ರೂಪದರ್ಶಿಯ ಮೊಲೆಯಲ್ಲಿ ಸಿಕ್ತು ಭಾರಿ 'ಮಾದಕ' ದ್ರವ್ಯ

ಅಷ್ಟೊತ್ತಿಗಾಗಲೇ ಪೊಲೀಸರಿಗೆ ಖಾತ್ರಿಯಾಗಿತ್ತು. ಸಖತ್ತಾಗಿ ಉಬ್ಬಿಕೊಂಡಿರುವ ಅವಳ ಮೊಲೆಗಳು ಸಾಮಾನ್ಯದ್ದಲ್ಲ. ಅದರಲ್ಲೇನೋ ಇದೆ ಎಂಬುದನ್ನು ಅವರು ಗ್ರಹಿಸಿದ್ದರು. ಆದರೂ ಅವಳು ಬೊಂಬಡ ಹೊಡೆಯತೊಡಗಿದಳು. ಪೊಲೀಸರು ನನ್ನ ಜತೆ ಕೆಟ್ಟದ್ದಾಗಿ ನಡೆದುಕೊಳ್ಳುತ್ತಿದ್ದಾಳೆ ಎಂದು ಹುಯಿಲೆಬ್ಬಿಸಿದಳು.
ಆದರೆ ಪೊಲೀಸರು ಎದೆಗುಂದಲಿಲ್ಲ. ಕೂಲಾಗಿ ಅವಳನ್ನು ಎಬ್ಬಿಸಿಕೊಂಡು ಖಾಸಗಿ ಕೋಣೆಗೆ ಹೊರಟೇ ಬಿಟ್ಟರು. ಅಲ್ಲಿ ಅನಾವರಣವಾಯಿತು ಈ ರೂಪದರ್ಶಿಯ ನೈಜ ಎದೆಗಾರಿಕೆ!
33 ವರ್ಷದ ಈ ಮಾಡೆಲ್ ನನ್ನು ಖಾಸಗಿ ಕೋಣೆಯೊಳಗೆ ಕೂಡಿಹಾಕಿದ ಪೊಲೀಸರು, ಎಲ್ಲಮ್ಮಾ ದಕ್ಷಿಣ ಅಮೆರಿಕಾದಿಂದ ಅದೇನೋ ಹೊತ್ಕೊಂಡು ಬಂದಿದ್ದೀಯಲ್ಲಾ? ಅದನ್ನು ವಸಿ ತೋರಿಸು ಎಂದು ಅವಳ ಎದೆಯತ್ತ ಕಣ್ಣುಹಾಕಿದರು.
ಅಂದಹಾಗೆ ಈ ಸುದ್ದಿಯ ಕಥಾನಾಯಕಿ, ಮಾಡೆಲ್ ಬ್ರೆಜಿಲ್ ನ ಸಾವೊ ಪೊಲೊದಿಂದ ರೋಮ್ ನ ಲಿಯೋನಾರ್ಡೆ ಡಾವಿಂಚಿ ವಿಮಾನ ನಿಲ್ದಾಣದದಲ್ಲಿ ಮೊನ್ನೆ ಬುಧವಾರ ಬಂದಿಳಿದಿದ್ದಳು. ಆಗ ಈ ರಸವತ್ತಾದ ಘಟನೆ ನಡೆದಿದ್ದು. ಮುಂದೇನಾಯಿತು? ಇಲ್ಲಿ ಕ್ಲಿಕ್ ಮಾಡಿ...












Click it and Unblock the Notifications