ಹಿಂದೂಸ್ತಾನ್ ಶಿಪ್‌ಯಾರ್ಡ್‌ನಲ್ಲಿ ಕ್ರೇನ್ ಬಿದ್ದು 11 ಮಂದಿ ದುರ್ಮರಣ
ವಿಶಾಖಪಟ್ಟಣಂ, ಆಗಸ್ಟ್ 01: ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‌ಯಾರ್ಡ್ ಪ್ರದೇಶದಲ್ಲಿ ಭಾರಿ ಗಾತ್ರದ ಕ್ರೇನ್ ಬಿದ್ದು 11 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಡಿಸಿಪಿ ಸುರೇಶ್ ಬಾಬು ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಆಂಧ್ರಪ್ರದೇಶದ ವಿಜಗ್ ನಗರದಲ್ಲಿ ಘಟನೆ ಸಂಭವಿಸಿದೆ. ದಶಕಗಳ ಹಿಂದೆ ಎಚ್‌ಎಸ್‌ಎಲ್ ಕ್ರೇನ್ ಅನ್ನು ಖರೀದಿಸಿತ್ತು.













Click it and Unblock the Notifications