ಅಮೆರಿಕ ಫುಟ್‌ಬಾಲ್ ಆಟಗಾರನ ಪ್ರೇಯಸಿ ಮೇಲೆ ಅತ್ಯಾಚಾರ

ಯಕಪಾ ಇಷ್ಟು ಲೇಟ್ ಎಂದರೆ ರೇಪ್ ಆದಾಗ ಅವಳು ಗುಂಡಿನ ಮತ್ತಿನಲ್ಲಿದ್ದಳು. ಆದ್ದರಿಂದ ಅವಳ ಮೇಲೆ ರೇಪ್ ಆಗುತ್ತಿರುವುದು ಸ್ವತಃ ಅವಳಿಗೇ ತಿಳಿಯಲಿಲ್ಲವಂತೆ, ಇನ್ನು, ಆಕೆಗೆ ಯಾವಾಗ ಜ್ಞಾನೋದಯವಾಗಿದ್ದು ಅಂದಿರಾ? ಗುಂಡಿನ ಮತ್ತು ಇಳಿದ ನಂತರ ಅಲ್ಲ. ಗರ್ಭವತಿಯಾದಾಗಲೇ ತನ್ನ ಮೇಲೆ ರೇಪ್ ನಡೆದಿದೆ ಎಂಬುದು ಅವಳಿಗೆ ತಿಳಿದಿದ್ದು!
ಇದು ಸೆಲ್ಫ್ ಗೋಲ್ ಕಥೆಯಾ? ಇಷ್ಟಕ್ಕೂ ಅಮೆರಿಕ ಫುಟ್‌ಬಾಲ್ ಆಟಗಾರ ತನ್ನ ಗೆಳತಿಯ ಕಥೆ ಕೇಳಿ ಏನು ಪ್ರತಿಕ್ರಿಯೆ ನೀಡಿದ್ದಾನೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಲಂಡನ್ ಹೋಟೆಲಿನಲ್ಲಿ ನಾನು ಚೆನ್ನಾಗಿ ಕುಡಿದು ಬಿದ್ದುಕೊಂಡಿದ್ದಾಗ ಬ್ಯಾಂಕ್ ಉದ್ಯೋಗಿ ಆಂಡ್ರೆ ಎಡ್ವರ್ಡ್ ನನ್ನ ಮೇಲೆ ರೇಪ್ ಮಾಡಿದ್ದಾನೆ ಎಂದು ಬಾಧಿತಳು ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾಳೆ. ಇದಕ್ಕೆ ಪುಷ್ಟಿ ನೀಡಲು, ಹೌದು 22 ವರ್ಷದ ಆರೋಪಿ ಎಡ್ವರ್ಡ್, ಬಾಧಿತಳು ಅರೆನಗ್ನಾವಸ್ಥೆಯಲ್ಲಿ ಪವಡಿಸಿರುವ ಚಿತ್ರಗಳು ಮತ್ತು ವಿಡಿಯೋಗಳನ್ನು ತೆಗೆದರಿಸಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.












Click it and Unblock the Notifications