ಬಳ್ಳಾರಿ ಶ್ರೀರಾಮುಲು ತಲೆಯ ಮೇಲೆ 15 ಕೋಟಿ ರೂ. ಸಾಲ

ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಅಪಾರ್ಟಮೆಂಟ್‌ನಲ್ಲಿ ಗ್ರೌಂಡ್ ನೆಲಮಹಡಿ ಮತ್ತು ಒಂದನೇ ಮಹಡಿಯಲ್ಲಿ ಮನೆ ಹಾಗೂ ಬಳ್ಳಾರಿಯಲ್ಲಿ ಒಂದೂವರೆ ಎಕರೆ ವಿಸ್ತಿರ್ಣದಲ್ಲಿ ಮನೆ ಮತ್ತು ಎಸ್ಪಿ ವೃತ್ತದಲ್ಲಿ ಭವ್ಯ ಕಚೇರಿ ಹೊಂದಿರುವುದಾಗಿ ಹೇಳಿದ್ದಾರೆ.
ಜಮೀನು ವಿವರ: ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಸದಾಹಳ್ಳಿ ಬಳಿ 19059 ಚದರ ಅಡಿ ನಿವೇಶನ ಹೊಂದಿದ್ದಾರೆ. ಇವರ ಹೆಂಡತಿ ಕೂಡ 13 ಲಕ್ಷ ಮೌಲ್ಯದ 20 ಎಕರೆ ಕೃಷಿಯೇತರ ಜಮೀನು ಹೊಂದಿದ್ದಾರೆ.
ಬಳ್ಳಾರಿ ತಾಲೂಕಿ ಹದ್ದಿನಗುಂಡು ಗ್ರಾಮದಲ್ಲಿ 5 ಲಕ್ಷ ಮೌಲ್ಯದ 8. 82 ಎಕರೆ ಕೃಷಿ ಜಮೀನು, ಗದಗನಲ್ಲಿ 20 ಲಕ್ಷ ರೂ. ಮೌಲ್ಯದ 5615 ಚದರ ಅಡಿ ಕೃಷಿ ಜಮೀನು, ಕೃಷಿಯೇತರ ಜಮೀನು ಬೆಳಗಲ್ಲು ಕ್ರಾಸ್‌ನಲ್ಲಿ ಒಟ್ಟು 3,19,00,000 ಮೌಲ್ಯದ 59 ಎಕರೆ ಜಮೀನು ಹೊಂದಿರುವ ಶ್ರೀರಾಮುಲು ಗದಗನಲ್ಲಿ 25 ಲಕ್ಷ ರೂ.ನ 11070 ಚದರ ಅಡಿ ಜಮೀನು ಹೊಂದಿದ್ದಾರೆ.












Click it and Unblock the Notifications