ವಿದ್ಯುತ್ ಕೊರತೆ, ಕೈಗಾರಿಕೆಗಳ ರಜಾ ಪಟ್ಟಿ ಇಂತಿದೆ

New holiday system to Industries, Bangalore
ಬೆಂಗಳೂರು ಅ 13: ರಾಜ್ಯದಲ್ಲಿ ತಲೆದೋರಿರುವ ತೀವ್ರ ವಿದ್ಯುತ್ ಕ್ಷಾಮದ ಹಿನ್ನಲೆಯಲ್ಲಿ ಒಂದು ತಿಂಗಳ ಕಾಲ ನಗರ ಹಾಗೂ ಸುತ್ತಮುತ್ತಲ ಕೈಗಾರಿಕಾ ಪ್ರದೇಶದಲ್ಲಿ ವಾರದ ರಜಾ ದಿನದ ವೇಳಾ ಪಟ್ಟಿಯನ್ನು ವಿದ್ಯುತ್ ಇಲಾಖೆ ಅಂತಿಮ ಗೊಳಿಸಿದೆ. ರಜಾದಿನ ಮತ್ತು ಪ್ರದೇಶಗಳ ಪಟ್ಟಿ ಇಂತಿದೆ:

ಸೋಮವಾರ
1,2,3 , ಮತ್ತು 4ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, ಜೆ ಕೆ ಲೇಔಟ್, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಎಸ್ ಎಫ್ ಐ ಕೈಗಾರಿಕಾ ಪ್ರದೇಶ, ಕಿರ್ಲೋಸ್ಕರ್ ಪ್ರದೇಶ, ಯಶವಂತಪುರ ಕೈಗಾರಿಕಾ ಪ್ರದೇಶ, ಸಿಎಂಟಿಐ, ರಾಜಾಜಿನಗರ ಕೈಗಾರಿಕಾ ಪ್ರದೇಶ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ ಕೈಗಾರಿಕಾ ಪ್ರದೇಶ.

ಮಂಗಳವಾರ
ಇಸಿಐಸಿ, ಶಾಂತಿನಿಕೇತನ್, ಐಟಿಐ, ಕಾಡುಗೋಡಿ, ರಾಜರಾಜೇಶ್ವರಿ ನಗರ ಕೈಗಾರಿಕಾ ಪ್ರದೇಶ, ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ ಮತ್ತಿತ್ತರ ಕೈಗಾರಿಕಾ ಪ್ರದೇಶ.

ಬುಧವಾರ
ಹೂಡಿ, ಬಾಗಮನಿ ಟೆಕ್ ಪಾರ್ಕ್, ಬ್ರಿಗೇಡ್ ಮೆಟ್ರೋಪಾಲ್ಸ್, ರೆಮ್ಕೋ, ಮೈಸೂರು ರಸ್ತೆ, ಕುಂಬಳಗೋಡು, ಬಿಡದಿ, ಟೋಯೋಟೋ , ಮಹಾದೇವಪುರ ಮತ್ತಿತ್ತರ ಕೈಗಾರಿಕಾ ಪ್ರದೇಶ.

ಗುರುವಾರ
ಬೊಮ್ಮಸಂದ್ರದ ವಿವಿಧ ಬಡಾವಣೆ, ಅತ್ತಿಬೆಲೆ, ಆನೇಕಲ್, ಜಿಗಣಿ ಕೈಗಾರಿಕಾ ಪ್ರದೇಶ.

ಶುಕ್ರವಾರ
ಯಲಹಂಕ, ಕೆಎಚ್ ಬಿ, ರಾಜಾಜಿನಗರ ಕೈಗಾರಿಕಾ ಪ್ರದೇಶ, ಹೊಸಕೋಟೆ, ಅಬ್ಬಿಗೆರೆ, ದಾಬಸ್ ಪೇಟೆ, ನೆಲಮಂಗಲ.

ಶನಿವಾರ

ಎಲ್ಲಾ ಸಾರ್ವಜನಿಕ ವಲಯ, ಐಟಿಬಿಟಿ ಪ್ರದೇಶ, ಎಲೆಕ್ಟ್ರಾನಿಕ್ ಸಿಟಿ ಒಂದು ಮತ್ತು ಎರಡನೇ ಹಂತ, ಮಾಲ್ಗುಡಿ ಕೈಗಾರಿಕಾ ಪ್ರದೇಶ, ಕೃಷ್ಣ ಮಿಲ್ ಕೈಗಾರಿಕಾ ಪ್ರದೇಶ,ಇಸ್ರೋ ವೃಂದಾವನ್ ಟೆಕ್ ಪಾರ್ಕ್, ಬೆಳ್ ಮನೆ ಟೆಕ್ ಪಾರ್ಕ್, ಆರ್ಎಂಝೆಡ್ ಮತ್ತಿತ್ತರ ಪ್ರದೇಶಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+