ಬಳ್ಳಾರಿಯಲ್ಲಿ ಇದುವರೆಗೂ 58,777 ಜನರಿಗೆ ತಪಾಸಣೆ

ಬಳ್ಳಾರಿ, ಮಾರ್ಚ್ 30: ಬಳ್ಳಾರಿ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನದವರೆಗೆ 58,777 ಜನರನ್ನು ತಪಾಸಣೆ ಮಾಡಲಾಗಿದೆ. ಇಂದು ಒಂದೇ ದಿನ ಸುಮಾರು 14,916 ಜನರನ್ನು ತಪಾಸಣೆ ಮಾಡಲಾಗಿದ್ದು, ಇದುವರೆಗೆ ಯಾವುದೇ ರೀತಿಯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.

ಈ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಅವರು, ಇಂದು 7 ಜನರ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಇದುವರೆಗೆ 49 ಮಾದರಿಗಳನ್ನು ಕಳುಹಿಸಲಾಗಿತ್ತು; 42 ನೆಗೆಟಿವ್ ಎಂದು ಬಂದಿದ್ದು, 7 ವರದಿ ಬರಬೇಕಿದೆ ಎಂದರು.

58 Thousand Samples Tested For Corona In Ballary

ಸದ್ಯ ಇವರನ್ನು ಐಸೋಲೇಶನ್ ವಾರ್ಡ್ ‍ನಲ್ಲಿ ಇಡಲಾಗಿದೆ. ಇಂದು 73 ಜನರಿಗೆ ಗೃಹಬಂಧನದಲ್ಲಿರಲು ಸೂಚಿಸಲಾಗಿದ್ದು, ಇದುವರೆಗೆ 536 ಜನರು ಗೃಹಬಂಧನದಲ್ಲಿದ್ದಾರೆ ಎಂದರು. 216 ಜನರು ಗೃಹಬಂಧನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 320 ಜನರು ಮಾತ್ರ ಗೃಹಬಂಧನದಲ್ಲಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+