ಶಾಲಾ ಮಕ್ಕಳಿಗಾಗಿ ಮತ್ತೊಂದು ಮಾಸ್ಟರ್ ಪ್ಲಾನ್

ರಕ್ತಹೀನತೆ ಹಲವು ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತಿದೆ. ಹೀಗಾಗಿ ಶಾಲೆಗಳಲ್ಲಿ ವಾರಕ್ಕೊಮ್ಮೆ (ಪ್ರತಿ ಸೋಮವಾರ) ಐರನ್ ಮತ್ತು ಪಾಲಿಕ್ ಆಸಿಡ್ ಮಾತ್ರೆ ನೀಡಲಾಗುವುದು. ಪೊಲಿಯೋ ಮಾದರಿಯಲ್ಲಿ ಮುಂದಿನ 10 ವರ್ಷದೊಳಗೆ ರಕ್ತಹೀನತೆ ತೊಲಗಿಸುವುದು ಇದರ ಉದ್ದೇಶ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಕಾರ್ಯಕ್ರಮ ಘೋಷಿಸುವ ಸಾಧ್ಯತೆಯಿದೆ.
ವಾಹನ ಚಾಲಕರಿಗೆ ಚಾಲನಾ ಪರವಾನಿಗೆ ನೀಡುವ ಸಮಯದಲ್ಲಿ ರಕ್ತ ಗುಂಪು ದಾಖಲಿಸುವಂತೆ ಇನ್ನು ಮುಂದೆ ರಕ್ತದ ಒತ್ತಡ ಮತ್ತು ಮಧುಮೇಹದ ಮಾಹಿತಿಯನ್ನೂ ಕಡ್ಡಾಯವಾಗಿ ದಾಖಲಿಸಲು ಚಿಂತಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಶಾಲಾ ಮಕ್ಕಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ (anaemia) ಹೋಗಲಾಡಿಸಲು Iron Folic Acid (IFA) tablet ಗಳನ್ನು ಹದಿಹರೆಯದ ಸುಮಾರು 13 ಕೋಟಿ ಬಾಲಕಿಯರಿಗೆ ದೇಶಾದ್ಯಂತ ಪ್ರತಿ ಸೋಮವಾರ ವಿತರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರಕಾರ ಇತ್ತೀಚೆಗೆ ಪ್ರಕಟಿಸಿರುವುದು ಗಮನಾರ್ಹ.
Iron-Folic acid : It is a unique combination of Iron and Folic acid. Nutrilite Iron-Folic provides two of the best tolerated and well absorbed forms of iron (ferrousfumarate and ferrous gluconate), combined with folic acid in a base containing the exclusive Nutrilite
Nutrilite Iron-Folic - Two important nutrients, one powerful supplementIron makes haemoglobin and haemoglobin carries oxygen to each and every part of your body. Iron also fortifies your body to fight infection. You also need iron to produce energy from food - that's why lowiron levels can make you tired and lethargic.
Folic acid is essential for absorption of Iron. Is essential in formation & maintenance of RBCs as well as supports brain function & foetal development.












Click it and Unblock the Notifications