Get Updates
Get notified of breaking news, exclusive insights, and must-see stories!

2ನೇ ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ

PUC Board Exam Time Table March 2013
ಬೆಂಗಳೂರು, ಫೆ 25: 2013ನೇ ಸಾಲಿನ 2ನೇ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಪ್ರಕಟಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಮಾ.13 ರಂದು ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿ 28ರ ವರೆಗೆ ನಡೆಯಲಿವೆ ಎಂದರು.

ಈ ಬಾರಿ 6.13 ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 951 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕ ಶಿಕ್ಷಣ ಇಲಾಖೆ ಪ್ರತಿನಿಧಿಗಳು ಹಾಗೂ ಪಿಯು ಮಂಡಳಿ ಸದಸ್ಯರು ಸಭೆ ಸೇರಿಸಿ ವೇಳಾಪಟ್ಟಿಯನ್ನು ರಚಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತಿಮಗೊಳಿಸಿರುವ ವೇಳಾಪಟ್ಟಿಯನ್ನು ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಕೆಳಗಿನಂತಿದೆ.

Karnataka Class 12 Time Table For March 2013 Board Examination
SCIENCE STERAM COMMERCE STREAM ARTS STERAM

March 13, 2013 Wednesday

Computer Science

March 13, 2013 Wednesday

Computer Science

March 13, 2013 Wednesday

History

March 14, 2013 Thursday

Biology, Electronics

March 15, 2013 Friday

Economics

March 15, 2013 Friday

Geology, Economics

March 18, 2013 Monday

Mathematics

March 16, 2013 Saturday: Basic Maths

March 16, 2013 Saturday

Opt Kannada, Home Science and Basic Maths

March 20, 2013 Wednesday

Physics

March 18, 2013 Monday: Mathematics

March 18, 2013 Monday

Geography

March 23, 2013 Saturday

Chemistry

March 19, 2013 Tuesday: Accountancy

March 19, 2013 Tuesday

Sociology

March 25, 2013 Monday

English

March 21, 2013 Thursday: Statistics

March 20, 2013 Wednesday

Psychology and (2:00-5:15) Karnatic Music, hindustani Music

March 26, 2013 Tuesday

Marathi, Urdu

March 23, 2013 Saturday: Business Studies

March 21, 2013 Thursday

Political Science

March 27, 2013 Wednesday

Kannada, Tamil, Malayalam, Arabic, French

March 25, 2013 Monday English

March 26, 2013 Tuesday: Marathi, Urdu

March 22, 2013 Friday

Logic, Education

March 28, 2013 Thursday

Hindi, Telugu, Sanskrit

March 27, 2013 Wednesday: Kannada, Tamil, Malayalam, Arabic, French

March 25, 2013 Monday

English

-
March 28, 2013 Thursday: Hindi, Telugu, Sanskrit

March 26, 2013 Tuesday

Marathi, Urdu

-

March 27, 2013 Wednesday

Kannada, Tamil, Malayalam, Arabic and (2:00-5:15) French

March 28, 2013 Thursday

Hindi, Telugu, Sanskrit

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+