• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೂತನ ಸಚಿವರಿಗೆ ವಸತಿ ಗೃಹ ಹಂಚಿಕೆ: ಯಾವ ಸಚಿವರು ಎಲ್ಲಿ ಸಿಗ್ತಾರೆ?

|

ಬೆಂಗಳೂರು, ಆಗಸ್ಟ್ 22: ನೂತನ ಸಚಿವರಿಗೆ ವಿಧಾನಸೌಧ ಕೊಠಡಿ ಹಂಚಿಕೆಯಾದ ಬೆನ್ನಲ್ಲೇ ಇದೀಗ ವಸತಿ ಗೃಹ ಕೂಡ ಹಂಚಿಕೆ ಮಾಡಲಾಗಿದೆ.

ವಿಧಾನಸೌಧ, ವಿಕಾಸಸೌಧದಲ್ಲಿ ನಿಮ್ಮ ಸಚಿವರ ಕೊಠಡಿ ಗುರುತಿಸಿಕೊಳ್ಳಿ

ಇನ್ನುಮುಂದೆ ಯಾವ ಸಚಿವರು ನಿಮಗೆ ಎಲ್ಲಿ ಸಿಗುತ್ತಾರೆ ಎನ್ನುವ ಸಂಪುರ್ಣ ಮಾಹಿತಿ ಇಲ್ಲಿದೆ.

ಕೆಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಅಶ್ವತ್ ನಾರಾಯಣ ಸಿಎನ್, ಮುಖ್ಯಮಂತ್ರಿ, ಜೆಸಿ ಮಾಧುಸ್ವಾಮಿ, ಸಿಟಿ ರವಿ, ವಿ ಸೋಮಣ್ಣ, ಬಿ ಶ್ರೀರಾಮುಲು, ಲಕ್ಷ್ಮಣ ಸಂಗಪ್ಪ ಸವದಿ, ಸಿಸಿ ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಅವರಿಗೆ ವಸತಿ ಗೃಹ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಕ್ರಮ ಸಂಖ್ಯೆ ಸಚಿವರ ಹೆಸರು ವಸತಿ ಗೃಹ
01 ಕೆಎಸ್ ಈಶ್ವರಪ್ಪ ನಂ.2 ಕೆಕೆ ದಕ್ಷಿಣ, ಬೆಂಗಳೂರು
02 ಗೋವಿಂದ ಕಾರಜೋಳ ನಂ.2 ಕ್ರೆಸೆಂಟ್ ರಸ್ತೆ, ಬೆಂಗಳೂರು
03 ಜಗದೀಶ್ ಶೆಟ್ಟರ್ ನಂ.3 ಕ್ರೆಸೆಂಟ್ ರಸ್ತೆ, ಬೆಂಗಳೂರು
04 ಅಶ್ವತ್ ನಾರಾಯಣ ಸಿಎನ್ ನಂ.1 ರೇಸ್‌ ವ್ಯೂ ಕಾಟೇಜ್, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು
05 ಮುಖ್ಯಮಂತ್ರಿ ನಂ.2 ರೇಸ್‌ ವ್ಯೂ ಕಾಟೇಜ್, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು
06 ಜೆಸಿ ಮಾಧುಸ್ವಾಮಿ ನಂ.4 ರೇಸ್‌ ರೇಸ್‌ಕೋರ್ಸ್ ರಸ್ತೆ, ಬೆಂಗಳೂರು
07 ಸಿಟಿ ರವಿ ನಂ.1 ಸಪ್ತ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು
08 ವಿ ಸೋಮಣ್ಣ ನಂ.3 ಸಪ್ತ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು
09 ಬಿ ಶ್ರೀರಾಮುಲು ನಂ.6 ಸಪ್ತ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು
10 ಲಕ್ಷ್ಮಣ ಸಂಗಪ್ಪ ಸವದಿ ನಂ.7 ಸಪ್ತ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು
11 ಸಿಸಿ ಪಾಟೀಲ್ ನಂ. 30, ಸ್ಯಾಂಕಿ ರಸ್ತೆ, ಬೆಂಗಳೂರು
12 ಕೋಟಾ ಶ್ರೀನಿವಾಸ ಪೂಜಾರಿ ನಂ. 31, ಸ್ಯಾಂಕಿ ರಸ್ತೆ, ಬೆಂಗಳೂರು
13 ಶಶಿಕಲಾ ಜೊಲ್ಲೆ ನಂ. 1, ಜಯಮಹಲ್ ಬಡಾವಣೆ ಬೆಂಗಳೂರು

English summary
On the back of the allotted room for the new minister In Vidhana Soudha, Residential Houses has now been allocated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X