Get Updates
Get notified of breaking news, exclusive insights, and must-see stories!

ಕೊರೊನಾ ಎಮರ್ಜೆನ್ಸಿ ನಡುವೆ ಬಳ್ಳಾರಿಯಲ್ಲಿ ಲವ್ ಮ್ಯಾರೇಜ್

ಬಳ್ಳಾರಿ, ಮಾರ್ಚ್ 27: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಸಿದ್ದಾಪುರ ಗ್ರಾಮದ ಮಲಿಯಮ್ಮದೇವಿ ಸನ್ನಿಧಾನದಲ್ಲಿ ಇಂದು ಎಮಜೆ೯ನ್ಸಿ ಪ್ರೇಮ ವಿವಾಹ ಜರುಗಿದೆ.

ಕೇವಲ 4 ನಿಮಿಷಗಳಲ್ಲಿ ಮದುವೆ ಕಾರ್ಯ ಮಾಡುವ ಮೂಲಕ ಹೊಸ ಇತಿಹಾಸ ಬರೆದಂತಾಗಿದೆ. ಸಿದ್ದಾಪುರ ಗ್ರಾಮದ ರೋಹಿಣಿ(20) ಮತ್ತು ಮಧು(25) ಕೊರೊನಾ ಎಮರ್ಜೆನ್ಸಿಯಲ್ಲಿ ಮದುವೆಯಾಗಿರುವ ಜೋಡಿ.

ಇವರಿಬ್ಬರೂ ಸಿದ್ದಾಪುರ ಗ್ರಾಮದವರೇ ಆಗಿದ್ದು. ಒಂದೇ ಕೋಮಿಗೆ ಸೇರಿದವರಾಗಿದ್ದಾರೆ. ಇವರಿಬ್ಬರೂ ಬಹಳ ವಷ೯ಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

Love Marriage In Ballary Among Corona Emergency

ಕೊರೊನಾ ಎಮಜೆ೯ನ್ಸಿ ಸಂದಭ೯ದಲ್ಲಿ ಲಾಕ್ ಡೌನ್ ನಿಯಮ ಪಾಲಿಸುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಕುಟುಂಬದವರು ಮಾತ್ರ ಇದ್ದರು. ಹೀಗಾಗಿ ಎರಡೂ ಕುಟುಂಬಗಳ ಸದಸ್ಯರು ಕೂಡಿ ಅತ್ಯಂತ ಸರಳ ರೀತಿಯಲ್ಲಿ ಎಮಜೆ೯ನ್ಸಿ ಮದುವೆ ಜರುಗಿಸಿದ್ದಾರೆ.‌

ಕೆಲವೇ ನಿಮಿಷಗಳಲ್ಲಿ ನಡೆದ ಸರಳ ಪ್ರೇಮ ವಿವಾಹಕ್ಕೆ ಕೆಲ ಗ್ರಾಮಸ್ಥರು ಸಾಕ್ಷಿಯಾದರು. ಕೊರೊನಾ ಎಮಜೆ೯ನ್ಸಿ ಸಂದಭ೯ದಲ್ಲಿ ಅತ್ಯಂತ ತುತಾ೯ಗಿ ಕೆಲವೇ ನಿಮಿಷಗಳಲ್ಲಿ ಸರಳ ರೀತಿಯಾಗಿ ಎರಡೂ ಕುಟುಂಬಗಳ ಸದಸ್ಯರ ಹಾಗು ಗ್ರಾಮಸ್ಥರ ಉಪಸ್ಥಿತಿಯಲ್ಲಿ ವರ ವಧುವಿಗೆ ಮಾಂಗಲ್ಯ ಕಟ್ಟುವ ಮೂಲಕ ಪ್ರೇಮಿಗಳಿಬ್ಬರೂ ಸರಳ ವಿವಾಹವಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+