ಚುನಾವಣೆ 2013: ನಿಮ್ಮ ಕ್ಷೇತ್ರ ಸಾಮಾನ್ಯವೋ, ಮೀಸಲೋ?

 List of reserve constituencies in Karnataka Assembly Poll 2013
ಬೆಂಗಳೂರು, ಮಾ 21: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕದ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ಮೇ ಐದರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಮೇ ಎಂಟರಂದು ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು : 224
ಒಟ್ಟು ಮತಗಟ್ಟೆ :50,445
ಸಾಮಾನ್ಯ ಕ್ಷೇತ್ರ : 173
ಮೀಸಲು SC (ಪರಿಶಿಷ್ಟ ಜಾತಿ) ಕ್ಷೇತ್ರ: 36
ಮೀಸಲು ST (ಪರಿಶಿಷ್ಟ ಪಂಗಡ) ಕ್ಷೇತ್ರ: 15
ಸಹಾಯವಾಣಿ ಸಂಖ್ಯೆ : 1950

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಹದಿನೈದು ಕ್ಷೇತ್ರಗಳಿವು: ಯಮಕನಮರಡಿ, ಶೋರಾಪುರ, ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ, ಮಸ್ಕಿ, ಕಂಪ್ಲಿ, ಶಿರಗುಪ್ಪ, ಬಳ್ಳಾರಿ, ಸಂಡೂರು, ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು, ಹೆಗ್ಗಡ ದೇವನಕೋಟೆ.

ಪರಿಶಿಷ್ಟ ಜಾತಿಗೆ ಮೀಸಲಾದ 36 ಕ್ಷೇತ್ರಗಳಿವು : ಕುಡುಚಿ, ರಾಯಬಾಗ್, ಮುಧೋಳ್, ನಾಗಥಾನ್, ಚಿತ್ತಾಪುರ, ಚಿಂಚೋಳಿ, ಗುಲ್ಬರ್ಗಾ ಗ್ರಾಮೀಣ, ಔರಾದ್, ಲಿಂಗಸಗೂರು, ಕನಕಗಿರಿ, ಶಿರಹಟ್ಟಿ, ಹುಬ್ಬಳ್ಳಿ ಧಾರವಾಡ ಪೂರ್ವ, ಹಾವೇರಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಳಲಕೆರೆ, ಮಾಯಕೊಂಡ, ಶಿವಮೊಗ್ಗ ಗ್ರಾಮೀಣ, ಮೂಡಿಗೆರೆ, ಕೊರಟಗೆರೆ.

ಪಾವಗಡ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ, ಪುಲಿಕೇಶಿ ನಗರ (ಬೆಂಗಳೂರು), ಸಿ ವಿ ರಾಮನ್ ನಗರ (ಬೆಂಗಳೂರು), ಮಹದೇವಪುರ (ಬೆಂಗಳೂರು), ಆನೇಕಲ್ (ಬೆಂಗಳೂರು ಗ್ರಾಮಾಂತರ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ), ನೆಲಮಂಗಲ (ಬೆಂಗಳೂರು ಗ್ರಾಮಾಂತರ), ಮಳವಳ್ಳಿ, ಸಕಲೇಶಪುರ, ಸುಳ್ಯ, ನಂಜನಗೂಡು,
ತಿ ನರಸೀಪುರ, ಕೊಳ್ಳೆಗಾಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೇಲಿನ 51 ಕ್ಷೇತ್ರಗಳನ್ನು ಹೊರತುಪಡಿಸಿ, 173 ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+