Bengaluru Water Cut: ಜುಲೈ 22ರಂದು ನೂರಾರು ಪ್ರದೇಶಗಳಲ್ಲಿ ಇಡೀ ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು: ರಾಜಧಾನಿಗೆ ನೀರು ಸರಬರಾಜು ಆಗುವ ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 1ನೇ ಘಟ್ಟ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಜುಲೈ 22ರಂದು ಇಡೀ ದಿನ ನಗರದ ನೂರಾರು ಬಡಾವಣೆಗಳ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಯಾವೆಲ್ಲ ಪ್ರದೇಶಗಳಲ್ಲಿ ನೀರು ಕಡಿತಗೊಳ್ಳಲಿದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 1ನೇ ಘಟ್ಟದ 1200 ಮಿ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿನ 200 ಮಿ.ಮೀ. ಏರ್ ವಾಲ್ವ್‌ ಮತ್ತು ಸ್ಲ್ಯೂಯಿಸ್‌ ವಾಲ್ವ್ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬುಧವಾರ (ಜುಲೈ 22) ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಟ್ಟು 12 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 1ನೇ ಘಟ್ಟದ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳ್ಳಲಿವೆ. ಹೀಗಾಗಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Bengaluru Water Supply Disruption

ಸಾರ್ವಜನಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಹಾಗೂ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೋರಿದೆ.

ಕಾವೇರಿ ನೀರು ವ್ಯತ್ಯಯ ಸ್ಥಳಗಳು ವಿವರ ಇಲ್ಲಿದೆ

ಮಹಾಲಕ್ಷ್ಮೀ ಬಡಾವಣೆ, ಜೆ.ಸಿ ನಗರ, 1ನೇ ರೋಡ್‌ಯಿಂದ 12ನೇ ಮೇನ್, ಆತ್ಮೀಯ ಗೆಳೆಯರ ಬಳಗ, ಶ್ರೀ ರಾಮನಗರ, ಮುನೇಶ್ವರ ಬ್ಲಾಕ್, ಜೆ.ಎಸ್. ನಗರ, ಡಬ್ಯೂ.ಓ.ಸಿ ರೋಡ್, 2ನೇ ಸ್ಟೇಜ್ ಮತ್ತು 2 ನೇ ಫೇಸ್, ಸರಸ್ವತಿ ಪುರಂ, ಮಹಾಲಕ್ಷ್ಮೀ ಲೇಔಟ್ ಫರ್‌ದರ್ ಎಕ್ಸ್‌ಟೆನ್ಸನ್, ಬೋವಿ ಪಾಳ್ಯ, ಮೈಕೊ ಬಡಾವಣೆ, ಗಣೇಶ ಬ್ಲಾಕ್, ರಾಜಾಜಿನಗರ 2ನೇ ಬ್ಲಾಕ್ ಯಿಂದ 5ನೇ ಬ್ಲಾಕ್, ಜೇಡರಹಳ್ಳಿ, ರಾಜಾಜಿನಗರ, ಜೂಗನಹಳ್ಳಿ, ಚಾಮುಂಡಿನಗರ ಸಮ್ ಮತ್ತು ಭುವನೇಶ್ವರಿ ನಗರ, ರಾಜಾಜಿನಗರ 6ನೇ ಬ್ಲಾಕ್, ಕೆ.ಬಿ.ಸ್ಟ್ರೀಟ್, ಡಾ ರಾಜ್ ಕುಮಾರ್ ರೋಡ್, ಗುಬ್ಬಣ್ಣ ಇಂಡಸ್ಟ್ರೀಯಲ್ ಲೇಔಟ್, ರಾಜಾಜಿನಗರ 4ನೇ ಎನ್ ಆಂಡ್ ಎಮ್ ಬ್ಲಾಕ್, ರಾಜಾಜಿನಗರ ಡಿ ಬ್ಲಾಕ್, ಪ್ರಕಾಶ್ ನಗರ, 3ನೇ ಹಂತ, ಪ್ರಕಾಶ್ ನಗರ, ರಾಜಾಜಿನಗರ 1ನೇ ಬ್ಲಾಕ್ ಮತ್ತು 1ನೇ ಎನ್ ಬ್ಲಾಕ್,1ನೇ ಆ‌ರ್ ಆಂಡ್ ಕೆ, ಬ್ಲಾಕ್, ಕೇತಮಾರನಹಳ್ಳಿ, ಸುಬ್ರಮಣ್ಯ ನಗರ, ರಾಜಾಜಿನಗರ 2ನೇ ಹಂತ, ಪಾರ್ಟ್ ಆಫ್ ಗಾಯತ್ರಿ ನಗರ ಡಿ.ಇ.ಎ ಬ್ಲಾಕ್, ಮಿಲ್ಕ್ ಕಾಲೋನಿ ನಂದಿನಿ ಬಡಾವಣೆ.

ಜೆ.ಸಿ.ನಗರ 12ನೇ ಮೇನ್ ರೋಡ್‌ರಿಂದ 25 ನೇ ಮೇನ್ ರೋಡ್, ಕಂಠೀರವ ನಗರ ಆಂಡ್ ಫರ್ಮ ಪರಿಮಳ ನಗರ, ರೈಲ್ವೇ ಮೆನ್ಸ್, ನಂದಿನಿ ಲೇಔಟ್, ಡಾಲರ್ಸ್ ಸ್ಕಿಮ್, ನರಸಿಂಹ ಲೇಔಟ್, ಶ್ರೀ ಕಂಠೇಶ್ವರ ನಗರ, ಆಶೋಕ್ ಪುರಸ್ಲಮ್, ಶಂಕರ್ ನಗರ, ವಿಜಯಾನಂದ ನಗರ, ಸೊಮೇಶ್ವರ ನಗರ, ನಂಜುಂಡೇಶ್ವರ ನಗರ, ರಾಜೀವ್ ಗಾಂಧಿ ನಗರ, ಕೃಷ್ಣಾನಂದ ನಗರ, ಕಿಲ್ಲೋಸ್ಕರ್ ಪೌಂಡರಿ, ಕೆಎಚ್‌ ಬಿ ಕಾಲೋನಿ, ಮಾರಪ್ಪನ ಪಾಳ್ಯ, ಲಾರಿ ಸ್ಟಾಂಡ್, ಇಂಡಸ್ಟ್ರೀಯಲ್ ಸಬ್ ಅರ್ಬ್ ಯಶವಂತಪುರ ಎ.ಪಿ.ಎಂ.ಸಿ, ಆರ.ಎಂ.ಸಿ ಯಾಡ್, ಗೊರಗುಂಟೆಪಾಳ್ಯ, ಗಜಾನನ ಸ್ಲಮ್ 1 ಮತ್ತು 2, ಬಸವೇಶ್ವರ ನಗರ, ಬಿ.ಎಂ.ಇ,ಎಲ್ ಲೇಔಟ್, ಎನ್.ಜಿ.ಒ.ಎಸ್ ಕಾಲೋನಿ, ಗೃಹಲಕ್ಷ್ಮೀ ಬಡಾವಣೆ, ಜೆಸಿ ನಗರ, ಕಮಲನಗರ, ಕೆರೆ ಅಂಗಳ, ಕುವೆಂಪು ಪಾರ್ಕ್, ಶಂಕರ್‌ನಾಗ್ ಬಸ್ ಸ್ಟಾಪ್, ವಾಣಿ ವಿಲಾಸ್ ಗಾರ್ಡನ್, ಕುರುಬರಹಳ್ಳಿ, ಎಸ್.ವಿ.ಕೆ ಬಡಾವಣೆ, ಕರ್ನಾಟಕ ಲೇಔಟ್, ಕಾವೇರಿನಗರ, ವೈಯಲಿಕಾವಲ್, ಲಕ್ಷ್ಮೀ ನಗರ, ಎಂ.ಜಿ. ನಗರ, ಕಿರ್ಲೊಸ್ಕರ್ ಕಾಲೋನಿ 1ನೇ ಸ್ಟೇಜ್, ಎಲ್.ಐ.ಸಿ ಕಾಲೋನಿ, ಟೀಚರ್ಸ್ ಕಾಲೋನಿ, ಸತ್ಯನಾರಾಯಣ ಲೇಔಟ್, ಲಕ್ಷ್ಮೀ ನಗರ, ಮಿನಾಕ್ಷೀ ನಗರ, ಕಾಮಾಕ್ಷೀಪಾಳ್ಯ, ಎಸ್.ಬಿ.ಐ ಆಫಿಸರ್ ಕಾಲೋನಿ, ಕರೆಕಲ್ಲು, ಶ್ರೀ ರಾಮನಗರ, ಕೆ.ಎಚ್.ಬಿ ಕಾಲೋನಿ, ಹೌಸಿಂಗ್ ಬೊರ್ಡ್, ಶಾರದ ಕಾಲೋನಿ, ವೃಷಬಾವತಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸಣ್ಣಕ್ಕಿಬಯಲು, ಎಸ್.ಬಿ.ಐ ಸ್ಟಾಫ್ ಕಾಲೋನಿ, ಮಾರುತಿನಗರ, ಚಂದ್ರನಗರ, ಚೆನ್ನಿಗಪ್ಪ ಬಡಾವಣೆ, ವಿನಾಯಕ ನಗರ, ಗಂಗಣ್ಣ ಬಡಾವಣೆ, ಎ.ಕೆ. ಕಾಲೋನಿ, ನಂಜಪ್ಪ ಬಡಾವಣೆ, ಬಸವೆಶ್ವರ ನಗರ 3ನೇ ಬ್ಲಾಕ್, 3ನೇ ಹಂತ, ಮಂಜುನಾಥ ನಗರ, ಭೋವಿ ಕಾಲೋನಿ, ಜಡ್ಡಸ್ ಕಾಲೋನಿ, ಸಾಣೆಗುರವನಹಳ್ಳಿ, ಶಿವನಹಳ್ಳಿ, ಮಹಾಗಣಪತಿನಗರ, ಶಿವಗರ, ರಾಜಾಜಿನಗರ, ಇಂದಿರಾನಗರ ಸ್ಲಮ್, ಭೀಮಜ್ಯೋತಿ, ಎಲ್.ಐ.ಸಿ ಕಾಲೋನಿ, ಮಂಜುನಾಥ ನಗರ, ನಾಗ್‌ಪುರ, ಮಹಲಕ್ಷ್ಮೀಪುರಂ, ಡಬ್ಲ್ಯೂ. ಸಿ .ಆರ್, 2ನೇ ಸ್ಟೇಜ್, ರಾಜಾಜಿನಗರ 6ನೇ ಬ್ಲಾಕ್, ರಾಜಾಜಿನಗರ ಇಂಡಸ್ಟ್ರೀಯಲ್ ಟೌನ್, ರಾಜಾಜಿನಗರ ಇಂಡಸ್ಟ್ರೀಯಲ್ ಎಸ್‌ಟೆಟ್, ಅಗ್ರಹಾರ ದಾಸರಹಳ್ಳಿ, ಕಂಠೀರವ ಕಾಲೋನಿ, ಕೆ.ಎಚ್.ಬಿ ಕಾಲೋನಿ 1ನೇ ಹಾಗೂ 2ನೇ ಸ್ಟೇಜ್, ಬಿಆರ್‌ಐ ಕಾಲೋನಿ, ಪಾಪ್ಪಯ್ಯ ಗಾರ್ಡನ್, ಮಾಳಗಾಲ, ಕೊಟ್ಟಿಗೆಪಾಳ್ಯ, ನಾಗರಭಾವಿ 1ನೇ, 3ನೇ,5ನೇ,7ನೇ,9ನೇ,10ನೇ,11ನೇ,12ನೇ,14ನೇ ಬ್ಲಾಕ್, ಎನ್.ಜಿ.ಇ.ಎಫ್ ಬಡಾವಣೆ, ನರಸಿಂಹಅಯ್ಯನ ಪಾಳ್ಯ, ಸಜ್ಜೆಪಾಳ್ಯ, 2ನೇ ಬ್ಲಾಕ್, 2ನೇ ಸ್ಟೇಜ್ ನಾಗರಭಾವಿ, 6ನೇ ಬ್ಲಾಕ್, 2ನೇ ಸ್ಟೇಜ್ ನಾಗರಭಾವಿ, ಹೆಲ್ತ್ ಲೇಔಟ್, ಪಾರ್ಟ್ ಆಪ್ ಪಾಪರೆಡ್ಡಿಪಾಳ್ಯ.

ಪಾರ್ಟ್ ಆಫ್ ಐಟಿಐ ಬಡಾವಣೆ, ಕೆಕೆ ಲೇಔಟ್, ವಿಧಾನಸೌದ ಲೇಔಟ್, ಪಾರ್ಟ್ ಆಫ್ ಆರ್.ಎಚ್.ಬಿ.ಸಿ.ಎಸ್ ಲೇಔಟ್.ಶೆಟ್ಟಿ ಹಳ್ಳಿ ವಾರ್ಡ್ , ಮಲ್ಲಸಂದ್ರ ವಾರ್ಡ್ ಸಂಖ್ಯೆ:13, ಬಾಗಲಗುಂಟೆ, ದಾಸರಹಳ್ಳಿ, ಜಾಲಹಳ್ಳಿ, ಹೆಚ್ ಎಂ ಟಿ ಬಡಾವಣೆ, ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ಲಕ್ಷ್ಮೀದೇವಿ ನಗರ, ಲಗ್ಗೆರೆ, ರಾಜಗೋಪಾಲ, ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ ವಾರ್ಡ್ ಸಂಖ್ಯೆ:73, ದೀಪಾಂಜಲಿ ನಗರ, ಕವಿಕಾ ಲೇಔಟ್, ಹಂಪಿ ನಗರ, ನ್ಯೂ ಕಾಲೋನಿ, ಆರ್.ಪಿ.ಸಿ ಲೇಔಟ್, ರೆಸ್ಕೊ ಲೇಔಟ್, ವಿಜಯ ನಗರ, ಹೊಸಹಳ್ಳಿ, ವಿಧ್ಯಾರಣ್ಯ ನಗರ, ಚೋಳುರ್ ಪಾಳ್ಯ, ಗಂಗಪ್ಪ ಗಾರ್ಡನ್, ಚೆಲುವಪ್ಪ ಗಾರ್ಡನ್, ಕೆ.ಪಿ, ಅಗ್ರಹಾರ, ಮರಿಯಪ್ಪನಪಾಳ್ಯ, ಮಾಗಡಿ ರೋಡ್, 1 ರಿಂದ 12 ನೇ ಕ್ರಾಸ್, ಮಂಜುನಾಥ ನಗರ, ಕಸ್ತೂರಿ ನಗರ, ಗೋಪಾಲಪುರ, ಶಂಕರಪ್ಪ ಗಾರ್ಡನ್, ಪೈಪ್‌ಲೈನ್ ಮತ್ತು ಟೆಲಿಕಾಮ್ ಲೇಔಟ್, ಮಿನರ್ವ ಮಿಲ್ ಕ್ವಾಟ್ರಸ್, ಅವಲಮ್ಮ ಛತ್ರ.

ವಿ.ಎಸ್.ಟಿಕಾಲೋನಿ, ಪ್ರಮೊದ್ ಬಡಾವಣೆ, ಪಂತರ ಪಾಳ್ಯ, ಮೈಲಸಂದ್ರ 7ನೇ ಸ್ಟೇಜ್, ವಿಜಯ ಶ್ರೀ ಲೇಔಟ್, ಬಾಲಾಜಿ ಬಡಾವಣೆ, ಮುಕಾಂಬಿಕ ಲೇಔಟ್, ಆರ್.ವಿ. ಬಡಾವಣೆ, ಬಂಗಾರಪ್ಪ ನಗರ, ಬಿ.ಇ.ಎಮ್‌ಎಲ್ ಲೇಔಟ್ 4ನೇ ಸ್ಟೇಜ್, ಬಿ.ಇ.ಎಮ್.ಎಲ್ ಲೇಔಟ್ 3ನೇ ಸ್ಟೇಜ್ ಮತ್ತು 5ನೇ ಸ್ಟೇಜ್, ಚೆನ್ನಸಂದ್ರ ವಿಲೇಜ್, ದ್ವಾರಕ ನಗರ, ಕೃಷ್ಣ ರೆಸಿಡೆನ್ಸಿ, ಗಟ್ಟಿಗೆರೆ, ಕೆರೆಪಾಳ್ಯ, ಕೋಡಿ ಪಾಳ್ಯ, ಸಿಂಗಪುರ ಲೇಔಟ್, ಆದಿತ್ಯ ಲೇಔಟ್, ಕೃಷ್ಣಪ್ಪ ಬಡಾವಣೆ.

ಅತ್ತಿಗುಪ್ಪೆ, ಚಂದ್ರಾ ಬಡಾವಣೆ 1 ಆಂಡ್ 11 ಸ್ಟೇಜ್, ಗಂಗೊಂಡನಹಳ್ಳಿ, ನಾಯಂಡಹಳ್ಳಿ, ಬಾಪೂಜಿ ಲೇಔಟ್, ಎಂ.ಸಿ ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್, ನಾಗರಭಾವಿ, ಮಾನಸ ನಗರ, ಹೊಯ್ಸಳ ನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ರಂಗನಾಥ ಕಾಲೋನಿ, ರೋಶನ್ ನಗರ, ಬಿಸಿಸಿ ಲೇಔಟ್, ತಿಗಳರ ತೋಟ, ವಿನಾಯಕ ಲೇಔಟ್, ವಿದ್ಯಾಗಿರಿ ಲೇಔಟ್, ರಂಗನಥಪುರ ಮಾರುತಿ ನಗರ, ಕಾವೇರಿಪುರ, ಸಂಪಿಗೆ ಲೇಔಟ್, ಪಟ್ಟೆಗಾರಪಾಳ್ಯ, ಪ್ರಶಾಂತ ನಗರ, ತಿಮ್ಮೇನಹಳ್ಳಿ, ಗೋವಿಂದರಾಜನಗರ, ಕೆ.ಎಚ್.ಬಿ.ಕಾಲೋನಿ, ಎಂ.ಆರ್.ಸಿ.ಆರ್ ಲೇಔಟ್, ಪೇಟೆ ಚೆನ್ನಪ್ಪ ಕೈಗಾರಿಕಾ ಪ್ರದೇಶ, ಸರಸ್ವತಿನಗರ, ಶಿವಾನಂದ ನಗರ, ಅನುಭವ ನಗರ, ಕೆನರಾ ಬ್ಯಾಂಕ್ ಕಾಲೋನಿ, ದಾಸರಹಳ್ಳಿ, ಜಿ.ಕೆ.ಡಬ್ಲ್ಯೂ ಲೇಔಟ್, ಬಸವೇಶ್ವರ ಲೇಔಟ್, ನಂಜರಸಪ್ಪ ಲೇಔಟ್, ಮೂಡಲಪಾಳ್ಯ, ಮಥುರ ನಗರ, ಇನ್‌ಕಮ್‌ ಟ್ಯಾಕ್ಸ್ ಲೇಔಟ್, ಪಿ.ಎಫ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸಿ.ಎಚ್.ಬಿ.ಸಿ.ಎಸ್ ಲೇಔಟ್, ಕನಕ ನಗರ, ಬೈರವೇಶ್ವರ ನಗರ, ಕೋಕನಟ್ ಗಾರ್ಡನ್, ಆದರ್ಶ ನಗರ, ಕಲ್ಯಾಣ್ ನಗರ, ಸಂಜೀವಿನಿ ನಗರ, ಬಿ.ಡಿ.ಎ ಲೇಔಟ್, ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರ ನಗರ, ಶ್ರೀನಿವಾಸ ನಗರ, ಹುಚ್ಚುಪ್ಪ ಲೇಔಟ್, ಅಮರಜ್ಯೋತಿ ನಗರ, ಭಕ್ತಿಲಿಂಗೇಶ್ವರ ನಗರ, ಮುನಿಕೃಷ್ಣಪ್ಪ ಲೇಔಟ್, ಕಾವೇರಿ ಲೇಔಟ್, ಪಂಚಶೀಲನಗರ, ಜಗಜ್ಯೋತಿನಗರ, ಕೆಂಪಣ್ಣ ತೋಟ.

ಯಲಚೇನಹಳ್ಳಿ, ಕೋಣನಕುಂಟೆ ಕ್ರಾಸ್,ಬಿಕಾಸಿಪುರ,ಆರ್.ಬಿ.ಐ ಲೇಔಟ್, ನವೋದಯ ನಗರ, ಗೌರವಾ ನಗರ, ಶ್ರೇಯಸ್ ಕಾಲೋನಿ, ಕೊತ್ತನೂರು ದಿಣ್ಣೆ, ಕೊತ್ತನೂರು ಹಳ್ಳಿ,ಈಶ್ವರ್ ಲೇಔಟ್, ಬಿರೇಶ್ವರ ನಗರ, ಶಾರದ ನಗರ, ಶಿವಶಕ್ತಿ ನಗರ, ಯಾದವ ಫಾಮ್, ಗುರುರಾಘವೇಂದ್ರ ಲೇಔಟ್, ಗಣಪತಿಪುರ, ಸುಪ್ರಜ ನಗರ, ಕೋಣನಕುಂಟೆ, ಚುಂಚಘಟ್ಟ, ರೇಣುಕಾಂಬ ನಗರ, ಗಾಯತ್ರಿ ತಪೋವನ, ನಾಯಕ್ ಲೇಔಟ್, ಪವಮಾನ ನಗರ, ರೋಟರಿ ನಗರ, ನಾಡಮ್ಮ ಲೇಔಟ್, ಲೇಕ್ ಸಿಟಿ, ವಿಜಯ ಶ್ರೀ ಲೇಔಟ್, ವಕೀಲ್ ಮರೀನ ಲೇಔಟ್, ಕೋಡಿಚಿಕ್ಕನಹಳ್ಳಿ ವಿಲೇಜ್, ಡಾಕ್ಟರ್ಸ್ ಲೇಔಟ್, ಡಿಯುಓ ಎನ್‌ಡ್ರೈವ್, ವಿಜಯ ಬ್ಯಾಂಕ್ ಲೇಔಟ್, ರಾಘವೇಂದ್ರ ಲೇಔಟ್, ಸೋಮೇಶ್ವರ ಲೇಔಟ್, ಅನುಗ್ರಹ ಲೇಔಟ್ ಪೇಸ್ 1 & 11, ತಾಯಪ್ಪ ಗಾರ್ಡನ್, ತಾನಮ್ಮ ಲೇಔಟ್ ಕುಟ್ಟಿಯಪ್ಪ ಗಾರ್ಡನ್, ಶಾನುಭೋಗ ನಾಗಪ್ಪ ಲೇಔಟ್, ಬಸವಲಿಂಗಪ್ಪ ನಗರ, ಮಂಜುನಾಥ ಲೇಔಟ್, ಬಿಡಿಎ ಲೇಔಟ್ 1ನೇ ಬ್ಲಾಕ್, ರಂಕ ಕಾಲೋನಿ, ಜೆ.ಪಿ.ನಗರ 4ನೇ ಫೇಸ್, ಡಾಲರ್ಸ್ ಲೇಔಟ್, ಜೆ.ಪಿ.ನಗರ 5 ನೇ ಮತ್ತು 6ನೇ ಪೇಸ್, ಜರಗನಹಳ್ಳಿ, ಸಾರಕ್ಕಿ ತೋಟ, ರೋಸ್ ಗಾರ್ಡನ್, ಕೆ.ಆರ್. ಲೇಔಟ್, ಎಸ್.ಎಮ್.ಎಸ್ ಲೇಔಟ್, ನಂಜುಡೇಶ್ವರ ಲೇಔಟ್, ಅಬ್ಬಯ್ಯ ರೆಡ್ಡಿ ಲೇಔಟ್, ಅಷ್ಟಲಕ್ಷ್ಮೀ ಲೇಔಟ್, ವಿನಾಯಕ ನಗರ, ಪುಟ್ಟೇನಹಳ್ಳಿ ಪಾಳ್ಯ, ಜ್ಯೋತಿ ಲೇಔಟ್, ಸಿಲ್ವರ್ ಓಕ್ ಲೇಔಟ್, ಪುಟ್ಟೇನಹಳ್ಳಿ, ಬಿ.ಓ.ಬಿ ಕಾಲೋನಿ. ನಟರಾಜ್ ಲೇಔಟ್, ಸಂತೃಪ್ತಿ ನಗರ, ನೃಪತುಂಗನಗರ, ಸಾಯಿ ಎನ್‌ಡ್ರೈವ್, ಎಂ.ಎಸ್. ರಾಮಯ್ಯ ಸಿಟಿ, ಅರಕೆರೆ, ಮೈಕೊ ಲೇಔಟ್ 1 ಮತ್ತು 2ನೇ ಹಂತ, ಓಂಕಾರ್ ನಗರ, ಬೃಂದಾವನ ಲೇಔಟ್, ಪಾಂಡುರಂಗ ನಗರ, ವೆಂಕಟಾದ್ರಿ ಲೇಔಟ್, ದೋರೆಸನಿಪಾಳ್ಯ, ಲಕ್ಷ್ಮೀ ಲೇಔಟ್, ಬ್ರಿಗೇಡ್ ಮಿಲೇನಿಯಂ, ಕ್ಲಾಸಿಕ್ ಆರ್‌ಕೇಡ್. ಎಸ್.ಬಿ.ಐ ಆಫಿಸರ್ಸ್ ಕಾಲೋನಿ, ಕೋಡಿಚಿಕ್ಕನಹಳ್ಳಿ, ವಿರಸಂದ್ರ ಜಿ.ಎಲ್.ಆರ್- ಎಲೆಕ್ಟ್ರಾನಿಕ್ ಸಿಟಿ, ಬಿ.ಕೆ.ಎಲ್ ಕಾಲೋನಿ, ಹೆಚ್.ಎಸ್.ಆರ್ ರಿಂದ 5ನೇ ಬ್ಲಾಕ್, ರಾಜೀವ್ ಗಾಂಧಿ ನಗರ, ವಿನಾಯಕ ನಗರ, ಗುಂಡುತೊಪು, ಆಗ್ರ ವಿಲೇಜ್, ಪರಂಗಿ ಪಾಳ್ಯ,4ನೇ ಬಿ ಬ್ಲಾಕ್, ನಿರ್ಮಲ ಬ್ಲಾಕ್, ಮೇ ಪಾಳ್ಯ, ಜಕ್ಕಸಂದ್ರ ಬ್ಲಾಕ್, ಕೋರಮಂಗಲ 1ನೇ ಮತ್ತು 1ನೇ ಏ,2ನೇ 3ನೇ ಬ್ಲಾಕ್ ಎಸ್‌ಬಿಐ ಕಾಲೋನಿ, ಕೆಎಸ್‌ಆರ್‌ಪಿ ಕ್ವಾಟರ್ಸ್,

ಟೀಚರ್ಸ್ ಕಾಲೋನಿ, ಜಕ್ಕಸಂದ್ರ, ವೆಂಕಟಪುರ, ಗ್ರೀನ್ ಕ್ಲಿನ್ ಲೇಔಟ್, ಬೆಳ್ಳಂದೂರು, ಕರಿಅಮ್ಮನ ಅಗ್ರಹಾರ, ಪಾರ್ಟ್ ಆಫ್ ಕಾಡುಬೆಸನಹಳ್ಳಿ, ಬೆಳ್ಳಂದೂರು ಟ್ಯಾಂಕ್, ಇಬ್ಲೂರು ವಿಲೇಜ್.ಬಿಎಚ್‌ ಇಎಲ್ ಲೇಔಟ್, ಕೃಷ್ಣಪ್ಪ ಗಾರ್ಡನ್, ಎನ್.ಎ.ಎಲ್ ಲೇಔಟ್, ಪಾರ್ಟ್ ಆಫ್ ಜಯನಗರ 9ನೇ ಬ್ಲಾಕ್, ಪಾರ್ಟ್ ಆಫ್ ತಿಲಕ್ ನಗರ, ಅರಸು ಕಾಲೋನಿ,ಭಾರತಿ ಲೇಔಟ್, ಭವಾನಿ ನಗರ, ಬಾಲಜಿ ನಗರ, ಬಿಸ್‌ಮಿಲ್ಲ ನಗರ, ಕೃಷ್ಣ ಮಾರುತಿ ಬಡಾವಣೆ.

ವೆಂಕಟೇಶ್ವರ ನಗರ 8ನೇ ಕ್ರಾಸ್, ಬಿ.ಟಿ.ಎಂ. 2 ನೇ ಸ್ಟೇಜ್, ಮಾದಿನ ನಗರ, ಎನ್.ಎಸ್, ಪಾಳ್ಯ, ಕುವೆಂಪು ನಗರ, ಇಡಬ್ಲ್ಯೂಎಸ್ ಕಾಲೋನಿ, ರಾಂಕ್ ಕಾಲೋನಿ, ಸೋಮೇಶ್ವರ ಕಾಲೋನಿ, ಐ.ಎ.ಎಸ್ ಕಾಲೋನಿ, ಕೆ.ಎ.ಎಸ್ ಕಾಲೋನಿ, ಮುನಿವೆಂಕಟಪ್ಪ ಲೇಔಟ್, ಕೆ.ಇ.ಬಿ. ಲೇಔಟ್,ಜಿ ಪಾಳ್ಯ, ನಾರಯಣಪ್ಪ ಗಾರ್ಡನ್, ಕೃಷ್ಣಪ್ಪ ಗಾರ್ಡನ್, ಮದ್ದೂರಮ್ಮ ಸ್ಲಮ್, ತಾವರೆಕೆರೆ ವಿಲೇಜ್, ನಾರಾಯಣ ಗೌಡ ಬಡಾವಣೆ, ಐಕೊಬ್ ನಗರ, ಕ್ಯಾಶೀಯರ್ ಲೇಔಟ್, ವೆಂಕಟೇಶ್ವರ ಲೇಔಟ್, ಓಲ್ಡ್ ಮಡಿವಾಳ, ಡಾಲರ್ಸ್ ಕಾಲೋನಿ, ಸಿಲ್ಕ್ ಬೊರ್ಡ್ ಕ್ವಾಟರ್ಸ್ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು BWSSB ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+