ಗೆಳತಿಯಿಂದ ಬೆಂ. ವಿಪ್ರೋ ಟೆಕ್ಕಿ ಸಜೀವ ದಹನ
ಹೈದರಾಬಾದ್,
ಮಾರ್ಚ್ 15: ಕಳೆದ 40 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವಿಪ್ರೋ ಕಂಪನಿಯ 25 ವರ್ಷದ ಇಂಜಿನಿಯರ್ ಸತೀಶನನ್ನು ಆತನ ಪ್ರಿಯತಮೆಯ ಸಂಬಂಧಿಕರು ಸಜೀವವಾಗಿ ಸುಟ್ಟು, ಸಾಯಿಸಿದ್ದಾರೆ. id="toptextpromo">ಮೂಲತಃ
ಕರೀಂನಗರದ ನಿವಾಸಿ ಸತೀಶನನ್ನು ಹೈದರಾಬಾದಿನ ಸರೂರ್ ನಗರದಲ್ಲಿ ಅಪಹರಿಸಿದ್ದ ಗರ್ಲ್ ಫ್ರೆಂಡ್ ಮೇಡಕ್ ಜಿಲ್ಲೆಯ ತೂಪ್ರಾಣ್ ಎಂಬಲ್ಲಿ ಆತನನ್ನು ಸುಟ್ಟುಹಾಕಿದ್ದಾಳೆ. ಪ್ರಕರಣದ ಸಂಬಂಧ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಮ್ಮ
ಮಗ ಸತೀಶ್ ತನ್ನ ಗರ್ಲ್ ಫ್ರೆಂಡ್ ಜತೆಗಿರುವ ಫೋಟೋಗಳು ನಮಗೆ ಸಿಕ್ಕಿವೆ. ಅವಳ ಹೆಸರು ಲಾವಣ್ಯ ಎಂದೂ ತಿಳಿದುಬಂದಿರುವುದಾಗಿ ಸತೀಶನ ಪೋಷಕರು ಪೊಲೀಸರಿಗೆ ಇತ್ತೀಚೆಗೆ ತಿಳಿಸಿದ್ದರು. ಅದರ ಆಧಾರದ ಮೇಲೆ ಸತೀಶ್ ನಾಪತ್ತೆ ಪ್ರಕರಣವನ್ನು ಬೇಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.ಬೆಂ.
ವಿಪ್ರೋ
ಟೆಕ್ಕಿ
ನಾಪತ್ತೆಯಾಗಿದ್ದು
ಹೇಗೆ?
ಮುಂದೆ
ಓದಿ...












Click it and Unblock the Notifications