ಚಿನ್ನ ಉತ್ಪಾದನೆ ರಷ್ಯಾ, ಪೆರು ಟಾಪ್ ನಲ್ಲಿ
4)ರಷ್ಯಾ:
ರಷ್ಯಾ
ವಿಶ್ವದ
೯
ನೇ
ಅತೀ
ದೊಡ್ಡ
ಆರ್ಥಿಕತೆಯನ್ನು
ಹೊಂದಿದ್ದು
6
ನೇ
ಅತೀ
ದೊಡ್ಡ
ಖರೀದಿ
ಶಕ್ತಿ
ಹೊಂದಿರುವ
ರಾಷ್ಟ್ರವೂ
ಆಗಿದೆ.
ಇಲ್ಲಿ
ನೈಸರ್ಗಿಕ
ನಿಕ್ಷೇಪಗಳು,
ತೈಲ
ಹಾಗೂ
ಅನಿಲ
ಜಿಡಿಪಿಯಲ್ಲಿ
ಹೆಚ್ಚಿನ
ಪಾಲನ್ನು
ಹೊಂದಿದ್ದು
ಇಲ್ಲಿ
2.05
ಲಕ್ಷ
ಕೆಜಿಗಳಷ್ಟು
ಚಿನ್ನವನ್ನು
ಉತ್ಪಾದಿಸಲಾಗುತ್ತಿದೆ.
id="toptextpromo">
5)
ದಕ್ಷಿಣ
ಆಫ್ರಿಕಾ:
ದಕ್ಷಿಣ
ಆಫ್ರಿಕಾ
1.97
ಲಕ್ಷ
ಕೆಜಿಗಳಷ್ಟು
ಚಿನ್ನವನ್ನು
ಉತ್ಪಾದಿಸುತಿದ್ದು
ಆಫ್ರಿಕಾ
ಖಂಡದ
ಅತೀ
ದೊಡ್ಡ
ಹಾಗೂ
ವಿಶ್ವದ
28
ನೇ
ಅತೀ
ದೊಡ್ಡ
ಆರ್ಥಿಕತೆಯನ್ನು
ಹೊಂದಿದೆ.
ಇಲ್ಲಿ
ಅತೀ
ಹೆಚ್ಚು
ಬಡತನ
ಇದ್ದು
ತಲಾ
ಜಿಡಿಪಿ
ಕೂಡ
ಕಡಿಮೆ
ಇದೆ.
ಇಲ್ಲಿನ
ಶೇ
25
ರಷ್ಟು
ಜನಸಂಖ್ಯೆ
ನಿರುದ್ಯೋಗಿಗಳಾಗಿದ್ದು
ದಿನವೊಂದಕ್ಕೆ
1.25೫
ಡಾಲರ್
ಗಳಿಗಿಂತ
ಕಡಿಮೆ
ತಲಾದಾಯ
ಹೊಂದಿದ್ದಾರೆ.
id='are-slot-1'
class='oiad
oi-axt
oiadv'>
id='top-searched-articles'>
6)ಪೆರು:
ಅಂತಾರಾಷ್ಟ್ರೀಯ
ಹಣಕಾಸು
ನಿಧಿಯ
ಪ್ರಕಾರ
ಪೆರುವಿನ
ಜನರ
ವಾರ್ಷಿಕ
ತಲಾ
ಆದಾಯ
2010
ರಲ್ಲಿ
5195
ಡಾಲರ್
ಗಳಾಗಿದ್ದು
ವಾರ್ಷಿಕ
1.82
ಲಕ್ಷ
ಕೆಜಿ
ಗಳಷ್ಟು
ಚಿನ್ನ
ಉತ್ಪಾದಿಸುತ್ತಿದೆ.
ಇಲ್ಲಿನ
ಆರ್ಥಿಕತೆ
ರಫ್ತನ್ನೇ
ಅವಲಂಬಿಸಿದ್ದು
ಶೇ
31ರಷ್ಟು
ಜನತೆ
ಬಡತನದಲ್ಲಿದ್ದಾರೆ.












Click it and Unblock the Notifications