ಒಪ್ಪಿಗೆ ಪಡೆದೇ ಸಂಭೋಗ ಮಾಡಿದೆ: ರೇಪ್ ಆರೋಪಿ ಎಡ್ವರ್ಡ್
ಲಂಡನ್,
ಅ.7: ಎಡ್ವರ್ಡ್ ಮತ್ತು ಅವನ ಮೂವರು ಗೆಳೆಯರ ಜತೆ ಲಂಡನ್ ಹೋಟೆಲಿನಲ್ಲಿ ನೈಟ್ ಔಟ್ ಗೆ ಸಾಥ್ ನೀಡಿದ್ದೆ. ಬೆಳಗ್ಗೆ ಎದ್ದು ನೋಡಿದಾಗ ನಾನು ನಗ್ನಳಾಗಿದ್ದೆ. ಎಡ್ವರ್ಡ್ ನ ಸೆಂಟ್ ವಾಸನೆ ನನ್ನ ಮೈಮೇಲೆಲ್ಲ ಬಿದ್ದಿತ್ತು. ನನಗೆ ವಿಪರೀತ ಗಾಬರಿಯಾಯಿತು. ತಕ್ಷಣ ಅವನಿಗೆ ಎಸ್ಎಂಎಸ್ ಮಾಡಿ ಕೇಳಿದೆ. ಏನಯ್ಯಾ ನೀನೇನಾದರೂ ನನ್ನ ಮೇಲೆ ರೇಪ್ ಮಾಡಿದೆಯಾ? ಅದಕ್ಕೆ ಅವಯ್ಯ ಇಲ್ಲ ಅಂಥಾದ್ದೇನೂ ಆಗಿಲ್ಲ ಎಂದು ಜಾರಿಕೊಂಡ. id="toptextpromo">ಆದರೆ,
ಅನುಮತಿ ಪಡೆದೇ ಅಮೆರಿಕ ಫುಟ್‌ಬಾಲ್ ಆಟಗಾರನ ಪ್ರೇಯಸಿಯ ಜತೆ ತಾನು ಸಂಭೋಗ ನಡೆಸಿರುವುದಾಗಿ ಎಡ್ವರ್ಡ್ ಈಗ ನ್ಯಾಯಾಲಯದಲ್ಲಿ ಹೇಳಿದ್ದಾನೆ. id='are-slot-1' class='oiad oi-axt oiadv'> id='top-searched-articles'>'ಅವಳಿಗಾಗಿ
champagne ಸಹ ಖರೀದಿಸಿ, ಹೋಟೆಲಿಗೆ ತೆಗೆದುಕೊಂಡು ಹೋಗಿದ್ದೆ. ನನ್ನ ಜತೆ ಕಾಲ ಕಳೆಯಲು ಯಾರೇ ಬರಲಿ ಅವರಿಗೆ ನಾನು ಹೀಗೆ champagne ಪಾರ್ಟಿ ಕೊಡುವೆ. ನಾನು ಸಾಮಾನ್ಯವಾಗಿ ಹೀಗೆಲ್ಲ ನೈಟ್ ಔಟ್ ಗೆ ಹೋಗೊಲ್ಲ. ಹೋದರೆ ನನ್ನ ಸಹಚರಿಗಳಿಗೆ ಹೀಗೆ ಟ್ರೀಟ್ ಕೊಡಿಸುತ್ತೇನೆ. ಇದು ನನ್ನ ಸ್ಟೈಲು' ಎಂದು ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಗ್ರಾಹಕ ಸೇವಾಕರ್ತ ಎಡ್ವರ್ಡ್ ತನ್ನ ಸೇವಾ ವಿವರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾನೆ.











Click it and Unblock the Notifications