ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಅಗ್ಗದ ನಗರ, ಸಿಂಗಪೂರ್ ಬಲು ದುಬಾರಿ: ಸಮೀಕ್ಷೆ

|
Google Oneindia Kannada News

ಬೆಂಗಳೂರು, ಮಾರ್ಚ್ 24: ಏಷಿಯಾದಲ್ಲೇ ಬೆಂಗಳೂರು ಅತಿ ಅಗ್ಗದ ನಗರ ಹಾಗೂ ಸಿಂಗಾಪೂರ್ ಅತಿ ದುಬಾರಿ ನಗರ ಎಂದು ಎಕನಾಮಿಸ್ಟ್ ಇಂಟೆಲಿಜೆಂಟ್ಸ್ ಯುನಿಟ್ಸ್ ವಿಶ್ವಾದ್ಯಂತ ನಡೆಸಿದ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆ 2018ರಲ್ಲಿ ತಿಳಿದುಬಂದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸಿರಿಯಾದ ವಾರ್-ಟಾರ್ನ್ ಡೆಮಾಸ್ಟಕಸ್, ವೆನೆಜುಲಾ ರಾಜಧಾನಿ ಪಿಕ್ಚರ್ಸ್ಕ್ ಕರಕಾಸ್, ಕಝಕಿಸ್ತಾನದ ಹಿಂದಿನ ರಾಜಧಾನಿ ಅಲ್ಮಾಟಿ ಬೆಂಗಳೂರಿಗಿಂತ ಅಗ್ಗದ ನಗರವಾಗಿದೆ. ಬೆಂಗಳೂರು ಅಗ್ಗದ ನಗರಗಳ ಒಟ್ಟು 133 ಪಟ್ಟಿಯಲ್ಲಿ 129ನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲಿನ ಜನರ ಜೀವನ ಮಟ್ಟವನ್ನು ಆಧರಿಸಿ ಸಿಂಗಾಪೂರ್ ಜಗತ್ತಿನ ಅತ್ಯಂತ ದುಬಾರಿ ನಗರ ಎಂದು ತಿಳಿದುಬಂದಿದೆ.

ಸಿಂಗಪುರ ಕುಡಿಯುವ ನೀರಿನ ಬರ ನೀಗಿಸಿಕೊಂಡ ಬಗೆ ಹೇಗೆ?ಸಿಂಗಪುರ ಕುಡಿಯುವ ನೀರಿನ ಬರ ನೀಗಿಸಿಕೊಂಡ ಬಗೆ ಹೇಗೆ?

Bengaluru cheapest city in Asia, Singapore costlier

ಈ ಸಮೀಕ್ಷೆಯು ನಗರದಲ್ಲಿರುವ 400ಕ್ಕೂ ಹೆಚ್ಚು ವಸ್ತುಗಳ ಬೆಲೆಯನ್ನು ಹೋಲಿಕೆ ಮಾಡಲಾಗುತ್ತದೆ. ಭಾರತದ 10 ಅಗ್ಗದ ನಗರಗಳ ಪಟ್ಟಿಯಲ್ಲಿ ಪೈಕಿ ಚೆನ್ನೈ (126) ನವದೆಹಲಿ (124) ಕೂಡ ಇದೆ. ಏಷಿಯಾವು ಅತಿ ದುಬಾರಿ ಹಾಗೂ ಅತಿ ಅಗ್ಗದ ನಗರ ಎರಡನ್ನೂ ಕೂಡ ಹೊಂದಿದೆ ಎಂದು ಸಮೀಕ್ಷೆ ತಿಳಿಸುತ್ತದೆ.

English summary
Warn-torn Damascus in Syria, picturesque Caracas, the capital of Venejula, Almaty , former capital of Kazakhstan and Nigerian metropolis logos are the only cities that are cheaper than Bengaluru, According to the economist intelligence Unit's Worldwide cost of Living survey 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X