ಮೊಲೆಯೇ ಏಕೆ ದಷ್ಟಪುಷ್ಟ ಪೃಷ್ಠಗಳನ್ನೂ ನೋಡಿ ಅಂದಳು

how-police-unearth-cocaine-from-model-breasts
ಸ್ಪೇನ್, ಡಿ.25: ಲಿಯೋನಾರ್ಡೆ ಡಾವಿಂಚಿ ವಿಮಾನ ನಿಲ್ದಾಣದದಲ್ಲಿ ಬಂಧಿಯಾದ 33 ವರ್ಷದ ಈ ಮಾಡೆಲ್ ಪೊಲೀಸರಿಗೆ ಏನು ಹೇಳಿದಳು ಗೊತ್ತಾ? 'ಅಯ್ಯೋ ನನ್ನ ಮೊಲೆ ಒಂದನ್ನೇ ಏಕೆ ನೋಡ್ತೀರಿ. ವಸಿ ನನ್ನ ಪೃಷ್ಠಗಳನ್ನೂ ನೋಡಿ. ಅವೂ ದಷ್ಟಪುಷ್ಟವಾಗಿವೆ. ಅಂದ ಮಾತ್ರಕ್ಕೆ ನನ್ನನ್ನು ಕಳ್ಳಿ ಅಂತೀರಾ?' ಎಂದು ಒಂಚೂರು ಜಗ್ಗದೆ ಬಗ್ಗದೆ ಆವಾಜ್ ಹಾಕಿದಳು. ಪೊಲೀಸರಿಗೋ ಅಯೋಮಯ. ಆದರೂ ದೃತಿಗೆಡಲಿಲ್ಲ.

'ಇನ್ನು ನಮ್ಮ ಕೈಯಲ್ಲಿ ತಡೆಯೋಕಾಗೊಲ್ಲ' ಎಂದೆಣಿಸಿದ ಪೊಲೀಸರು ಮಹಿಳಾ ಪೊಲೀಸರಿಗೆ ಖೋ ಕೊಟ್ಟರು. ಅವರು ಸೀದಾ ಬಂದವರೆ ಇವಳನ್ನು ಲಾಕ್ ಮಾಡಿಕೊಂಡು, ಮೊಲೆಗೆ ಕೈಹಾಕಿದರು.

ಆಗ ಕಂಡ ದೃಶ್ಯವನ್ನು ನೋಡಿ ಪೊಲೀಸರು ನಿಜಕ್ಕೂ ಬೇಸ್ತುಬಿದ್ದರು. ಏನಿತ್ತಪ್ಪ ಅವಳ ಮೊಲೆಯಲ್ಲಿ? ಅವಳ ಮೊಲೆಗಳು ಏಕೆ ಅಷ್ಟೊಂದು ಮಾದಕವಾಗಿದ್ದವು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು! ನಿಜಕ್ಕೂ ಅದರಲ್ಲಿ ಮಾದಕ ಪದಾರ್ಥಗಳನ್ನೇ ಅವಳು ಹುದುಗಿಸಿಕೊಂಡಿದ್ದಳು.

ಪೊಲೀಸರು ತಪಾಸಣೆ ನಡೆಸಿದಾಗ ಅವಳ ಕೃತಕ ಮೊಲೆಗಳಲ್ಲಿ ಅಡಗಿ ಕುಳಿತಿತ್ತು ಬರೋಬ್ಬರಿ 2.5 ಕೆಜಿ ಕೊಕೈನ್! ಬರೀ ಅಲ್ಲೇ ಅಲ್ಲ; ಹಿಂಭಾಗವನ್ನೂ ಅವಳು ಕೃತಕವಾಗಿ ತುಂಬಿಸಿಕೊಂಡಿದ್ದಳು. ಅಲ್ಲೂ ಕೊಕೈನ್ ಅಡಗಿ ಕುಳಿತಿತ್ತು. ಛಿ ಕಳ್ಳಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+