2ನೇ ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ

II Puc Time Table
ಬೆಂಗಳೂರು, ಅ.3: 2013ನೇ ಸಾಲಿನ 2ನೇ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ(ಅ.3) ಪ್ರಕಟಿಸಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಪ್ರತಿನಿಧಿಗಳು ಹಾಗೂ ಪಿಯು ಮಂಡಳಿ ಸದಸ್ಯರು ಸಭೆ ಸೇರಿಸಿ ವೇಳಾಪಟ್ಟಿಯನ್ನು ರಚಿಸಿದ್ದಾರೆ. [ಅಂತಿಮ ವೇಳಾಪಟ್ಟಿ ಇಲ್ಲಿದೆ ನೋಡಿ]

ಶಿಕ್ಷಣ ಇಲಾಖೆ ಹೊರಡಿಸಿರುವ ಪ್ರಕಟಣೆಯಂತೆ ಮಾರ್ಚ್ 13 ರಿಂದ ಮಾರ್ಚ್ 28 ರವರೆಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ.

ಸೂಚನೆ: ವೇಳಾಪಟ್ಟಿ ಬದಲಾವಣೆಗೆ ಒಳಪಟ್ಟಿದ್ದು, ಅಕ್ಟೋಬರ್ 30,2012ರಂದು ಪರೀಕ್ಷಾ ಪ್ರಾಧಿಕಾರದ ಜಂಟಿ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ವೇಳಾಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಗಳಿದ್ದರೆ ಮೇಲ್ಕಂಡ ಅವಧಿಯೊಳಗೆ ಪಿಯು ಪರೀಕ್ಷಾ ಮಂಡಳಿಗೆ ದೂರು, ಸಲಹೆಗಳನ್ನು ಸಲ್ಲಿಸಬಹುದು. ಎಲ್ಲಾ ದೂರುಗಳನ್ನು ಸ್ವೀಕರಿಸಿ ಪರಿಶೀಲಿಸಿದ ನಂತರ ಅಂತಿಮವಾಗಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಪಿಯು ಮಂಡಳಿ ಹೇಳಿದೆ.

Karnataka Class 12 Board Exam March 2013 : Casual Time Table
Date & Day

Morning Session

Timings (9.00 Am To 12.15 Noon)
Subject Code

Afternoon Session

Timings (2.00 Pm To 5.15 Pm)
Subject Code
13 March, 2013 Wednesday

History

Computer Science

21

41

- -
14 March, 2013 Thursday

Biology

Electronics

36

40

15 March, 2013 Friday

Economics

Geology

22

37

16 March, 2013 Saturday

Political Science

Basics Maths

29

75

18 March, 2013 Monday

Mathematics

Geography

35

24

19 March, 2013 Tuesday

Sociology

Accountancy

28

30

20 March, 2013 Wednesday

Physics

Psychology

33

32

Karnatic Music

25

26

21 March, 2013 Thursday

Opt.Kannada

Statistics

Home Science

16

31

67

- -
22 March, 2013 Friday

Chemistry

Business Studies

34

27

23 March, 2013 Saturday

Marathi

Urdu

French

07

08

12

25 March, 2013 Monday English 02
26 March, 2013 Tuesday

Logic

Education

23

52

27 March, 2013 Wednesday

Kannada

Tamil

Malayalam

Arabic

01

04

06

11

28 March, 2013 Thursday

Hindi

Telugu

Sanskrit

03

05

09

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+