ಕೇವಲ ಒಂದೇ ಒಂದು ಮತದಿಂದ ಗೆದ್ದವರು
ಬೆಂಗಳೂರು,
ಮಾ 11: ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಹಲವು ಕ್ಷೇತ್ರಗಳಲ್ಲಿ ಕೇವಲ ಒಂದು ಮತದಿಂದ ಗೆದ್ದವರು ವಿಜಯೋತ್ಸವ ಆಚರಿಸುತ್ತಿದ್ದರೆ ಒಂದೇ ಒಂದು ಮತದಿಂದ ಸೋತವರು ಬೇಸರದಿಂದ ಹಿಂದಿರುಗಿದ್ದಾರೆ. id="toptextpromo">ಒಂದು
ಮತಗಳ ಅಂತರದಿಂದ ಗೆದ್ದವರ ಪಟ್ಟಿ. ಪಟ್ಟಿಯನ್ನು ಕ್ರಮವಾಗಿ ಕ್ಷೇತ್ರ, ವಾರ್ಡ್ ಸಂಖ್ಯೆ, ಗೆದ್ದ ಅಭ್ಯರ್ಥಿ, ಪಕ್ಷ ಕೊಡಲಾಗಿದೆ. id='are-slot-1' class='oiad oi-axt oiadv'> id='top-searched-articles'>1.
ಹರಿಹರ, 17, ನಗೀನಾ ಸುಭಾಷ್ ಸಾಬ್, ಜೆಡಿಎಸ್2. ಹರಪನಹಳ್ಳಿ, 23, ಅರುಣ್ ಕುಮಾರ್, ಕಾಂಗ್ರೆಸ್
3. ಚನ್ನಗಿರಿ, 11, ಅಸ್ಲಾಂ ಬೇಗ್, ಕಾಂಗ್ರೆಸ್
4. ಮುಳಬಾಗಿಲು, 15, ನಯಾಜ್, ಜೆಡಿಎಸ್
5. ಶಿರಾಳಕೊಪ್ಪ, 12, ಮುನಿಬುಗ್ಗ, ಕಾಂಗ್ರೆಸ್
6. ತೀರ್ಥಹಳ್ಳಿ, 10, ಸವಿತಾ, ಬಿಜೆಪಿ
8. ಸೊರಬ, 01, ರತ್ನಮ್ಮ, ಕೆಜೆಪಿ
9. ಮೂಡಿಗೆರೆ, 02, ಆರ್ ಪಾರ್ವತಮ್ಮ, ಸ್ವತಂತ್ರ
10. ಹಾಸನ, 31, ಶ್ರೀವಿದ್ಯಾ, ಜೆಡಿಎಸ್
11. ನಾಗಮಂಗಲ, 13, ಎನ್ ಸಿ ಕೇಶವ, ಕಾಂಗ್ರೆಸ್
12. ವಿರಾಜಪೇಟೆ, 02, ಪಿ ಕೆ ಸರಿತಾ, ಬಿಜೆಪಿ
13. ತಾಳಿಕೋಟೆ, 23, ಮಲ್ಲು ಚವಾಣ್, ಜೆಡಿಎಸ್
14. ಇಳಕಲ್, 29, ಎ ಆರ್ ಆರ್ ರೇಷ್ಮ, ಸ್ವತಂತ್ರ
15. ಮಹಾಲಿಂಗಪುರ, 09, ರಂಗಪ್ಪ ಹಲ್ಲಿ, ಕಾಂಗ್ರೆಸ್
16. ಹುನಗುಂದ, 11, ತಾಳಿಕೋಟೆ ಅಬ್ದುಲ್ ಸಾಬ್, ಸ್ವತಂತ್ರ
17. ಗಜೇಂದ್ರಗಢ, 13, ರವಿಶ್ರೀಕಾಂತ್ ಕಲಾಲ್, ಬಿಜೆಪಿ
18. ಬ್ಯಾಡಗಿ, 13, ಎಮ್ ಆರ್ ಗೌಡ, ಬಿಜೆಪಿ
19. ಸವಣೂರು, 16, ಪರಪ್ಪತಿ ಸತ್ಪತಿ, ಜೆಡಿಎಸ್
20.ಹೂವಿನಹಡಗಲಿ, 02, ರವಿ ಬರಿಕರ್, ಸ್ವತಂತ್ರ
21. ಹೂವಿನಹಡಗಲಿ, 07, ವರ್ಜನ್ ಬೀ, ಸ್ವತಂತ್ರ
22. ಕಮಲಾಪುರ, 11, ಬಿ ಆರ್ ಮಲಾಪ್, ಕಾಂಗ್ರೆಸ್
23. ಕಮಲಾಪುರ, 12, ಕೆ ಎಂ ಗಂಗಣ್ಣ, ಕಾಂಗ್ರೆಸ್
24. ಶಹಾಪುರ, 24, ಅಶೋಕ್ ಅಂಬಾದಾಸ್, ಬಿಜೆಪಿ
25. ಆಳಂದ, 07, ಲಕ್ಷೀಬಾಯಿ, ಜೆಡಿಎಸ್
26. ಆಳಂದ, 09, ಗುರುನಾಥ ಕಳಸ, ಬಿಜೆಪಿ,
27. ಗುರುಮಿಠಕಲ್, 07, ಮಾಸಿಯುದ್ದೀನ್ ಆಸೀಂ, ಜೆಡಿಎಸ್
28. ಯಲ್ಬುರ್ಗಾ, 01, ವಿಜಯ್ ಕುಮಾರ್ ಕೆ, ಜೆಡಿಎಸ್












Click it and Unblock the Notifications