ಮಗುವಿಗೆ ತಂದೆ ನಾನಲ್ಲ ಎಂದ ಪತಿ, ವಿಚ್ಛೇದನವೂ ಆಯ್ತು, ಪತ್ನಿ ಮತ್ತೆ ಕೋರ್ಟ್‌ ಮೊರೆ

ಬೆಂಗಳೂರು, ಜೂನ್ 24: ಈ ಮಗು ನನ್ನದಲ್ಲ , ಅವಳ ಅಕ್ರಮ ಸಂತಾನವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪತಿ ಹೇಳಿದಾಗ, ಇಲ್ಲ ಮದುವೆಗೂ ಮುನ್ನ ತಾನು ಬೇರೆಯವರನ್ನು ಇಷ್ಟ ಪಟ್ಟಿದ್ದು ನಿಜ ಆದರೆ ಈ ಮಗು ನಿಮ್ಮದೇ, ಇದನ್ನು ಒಪ್ಪಿಕೊಳ್ಳಿ ಎಂದು ಅಂಗಲಾಚಿದ್ದಾಳೆ.

ಕೊನೆಗೂ ಒಪ್ಪಿಕೊಳ್ಳದಿದ್ದಾಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಮಗುವನ್ನು ತನಗೆ ನೀಡುವಂತೆ ಮಹಿಳೆ ಮನವಿ ಮಾಡಿದ್ದಾಳೆ. 2014ರಲ್ಲಿ ಮದುವೆಯಾಗಿತ್ತು, ಮದುವೆಗೂ ಮುನ್ನ ಪತ್ನಿ ಬೇರೊಬ್ಬ ನೊಂದಿಗೆ ಹೊಂದಿದ್ದ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ್ದಾಳೆ ಆಕೆ ನನ್ನ ಹಾಗೂ ಪಾಲಕರ ಯೋಗಕ್ಷೇಮ ನೋಡುತ್ತಿಲ್ಲ ಎಂದು ಆರೋಪಿಸಿದ್ದ ಪತಿ 2016ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ.

Husband claims he is not the father for his wife baby

ಮೊದಲು ಬೇರೊಬ್ಬನನ್ನು ಪ್ರೀತಿಸಿದ್ದನ್ನು ಮಹಿಳೆ ಒಪ್ಪಿದಳಾದರೂ ಈ ಮಗು ತನ್ನ ಗಂಡನದೇ ಎಂದು ಎಂಬ ವಾದ ಮುಮದಿಟ್ಟಿದ್ದಳು. ಎಲ್ಲಾ ವಿಚಾರ ತಿಳಿದಿದ್ದರೂ ಪತಿ ಮತ್ತವರ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು.

2018ರಲ್ಲಿ ದಂಪತಿಗೆ ಕೋರ್ಟ್ ವಿಚ್ಛೇದನ ನೀಡಿತ್ತು. ಇದೀಗ ಹೈಕೋರ್ಟ್ ಮೆಟ್ಟಿಲೇರಿರುವ ಪತ್ನಿ ಕೌಟುಂಬಿಕ ನ್ಯಾಯಾಲಯ ಆದೇಶ ರದ್ದುಪಡಿಸಿ ತನ್ನ ವಾದವನ್ನೂ ಆಲಿಸಬೇಕು ಎಂದು ಮನವಿ ಮಾಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+