ಬೆಂಗಳೂರು-ಚೆನ್ನೈ ನಡುವೆ ಬುಲೆಟ್ ಟ್ರೈನ್: ಲಕ್ಷ ಕೋಟಿ ರೂ ಅಂದಾಜು

Recommended Video

      ಬೆಂಗಳೂರು - ಚೆನ್ನೈ ನಡುವೆ ಬುಲೆಟ್ ಟ್ರೈನ್ | Oneindia Kannada

      ಬೆಂಗಳೂರು, ನವೆಂಬರ್ 23: ಬೆಂಗಳೂರು-ಚೆನ್ನೈ ನಡುವೆ ಬುಲೆಟ್ ಟ್ರೈನ್ ಯೋಜನೆ ಕುರಿತ ಅಂತಿಮ ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಜರ್ಮನಿ ಸಲ್ಲಿಸಿದೆ. ಮೈಸೂರು-ಬೆಂಗಳೂರು-ಚೆನ್ನೈ ಮಧ್ಯೆಗೆ ಸುಮಾರು 350 ಕಿ.ಮೀ ವೇಗದಲ್ಲಿ ಚಲಿಸಲಿದೆ.

      ಮೈಸೂರು-ಬೆಂಗಳೂರು-ಚೆನ್ನೈ ನಡುವಿನ 435 ಕಿ.ಮೀ ದೂರವನ್ನು ಕೇವಲ 2 ಗಂಟೆ 25 ನಿಮಿಷದಲ್ಲಿ ಕ್ರಮಿಸುವ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಗೆ 1 ಲಕ್ಷ ಕೋಟಿ ರೂ ವೆಚ್ಚ ತಗುಲುವ ಅಂದಾಜು ಮಾಡಲಾಗಿದೆ.

      ಜರ್ಮನ್ ದೂತಾ ರಾಯಭಾರಿ ಮಾರ್ಟಿನ್ ನೇಯ್ ಗುರುವಾರ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹಾನಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾರ್ಟಿನ್ ನೇಯ್ ಮಾತನಾಡಿ, ಈ ವರದಿ ಸಿದ್ಧಪಡಿಸಲು 18 ತಿಂಗಳು ಸಮಯ ಬೇಕಾಯಿತು. ವರದಿಯ ಪ್ರಕಾರ ಈ ಹೈಸ್ಪೀಡ್ ಯೋಜನೆ ಕಾರ್ಯಸಾಧ್ಯವಾಗಿದೆ ಮಾತ್ರವಲ್ಲ, ಆರ್ಥಿಕವಾಗಿಯೂ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.

      Germany govt submits feasible report on Bengaluru- Chennai bullet train

      ಬುಲೆಟ್ ಟ್ರೈನ್ ಪ್ರಯಾಣ: ಶೇ.84: ನೆಲದಿಂದ ಎತ್ತರದ ಹಳಿ, ಶೇ.11ರಷ್ಟು ಸುರಂಗ ಮಾರ್ಗದೊಳಗೆ,, ಶೇ.5ರಷ್ಟು ನೆಲ ಮಟ್ಟದ ಹಳಿಯಲ್ಲಿ ಸಂಚರಿಸಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+