ಪ್ರಯಾಣಿಕನಿಂದ ವಿಮಾನದಲ್ಲಿ ಗಗನಸಖಿಯ ಮಾನಭಂಗ
ಸಿಂಗಾಪುರ,
ಡಿ. 25: ಉಕ್ರೇನ್ ನ ಪ್ರಯಾಣಿಕನೊಬ್ಬ ಸಿಂಗಾಪುರ ಏರ್ ಲೈನ್ಸ್ ವಿಮಾನದ ಗಗನಸಖಿಯ ಮಾನಭಂಗ ಮಾಡಿದ್ದು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. id="toptextpromo">ನವೆಂಬರ್
15 ರಂದು ವಿಮಾನ ಪ್ರಯಾಣದ ವೇಳೆ ಈ ಘಟನೆ ನಡೆದಿದೆ. ಉಕ್ರೇನ್ ನ 35 ವರ್ಷ ಸೇಲ್ಸ್ ಮ್ಯಾನೇಜರ್ ಸಿರ್ಕೋವ್ ಸರ್ಗಿ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಾಸ್ಕೋದಿಂದ ಸಿಂಗಾಪುರದತ್ತ ಹಾರಿದ್ದ ವಿಮಾನ ಥಾಯ್ಲೆಂಡ್ ಸರಹದ್ದಿನಲ್ಲಿ ಸಂಚರಿಸುತ್ತಿದ್ದಾಗ ಬೆಳಗಿನ ಜಾವ ಈ ಘಟನೆ ನಡೆದಿದೆ. id='are-slot-1' class='oiad oi-axt oiadv'> id='top-searched-articles'>ಸಿಂಗಾಪುರದಲ್ಲಿ
ಕೆಲಸದಲ್ಲಿರುವ ಸರ್ಗಿ ಭೂಪತಿ ಆಗಸದಲ್ಲಿ 34 ವರ್ಷದ ಗಗನಸಖಿಯ ಪಿರ್ರೆಗಳನ್ನು ಎರಡು ಬಾರಿ ಚಿವುಟಿದ್ದೂ ಅಲ್ಲದೆ ಆಕೆಯ ಮೊಲೆಗಳಿಗೆ ಒಂದು ಬಾರಿ ಕೈಹಾಕಿದ್ದಾನೆ ಎಂದು ಆರೋಪಿಸಲಾಗಿದೆ.











Click it and Unblock the Notifications