• search

ರೈತರಿಗೆ ವಂಚಿಸಿ ತಮಿಳುನಾಡಿಗೆ ನೀರು ಬಿಟ್ಟ ಸರಕಾರ

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    KRS dam
    ಶ್ರೀರಂಗಪಟ್ಟಣ, ಏ 26: 'ರಕ್ತ ಕೊಟ್ಟೇವು, ನೀರು ಕೊಡೆವು' ಎಂದು ಅಬ್ಬರಿಸಿದ್ದ ಸರಕಾರ ತಮಿಳುನಾಡಿಗೆ ನೀರು ಕೊಟ್ಟಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಒತ್ತಡಕ್ಕೆ ಮಣಿದ ಸರಕಾರ ವಿ ಸಿ ನಾಲೆ ತೂಬಿನಿಂದ 1500 ಕ್ಯೂಸೆಕ್ಸ್ ನೀರನ್ನು ರಾತ್ರೋರಾತ್ರಿ ಹರಿಯ ಬಿಟ್ಟಿದೆ.

    ಸಿಡಿಎಸ್, ಗಿರಿಜಾ, ವಾರಿಜಾ ಸೇರಿ ನಾಲ್ಕು ನಾಲೆಗಳಿಗೆ ಬುಧವಾರ ( ಏ 25) ಮಧ್ಯರಾತ್ರಿ ಕರ್ನಾಟಕದಿನ ತಮಿಳುನಾಡಿಗೆ ನೀರು ಹರಿದಿದೆ. ನೀರಿಲ್ಲದೆ ಸೊರುಗುತ್ತಿರುವ ರೈತರಿಗೆ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಜೀವನದಿಯಾಗಿರುವ ಕಾವೇರಿ ನೀರನ್ನು ತಮಿಳುನಾಡಿಗೆ ಕೊಟ್ಟ ಸರಕಾರದ ಕ್ರಮ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

    ಕರವೇ ಪ್ರತಿಭಟನೆ: ರಾಜ್ಯ ಸರಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗಿಳಿದು ಪ್ರತಿಭಟನೆಗೆ ತೊಡಗಿರುವ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಧರಣಿ ಕೂತಿದ್ದಾರೆ.

    ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಮಾಧ್ಯಮಗಳ ವರದಿ ತಪ್ಪು ಎಂದು ಕೆಆರ್ಎಸ್ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka government released 1500 qsx water to Tamilu Nadu on Wednesday mid night. KRV protesting in Srirangapatna, Bangalore Mysore Highway.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more