ಕಿಂಗ್ ಫಿಷರ್ ಗೆ ತೆರಿಗೆದಾರರ ಸಹಾಯಧನ ಬೇಡ: ಮಲ್ಯ

ಕಿಂಗ್‌ಫಿಷರ್ ಆಡಳಿತ ಮಂಡಳಿ ಸಭೆಯಲ್ಲಿ ಸಿಇಒ ಸಂಜಯ್ ಅಗರ್ ವಾಲ್ ಕೂಡಾ ದಿಕ್ಕುತೋಚದಂತೆ ಕೂತಿದ್ದಾರೆ. ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿರುವ ವಿಚಿತ್ರ ನಿಮಯಗಳಿಂದ ವಿದೇಶಿ ಬಂಡವಾಳ ಅಥವಾ ಬ್ಯಾಂಕ್ ಸಹಾಯ ಹಸ್ತಕ್ಕೆ ಕೈ ಚಾಚುವ ಪ್ರಯತ್ನಕ್ಕೂ ಕೊಕ್ಕೆ ಬಿದ್ದಿದೆ.
ಯುಪಿಎ ಸರ್ಕಾರ ಕೂಡಾ ಮಲ್ಯ ಬಂದು ಕೇಳಲಿ ಆಮೇಲೆ ನೋಡೋಣ ಎಂದು ಪ್ರತಿಷ್ಠೆಯ ಪಣ ಒಡ್ಡಿದೆ. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಪರಿಹಾರ ಪ್ಯಾಕೇಜ್ ನೀಡಲು ಮುಂದಾದರೂ ಮಿತ್ರ ಪಕ್ಷ ಹಾಗೂ ಪ್ರತಿಪಕ್ಷಗಳು ಅಡ್ಡಗಾಲು ಹಾಕಲು ಸಜ್ಜಾಗಿದೆ.
"No 'bail out' involving tax payers' money. We want working capital management assistance."
ಈ ನಡುವೆ ಕಂಪನಿ ಬೇಲ್ ಔಟ್ ಬೇಕು ಎಂದು ಕೇಳಿಲ್ಲ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ. ಮಲ್ಯ ಕಾಪಾಡಬಲ್ಲವರು ಯಾರು ಎಂಬುದು ಈಗ ಯಕ್ಷ ಪ್ರಶ್ನೆ? ಯಾವ ಬ್ಯಾಂಕು ಮಲ್ಯರ ಪ್ರತಿಷ್ಠೆ ಉಳಿಸಲಿದೆ...? ಮುಂದೆ ಓದಿ












Click it and Unblock the Notifications