ಉಗ್ರರೊಂದಿಗೆ ನಂಟು: ಬಳ್ಳಾರಿಯಲ್ಲಿಂದು ಎನ್‌ಐಎ ದಾಳಿ!

ಬಳ್ಳಾರಿ ಡಿಸೆಂಬರ್ 18: ಉಗ್ರರೊಂದಿಗೆ ನಂಟು ಹೊಂದಿರುವವರ ಪತ್ತೆಗಾಗಿ ಬಳ್ಳಾರಿ ನಗರದಲ್ಲಿಂದು ಎನ್‌ಐಎ ಅಧಿಕಾರಿಗಳಿಂದ ಏಕಾಏಕಿ ದಾಳಿ ಮಾಡಿದ್ದಾರೆ. ಬೆಳ್ಳಬೆಳಿಗ್ಗೆ ಬೆಂಗಳೂರಿನ 50ಕ್ಕೂ ಹೆಚ್ವು ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಳ್ಳಾರಿ ನಗರದ ಕೌಲಬಜಾರ್ ಜಾಗೃತಿ ನಗರ ಸೇರಿ ಹಲವು ಕಡೆ ಈ ದಾಳಿ ನಡೆದಿದೆ.

ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಜೊತೆಗೆ ವಶಕ್ಕೆ ಪಡೆದಿರುವವರು ಯಾರೊಂದಿಗೆ ನಂಟು ಹೊಂದಿದ್ದಾರೆಂದು ವಿಚಾರಣೆ ಮಾಡಲಾಗುತ್ತಿದೆ. ಬಳ್ಳಾರಿ ನಗರದ ಕೌಲ್ ಬಜಾರ್, ಬ್ರೂಸ್ಪೇಟೆ ಮತ್ತು ಗಾಂಧಿನಗರ ಠಾಣೆ ವ್ಯಾಪ್ತಿಯ ಐದಾರು ಕಡೆ ಈ ದಾಳಿ ನಡೆದಿದೆ.

Link with terrorists: NIA attack in Ballari!

ಕಳೆದ ಕೆಲ ತಿಂಗಳ ಹಿಂದೆ ಹೈದ್ರಾಬಾದ್ ಎನ್‌ಐಎ ಅಧಿಕಾರಿಗಳು ಓರ್ವನನ್ನು ಬಳ್ಳಾರಿಯಿಂದ ಬಂಧಿಸಿ ಕರೆಯ್ದೊದ್ದಿದ್ದರು. ಖೋಟಾ ನೋಟಿನ ಲಿಂಕ್, ಮಾದಕ ವಸ್ತುಗಳ ಕಳ್ಳಸಾಗಣೆ, ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವವರ ಮೇಲೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+