ಚಿತ್ರಗಳಲ್ಲಿ: ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಬೆಂಗಳೂರು, ಮೇ.5 : ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕಂಡು ಬಂದ ಬಿರುಸು ಮತದಾನದ ವೇಳೆ ಕಾಣಲಿಲ್ಲ. ನಿಧಾನಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ಬಿಸಿಲಿನಲ್ಲಿ ಬಳಲಿದ್ದಲ್ಲದೆ ಸಂಜೆ ವೇಳೆ ಶಾಂತವಾಗಿ ಮುಕ್ತವಾಯಿತು. ಕಳೆದ ಬಾರಿಯ ಮತದಾನದ ಪ್ರಮಾಣವನ್ನು ಮುಟ್ಟಲು ಸಾಧ್ಯವಾಗದೆ ಚುನಾವಣಾ ಆಯೋಗ ಮತದಾರ ಮಹಾಪ್ರಭುಗೆ ಶರಣಾಗಿದ್ದಾರೆ.

ನಿರೀಕ್ಷೆಯಂತೆ ಹಲವಾರು ಗಣ್ಯರು, ಸಾಹಿತಿಗಳು, ಸಿನಿ ತಾರೆಯರು, ವಯೋವೃದ್ಧರು, ಹೆಳೆವರು, ಮಹಿಳೆಯರು ಸೇರಿದಂತೆ ಮೊದಲ ಬಾರಿಗೆ ಮತದಾನ ಮಾಡಿದವರು ಸಂಭ್ರಮದಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕುಟುಂಬ ಸಮೇತ ಹುಬ್ಬಳ್ಳಿಯಲ್ಲಿ ಮತದಾನ ಮಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಕ್ಷೇತ್ರದ ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ 106 ವರ್ಷದ ಶಿವಕುಮಾರ ಸ್ವಾಮೀಜಿಗಳು ದಿನದ ಆರಂಭದಲ್ಲೇ ಮತದಾನ ಮಾಡಿದ ಪ್ರಮುಖರಾಗಿದ್ದಾರೆ.

ಹಿರಿಯ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಎಂ ವೀರಪ್ಪ ಮೊಯ್ಲಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಕುಟುಂಬ ಸೇರಿದಂತೆ ಹಲವಾರು ಗಣ್ಯರು ಹಾಗೂ ಅಭ್ಯರ್ಥಿಗಳು ಮತ ಚಲಾಯಿಸಿದ್ದಾರೆ.

ಮತದಾನ ಬಹುತೇಕ ಶಾಂತಿಯುತವಾಗಿ ಸಾಗಿದರೂ ಕೆಲವೆಡೆ ಗುಂಪು ಘರ್ಷಣೆ, ಮತದಾನ ಬಹಿಷ್ಕಾರ, 49 (ಒ) ಬಳಸಿ ಮತ ನಿರಾಕರಣೆ, ಸಾವು ನೋವಿನ ಸಂಗತಿಗಳು ನಡೆದಿದೆ. ಒಟ್ಟಾರೆ ಕರ್ನಾಟಕ ಮತದಾನದ ಚಿತ್ರಾವಳಿ ನಿಮಗಾಗಿ ಸಂಗ್ರಹಿಸಿ ಇಲ್ಲಿಟ್ಟಿದೆ.. ತಪ್ಪದೇ ನೋಡಿ...

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಹುಬ್ಬಳ್ಳಿ: ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಕೈ ಹಿಡಿದು ಮತದಾನ ಪ್ರಕ್ರಿಯೆಗೆ ಸಜ್ಜಾದ ಚುನಾವಣಾ ಅಧಿಕಾರಿಗಳು

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಬೆಂಗಳೂರು : ಮತಗಟ್ಟೆಗಳಿಗೆ ತೆರಳುವ ಮುನ್ನ ತಮ್ಮಮ್ಮ ಮತ ಯಂತ್ರಗಳನ್ನು ಪಡೆದುಕೊಳ್ಳುತ್ತಿರುವ ಚುನಾವಣಾಧಿಕಾರಿಗಳು PTI Photo by Shailendra Bhojak

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಹುಬ್ಬಳ್ಳಿ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಅವರ ಪತ್ನಿ ಶಿಲ್ಪಾ ಅವರು ಮತದಾನ ಮಾಡಿದರು.

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಅವರು ಮತ ಚಲಾಯಿಸುವುದಕ್ಕೂ ಮುನ್ನ ಗೋ ಪೂಜೆ ನೆರವೇರಿಸಿದರು.

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಹುಬ್ಬಳ್ಳಿ: ಮತ ಚಲಾಯಿಸಿ ಹೊರ ಬಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಸುತ್ತುವರೆದ ಸುದ್ದಿಗಾರರು

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮೈಸೂರು: ವರುಣಾ ಕ್ಷೇತ್ರದ ಅಭ್ಯರ್ಥಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತದಾನ ಮಾಡಿ ಇಂಕು ಹಚ್ಚಿರುವ ಬೆರಳು ತೋರಿಸಿದ್ದು ಹೀಗೆ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ತೇಗೂರು: ತಂದೆ ತಾಯಿಯನ್ನು ಕೂಡಿಸಿಕೊಂಡು ತ್ರಿಬ್ಬಲ್ ರೈಡ್ ಮಾಡುತ್ತಾ ಮತಗಟ್ಟೆಯತ್ತ ಸಾಗುತ್ತಿರುವ ಚಿಕ್ಕಮಗಳೂರು ಜಿಲ್ಲೆ ತೇಗೂರಿನ ಮತದಾರ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಹುಬ್ಬಳ್ಳಿ : ಮದುವೆ ಮಂಟಪದಿಂದ ನೇರ ಮತಗಟ್ಟೆಗೆ ಬಂದ ನೂತನ ವಧು ವರರು ಮತ ಚಲಾಯಿಸಿ ಪೋಸ್ ಕೊಟ್ಟಿದ್ದು ಹೀಗೆ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ : ವಯೋವೃದ್ಧರು ಉತ್ಸಾಹದಿಂದ ಮತ ಹಾಕಿದರು.

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಹಿರಿಯ ನಾಗರಿಕರು ಮತಗಟ್ಟೆಗೆ ಎತ್ತಿನ ಗಾಡಿ ಮೂಲಕ ಸಾಗುವಾಗ ಕಂಡ ಚಿತ್ರ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಬೆಂಗಳೂರು : ಗಾಂಧಿನಗರ ಮತಗಟ್ಟೆಯಲ್ಲಿ ಮತದಾರರು

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ : ಮತಚೀಟಿ ಇದ್ದರೂ ಮತಪಟ್ಟಿಯಲ್ಲಿ ಹೆಸರು ಕಾಣಿಸದೆ ಪರಿತಪಿಸಿದ ಮತದಾರರು

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಹುಬ್ಬಳ್ಳಿ: ಮುಸ್ಲಿಂ ಮತದಾರರು ಮತ ಚಲಾಯಿಸಿದ ಖುಷಿಯಲ್ಲಿ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಬೆಂಗಳೂರು : ಅಂಗವಿಕಲ ಮತದಾರರನ್ನು ಹೊತ್ತುಕೊಂಡು ಬಂದ ಅವರ ಸಂಬಂಧಿಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಉಡುಪಿ: ಕುಂದಾಪುರದ ಗವಲಿ ಗ್ರಾಮದಲ್ಲಿ ಕಂಡು ಬಂದ ಮತದಾರರ ಸರತಿ ಸಾಲು

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತ ಚಲಾಯಿಸಿದ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡೀಸ್

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಬೆಂಗಳೂರು : ಬಿಜೆಪಿ ಸಂಸದ ಅನಂತಕುಮಾರ್ ಅವರು ಪತ್ನಿ ಹಾಗೂ ಪುತ್ರಿ ಜೊತೆ ಮತ ಚಲಾಯಿಸಿದರು.

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಮತದಾನ ಮಾಡಿದರು.

ಮತದಾನ ಹಕ್ಕು ಚಲಾಯಿಸಿದ ದಿವ್ಯ ಸ್ಪಂದನ

ಮತದಾನ ಹಕ್ಕು ಚಲಾಯಿಸಿದ ದಿವ್ಯ ಸ್ಪಂದನ

ಮತದಾನ ಹಕ್ಕು ಚಲಾಯಿಸಿದ ದಿವ್ಯ ಸ್ಪಂದನ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

ಮತದಾನ ಹಕ್ಕು ಚಲಾಯಿಸಿದ ಕರ್ನಾಟಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+