ಮೋದಿ ಉಪವಾಸ: ಗುಜರಾತ್ ವಿಶ್ವವಿದ್ಯಾಲಯದ 'ಉಚಿತ' ಆತಿಥ್ಯ
ಅಹಮದಾಬಾದ್,
ಸೆ. 16: ಮೋದಿ ಅವರ 'ಉದಾತ್ತ ಚಿಂತನೆ'ಗೆ ಮನಸೋತಿರುವ ಗುಜರಾತ್ ವಿಶ್ವವಿದ್ಯಾಲಯ ತನ್ನ ಏರ್ ಕಂಡೀಷನ್ ಕಟ್ಟಡವನ್ನು ಗುಜರಾತ್ ಸಿಎಂ ಉಪವಾಸಕ್ಕಾಗಿ ಉಚಿತವಾಗಿ ನೀಡಲು ನಿರ್ಧರಿಸಿದೆ. ಸಾಮಾನ್ಯವಾಗಿ ಈ ಕಟ್ಟಡದ ದೈನಂದಿನ ಬಾಡಿಗೆ 5 ಲಕ್ಷ ರೂ. ಇರುತ್ತದೆ. id="toptextpromo">ಅಂದರೆ
3 ದಿನಗಳಿಗೆ 15 ಲಕ್ಷ ರೂ. ಆದರೆ ಗುಜರಾತ್‌ನ ಶಾಂತಿ, ಏಕತೆ ಮತ್ತು ಸೌಹಾರ್ದತೆಗಾಗಿ ಮುಖ್ಯಮಂತ್ರಿ ಉಪವಾಸ ಮಾಡುತ್ತಿರುವುದರಿಂದ ಶುಲ್ಕಾ ಮನ್ನಾ ಮಾಡಲು ವಿವಿಯ ಉಪಕುಲಪತಿ ನಿರ್ಧರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಒಂದು
ವೇಳೆ ಉಪವಾಸ ಕೈಗೊಳ್ಳುವ ಕೊಠಡಿಯಲ್ಲಿನ ಹವಾನಿಯಂತ್ರಿತ ವ್ಯವಸ್ಥೆ ಕೈಕೊಟ್ಟರೆ ಅದಕ್ಕೆ ಬದಲಿಯಾಗಿ ಟೇಬಲ್ ಫ್ಯಾನ್ ಮತ್ತು ಏರ್ ಕೂಲರ್ ಅಳವಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.











Click it and Unblock the Notifications