ರಿಯಲ್ ಎಸ್ಟೇಟ್ ಸಂಕಷ್ಟ: ಉದ್ಯೋಗಿಗಳು ಮನೆಗೆ

ನವದೆಹಲಿ,

ಜುಲೈ23:
ರಿಯಾಲ್ಟಿ
ದಿಗ್ಗಜ
DLF
ಕಂಪನಿಯು
ತನ್ನಲ್ಲಿದ್ದ
ಕಾಲು
ಭಾಗದಷ್ಟು
ಉದ್ಯೋಗಿಗಳನ್ನು
ಮನೆಗೆ
ಕಳಿಸಿದೆ.
ಖರ್ಚು
ಉಳಿತಾಯ
ಯೋಜನೆಗೆ
ಮುಂದಾಗಿರುವ
ಕಟ್ಟಡ
ನಿರ್ಮಾಣ
ಕಂಪನಿಯು
ಕೆಲವು
ಚಟುವಟಿಕೆಗಳನ್ನು
ಹೊರಗುತ್ತಿಗೆಗೆ
ನೀಡಲು
ನಿರ್ಧರಿಸಿದೆ.

id="toptextpromo">
id='are-slot-1'
class='oiad
oi-axt
oiadv'>

2012-13ನೇ

ಸಾಲಿನಲ್ಲಿ
ಇದುವರೆಗೂ
1,100
(ಶೇ.
30ರಷ್ಟು)
ಮಂದಿಯನ್ನು
ಮನೆಗೆ
ಕಳುಹಿಸಿದೆ.
ಇನ್ನು
ಮುಂದೆ
ಕಂಪನಿಯು
ನಿರ್ಮಾಣ
ಮತ್ತು
ನಿರ್ವಹಣೆ
ಚಟುವಟಿಕೆಗಳನ್ನು
ಹೊರಗುತ್ತಿಗೆಗೆ
ನೀಡಲಿದೆ.

id='are-slot-2'
class='oiad
oi-axt
oiadv'>

ದೇಶದ

ಜಿಡಿಪಿಗೆ
real
estate
ಉದ್ಯಮ
ನೇರ
ಕೊಡುಗೆ
ಸಲ್ಲಿಸದೇ
ಇರಬಹುದಾದರೂ
ಉದ್ಯೋಗ
ಸೃಷ್ಟಿ,
300
ಉಪ
ಉದ್ದಿಮೆಗಳಿಗೆ
ನೀರೆರೆಯುವುದರಿಂದ
ದೇಶದ
ಆರ್ಥಿಕ
ಚೈತನ್ಯಕ್ಕೆ
ಉದ್ಯಮದ
ಕೊಡುಗೆ
ಮಹತ್ತರವಾಗುತ್ತದೆ
ಎಂಬುದು
ಗಮನಾರ್ಹವಾಗಿದೆ.

ಒಂದು ಸಾವಿರ ಮಂದಿ ಮನೆಗೆ

ಒಂದು ಸಾವಿರ ಮಂದಿ ಮನೆಗೆ

2012-13ನೇ ಸಾಲಿನ ಅಂತ್ಯಕ್ಕೆ DLF ಕಂಪನಿಯಲ್ಲಿ 2,600 ಮಂದಿ ಕೆಲಸಕ್ಕೆ ಇದ್ದರು. 2011-12ನೇ ಸಾಲಿನಲ್ಲಿ 3,700 ಮಂದಿ ಇದ್ದರು. ಗಮನಾರ್ಹವೆಂದರೆ ಈ ಸಾಲಿನಲ್ಲಿ ಮೂಲ ಕಂಪನಿಯಿಂದ ತೆಗೆದುಹಾಕಿದ ಒಂದು ಸಾವಿರ ಮಂದಿಯನ್ನು ಮನೆಗೆ ಕಳುಹಿಸದೆ ತನ್ನ ಔಟ್ ಸೋರ್ಸಿಂಗ್ ಕಂಪನಿಗೆ ನೇಮಕ ಮಾಡಿಕೊಳ್ಳಲು ಸೂಚಿಸಿದೆ. ಮತ್ತೊಂದು ವಿಷಯವೆಂದರೆ ಹಣಕಾಸು ವಿಭಾಗದ ಒಂದಷ್ಟು ಕೆಲಸಗಳನ್ನು ಕಂಪನಿಯು ಗುತ್ತಿಗೆಗೆ ನೀಡಿದೆ.

ಕಂಪನಿಯ ಆದಾಯ ಮೂಲ ಬಿಗಿಗೊಳಿಸುವ ಉದ್ದೇಶ

ಕಂಪನಿಯ ಆದಾಯ ಮೂಲ ಬಿಗಿಗೊಳಿಸುವ ಉದ್ದೇಶ

ಕಂಪನಿ ಮೂಲ ಮತ್ತು ಪ್ರಧಾನ ವ್ಯವಸ್ಥಾಪನಾ ತಂಡವನ್ನು ಮತ್ತಷ್ಟು ಸದೃಢಗೊಳಿಸಿ, ಕಂಪನಿಯ ಆದಾಯ ಮೂಲಗಳನ್ನು ಬಿಗಿಗೊಳಿಸುವ ಉದ್ದೇಶ ಹೊಂದಿದೆ. ಈಗಾಗಲೇ ತಾನು ಗುತ್ತಿಗೆಗೆ ಪಡೆದಿರುವ ನಿರ್ಮಾಣ ಯೋಜನೆಗಳನ್ನು ವಿಳಂಬಗೊಳಿಸದೆ ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳೀಸುವ ಉದ್ದೇಶದಿಂದ Larsen and Toubro ಅಂತಹ ದೊಡ್ಡ ಕಂಪನಿಗಳಿಗೆ ಹೊರಗುತ್ತಿಗೆಗೆ ನೀಡಿ, ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತಿದೆ.

ಉದ್ಯಮವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು:

ಉದ್ಯಮವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು:

ಇಷ್ಟಕ್ಕೂ ರಿಯಾಲ್ಟಿ ಉದ್ಯಮವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು ಯಾವುವು ಅಂದರೆ ದೀರ್ಘಾವಧಿ ನಿಧಿ ಸೌಲಭ್ಯ ಇಲ್ಲದಿರುವುದು, ಕೆಲವು ರಾಜ್ಯಗಳಲ್ಲಿ Urban Land Ceiling Regulations Act ಇನ್ನೂ ಚಾಲ್ತಿಯಲ್ಲಿರುವುದು, floor area ratio ಕಡಿಮೆಯಾಗಿರುವುದು, ಸ್ಟಾಂಪ್ ಡ್ಯೂಟಿಗಳು ವಿಪರೀತವಾಗಿರುವುದು ಮತ್ತು ಮೂಲತಃ ನಿವೇಶನ ಖರೀದಿಯೇ ದುಸ್ಸಾಹಸವಾಗಿರುವುದು.

ಮನೆ ಖರೀದಿಗೆ ಜನ ಹಿಂಜರಿಯುತ್ತಿದ್ದಾರೆ

ಮನೆ ಖರೀದಿಗೆ ಜನ ಹಿಂಜರಿಯುತ್ತಿದ್ದಾರೆ

ಇದು ಉದ್ಯಮದೊಳಗಿನ ಸಮಸ್ಯೆಗಳಾಗಿದ್ದರೆ ಉದ್ಯಮದಾಚೆ ಆರ್ಥಿಕ ಪರಿಸ್ಥಿತಿ ಸೂಕ್ಷ್ಮವಾಗಿದೆ. ಮನೆ ಖರೀದಿಗೆ ಜನ ಹಿಂಜರಿಯುತ್ತಿದ್ದಾರೆ. ಮತ್ತು, ಉದ್ಯಮದ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+