ಯಾವ ಬ್ಯಾಂಕು ವಿಜಯ್ ಮಲ್ಯರ ಪ್ರತಿಷ್ಠೆ ಉಳಿಸಲಿದೆ...?

13 ಬ್ಯಾಂಕುಗಳ ಸಮೂಹವು ಏರ್‌ಲೈನ್ಸ್ ಮಂಡಳಿಗೆ ಹೊಸತಾಗಿ ಕನಿಷ್ಠ ಪಕ್ಷ 800 ರಿಂದ 1000 ಕೋಟಿ ರು ಗಳಷ್ಟು ಈಕ್ವಿಟಿ ಷೇರು ಬಿಡುಗಡೆ ಮಾಡಿ ಆಮೇಲೆ ನೋಡೋಣ ಎಂದು ಬ್ಯಾಂಕ್ ಗಳು ಹೇಳಿದೆ.
ಹೊಸದಾಗಿ ಹಣ ಹುಟ್ಟಬೇಕಾದರೆ ಇರುವ ಆಸ್ತಿ ಮಾರುವುದೊಂದೆ ಮಲ್ಯರಿಗೆ ಇರುವ ಮಾರ್ಗ. ಈ ಮಧ್ಯೆ ಮಲ್ಯ ಪಾವತಿಸಬೇಕಾಗಿರುವ 7,057 ಕೋಟಿ ರೂ. ಸಾಲಕ್ಕೆ ಯಾವುದೇ ದಾರಿ ತೋರಿಸಿಲ್ಲ.
ಎಸ್ ಬಿಐ ಸಮೂಹದ ಬ್ಯಾಂಕುಗಳ ಜೊತೆ ಮಂಗಳವಾರ(ನ.15) ಕಿಂಗ್ ಫಿಷರ್ ಸಂಸ್ಥೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದೆ. ಐಸಿಐಸಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಹಾಗೂ ಐಡಿಬಿಐ ಇತರೆ ಪ್ರಮುಖ ಬ್ಯಾಂಕ್ ಗಳು ಈ ಸಭೆಗೆ ಹಾಜರಾಗಲಿದೆ.
ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಷೇರುಗಳ ಏರಿಕೆಯಲ್ಲಿದ್ದರೂ Q2 ವರದಿಯಲ್ಲಿ ಕಂಪನಿ ನೆಲಕಚ್ಚಿದೆ. ವರದಿ ಮುಂದಿದೆ ನೋಡಿ...












Click it and Unblock the Notifications