ಬಿಎ ಪದವೀಧರ ರಾಮುಲು 4 ಮಕ್ಕಳಿಗೆ 5 ಕೋಟಿ ವಿಮೆ
ಬಳ್ಳಾರಿ,
ನ. 10: ತಮಿಳುನಾಡು ಕಾರೈಕುಡಿಯ ಅಳಗಪ್ಪ ವಿಶ್ವವಿದ್ಯಾಲಯದಿಂದ 2008ರಲ್ಲಿ ಬಿಎ ಪದವಿ ಪಡೆದಿರುವುದಾಗಿ ಹೇಳಿರುವ ಶ್ರೀರಾಮುಲು ಉದ್ಯಮ ಮಾಡುತ್ತಿರುವುದಾಗಿ ಘೋಷಿಸಿಕೊಂಡಿದ್ದು, ತಮ್ಮ ವಿರುದ್ಧ ಒಟ್ಟು ಎಂಟು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದ್ದಾರೆ. id="toptextpromo">ಜೀವ
ವಿಮೆಗೆ ಸ್ವರ್ಗವೆನಿಸಿರುವ ಬಳ್ಳಾರಿಯಲ್ಲಿ ಇವರ ಇಬ್ಬರು ಹೆಣ್ಣು ಮಕ್ಕಳಾದ ರಕ್ಷಿತಾ ಹಾಗೂ ದಿಕ್ಷಿತಾ ಮೇಲೆ ತಲಾ 1.25 ಕೋಟಿ ರೂ. ಜೀವ ವಿಮಾ ಪಾಲಿಸಿ ಇದ್ದು, ಮಗ ಧನುಶ್ ಗೆ 1.50 ಕೋಟಿ ರೂ. ಹಾಗೂ ಕೊನೆಯ ಮಗಳು ಅಂಕಿತಾಗೆ 1.75 ಕೋಟಿ ರೂ. ಜೀವ ವಿಮಾ ಪಾಲಿಸಿ ಮಾಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇನ್ನು,
ಹೆಂಡತಿ ಭಾಗ್ಯಲಕ್ಷಿ 2.330 ಕೆಜಿ ಚಿನ್ನ ಹೊಂದಿದ್ದರೆ, ಶ್ರೀರಾಮುಲು 4.257 ಕೆಜಿ ಚಿನ್ನದ ಒಡೆಯ. ಶ್ರೀರಾಮುಲು ಕೇವಲ ಒಂದು ರೇಂಜ್ ರೋವರ್ ಕಾರ್ ಹೊಂದಿದ್ದು, ಅದರ ಮೌಲ್ಯ 1.20 ಕೋಟಿ ರೂ. ಮತ್ತು ಪತ್ನಿ 21 ಲಕ್ಷದ ಸ್ಯಾಂಟ್ರೊ ಕಾರ್ ಹೊಂದಿದ್ದಾರೆ.











Click it and Unblock the Notifications