ್ವರಂ
5
ಕೆ
ರನ್
ಫೌಂಟೇಶನ್
ಮಿಲೆನಿಯಮ್
ವೋಟರ್ಸ್
5
ಕೆ
ರನ್
ಮಲ್ಲೇಶ್ವರಂ-
2018
ಎನ್ನುವ
ವಿಶೇಷ
ಓಟವನ್ನು
ನ್ನು
ಫೆಬ್ರವರಿ
25ರಂದು
ಆಯೋಜಿಸಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಮತದಾರರ

ಚೀಟಿಯನ್ನು
ಪಡೆಯುವುದು,
ನೋಂದಣಿ
ಮಾಡಿಸುವುದು
ಉತ್ತಮವಾದ
ಜನನಾಯಕನನ್ನು
ಆರಿಸುವ
ಕುರಿತು
ಜಾಗೃತಿ
ಮೂಡಿಸಲು
ಓಟವನ್ನು
ಇದಾಗಿದೆ.
ಅಂದು
ಸಂಜೆ
6.30ಕ್ಕೆ
ಮಲ್ಲೇಶ್ವರ
ಆಟದ
ಮೈದಾನಂದಿಂದ
ಓಟ
ಪ್ರಾರಂಭವಾಗಲಿದ್ದು
ಅಲ್ಲಿಯೇ
ಕೊನೆಗೊಳ್ಳಲಿದೆ.
ನೋಂದಣಿ
ಉಚಿತವಾಗಿರುತ್ತದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+