ಬೆಳಗಾವಿ: ಕತ್ತಿಯಿಂದ ಕೇಕ್ ಕತ್ತರಿಸಿದ ಫ್ಯೂಚರ್ ಎಂಎಲ್ಎ

ಬೆಳಗಾವಿ, ಮೇ 3: ತನ್ನ ಹುಟ್ಟು ಹಬ್ಬ ಆಚರಣೆಯ ಕೇಕ್ ಕತ್ತರಿಸಲು ಕತ್ತಿಯನ್ನು ಬಳಕೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದಿದೆ.

ಬೆಳಗಾವಿ ಗ್ರಾಮೀಣ ಭಾಗದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಭಿಮಾನಿಯಾಗಿರುವ ಈ ಯುವಕನೇ ಪ್ರೇಮ್ ಕೊಲಕಾರ. ಹುಟ್ಟು ಹಬ್ಬದ ಕೇಕ್ ಕಟ್ ಮಾಡುವುದಕ್ಕೆ ಕತ್ತಿಯನ್ನು ಬಳಕೆ ಮಾಡಿ ಫೇಸ್ ಬುಕ್ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋಗಳನ್ನು ಹರಿಬಿಟ್ಟಿದ್ದಾನೆ.

 Young Man Who Cut The Cake With The Sword In Belagavi

ಕೇಕ್ ಮೇಲೆ ಫ್ಯೂಚರ್ ಎಂಎಲ್ಎ ಪ್ರೇಮ್ ಎಂದು ಬರೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕತ್ತಿಯಿಂದ ಕೇಕ್ ಕಟ್ ಮಾಡಿರುವುದನ್ನು ಹರಿ ಬಿಟ್ಟಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 Young Man Who Cut The Cake With The Sword In Belagavi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+