ವಿದ್ಯುತ್ ಬೆಲೆ ಪ್ರತಿ ಯುನಿಟ್‌ಗೆ 1 ರೂ ಏರಿಸಲು ಬೆಸ್ಕಾಂ ಒತ್ತಾಯ

ಬೆಂಗಳೂರು, ಜನವರಿ 30: ವಿದ್ಯುತ್ ಬೆಲೆಯನ್ನು ಪ್ರತಿ ಯುನಿಟ್‌ಗೆ 1 ರಿಂದ 1.65 ರೂಗೆ ಏರಿಸಲು ಕರ್ನಾಟಕದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್‌(ಕೆಇಆರ್‌ಸಿ)ಗೆ ಮನವಿ ಮಾಡಿದೆ.

2019-20 ನೇ ಸಾಲಿನಲ್ಲಿ ವಿದ್ಯುತ್ ಶುಲ್ಕವನ್ನು ಹೆಚ್ಚಿಸಲು ಮನವಿ ಮಾಡಿದೆ. ಕೆಇಆರ್‌ಸಿ ಸಾಕಷ್ಟು ವಿಭಾಗಗಳಲ್ಲಿ ಸಭೆ ನಡೆಸಿ ಮಾರ್ಚ್ ಅಂತ್ಯದಲ್ಲಿ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಮುಂದಿನ ವಿತ್ತ ವರ್ಷಕ್ಕೆ ಇದು ಅನ್ವಯವಾಗಲಿದೆ.

Bescom seeks Rs1 per unit tariff hike for 2019-20

ಬೆಸ್ಕಾಂ ಪ್ರತಿ ಯುನಿಟ್‌ಗೆ 1 ರೂ ಹೆಚ್ಚಳ ಮಾಡುವಂತೆ ಕೋರಿದೆ. ಕಳೆದ ವರ್ಷ ಎಂಟು ಜಿಲ್ಲೆಗಳಲ್ಲಿ 85 ಪೈಸೆ ಹೆಚ್ಚಳ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+