ಗುಜರಾತ್ ಎಕ್ಸಿಟ್ ಪೋಲ್ ಫಲಿತಾಂಶ ಏನು?

ರಾಜ್ಯದ ಒಟ್ಟು 182 ಕ್ಷೇತ್ರಗಳ ಪೈಕಿ 95 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿತ್ತು.
ವಿವಿಧ ಟಿವಿ ವಾಹಿನಿಗಳು ಗುಜರಾತ್ ಮತ್ತು ಹಿಮಾಚಲಪ್ರದೇಶ ಅಸೆಂಬ್ಲಿ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಹ್ಯಾಟ್ರಿಕ್ ಜಯ ಸಾಧಿಸಿದರೆ ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಂದಿದೆ. ಹಿಮಾಚಲಪ್ರದೇಶದಲ್ಲಿ ಈಗ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ.
ವಿವಿಧ ವಾಹಿನಿಗಳು ನಡೆಸಿದ ಸಮೀಕ್ಷೆ ಪ್ರಕಾರ ಪಕ್ಷಗಳು ಗಳಿಸುವ ಅಂದಾಜು ಸೀಟುಗಳು ಇಂತಿವೆ:
ಗುಜರಾತ್ ಅಸೆಂಬ್ಲಿ ಚುನಾವಣೆ 2012
1. ಸಿ ವೋಟರ್ - ಟೈಮ್ಸ್ ನೌ
ಬಿಜೆಪಿ - 119 ರಿಂದ 129.
ಕಾಂಗ್ರೆಸ್ - 49 ರಿಂದ 59.
2. ಚಾಣಕ್ಯ- ನ್ಯೂಸ್ 24
ಬಿಜೆಪಿ - 140.
ಕಾಂಗ್ರೆಸ್ - 40.
3. ಹೆಡ್ ಲೈನ್ಸ್ ಟುಡೇ
ಬಿಜೆಪಿ - 118 ರಿಂದ 128.
ಕಾಂಗ್ರೆಸ್ - 50 ರಿಂದ 56.
4. ಎಬಿಪಿ ನ್ಯೂಸ್
ಬಿಜೆಪಿ - 116.
ಕಾಂಗ್ರೆಸ್ - 60.
ಹಿಮಾಚಲಪ್ರದೇಶ ಅಸೆಂಬ್ಲಿ ಚುನಾವಣೆ 2012
1. ಸಿ ವೋಟರ್ - ಟೈಮ್ಸ್ ನೌ
ಬಿಜೆಪಿ - 27 ರಿಂದ 35.
ಕಾಂಗ್ರೆಸ್ - 30 ರಿಂದ 38.
2. ಚಾಣಕ್ಯ- ನ್ಯೂಸ್ 24
ಬಿಜೆಪಿ - 23.
ಕಾಂಗ್ರೆಸ್ - 40.
ಇತರರು - 5












Click it and Unblock the Notifications