ನರೇಂದ್ರ ಮೋದಿ ಅತ್ಯುತ್ತಮ ಆಡಳಿತಗಾರ: ಅಮೆರಿಕ
ವಾಷಿಂಗ್ಟನ್,
ಸೆ.14: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇತ್ತ ನ್ಯಾಯಾಲಯಗಳಲ್ಲಿ ಒಂದೊಂದಾಗಿ ವಿಜಯೀಭವ ಆಗುತ್ತಿರುವಾಗ ಅತ್ತ ಅಮೆರಿಕದಿಂದಲೂ ಪ್ರಶಂಸೆಯ ಹೊಳೆ ಹರಿದಿದೆ. id="toptextpromo">ಅಮೆರಿಕ
ಕಾಂಗ್ರೆಸ್ ನ ಸಂಶೋಧನಾ ಸೇವೆ ವಿಭಾಗದ ವರದಿ (US Congressional Research Service- US CRS report) ಭಾರತದಲ್ಲಿ ಪರಿಣಾಮಕಾರಿ ಆಡಳಿತ ಮತ್ತು ಪ್ರಭಾವಿ ಪ್ರಗತಿಗೆ ಅತ್ಯುತ್ತಮ ಉದಾಹರಣೆಯೆಂದರೆ ಗುಜರಾತ್ ರಾಜ್ಯ ಮತ್ತು ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಎಂದು ಹಾಡಿಹೊಗಳಿದೆ. id='are-slot-1' class='oiad oi-axt oiadv'> id='top-searched-articles'>ವಿವಾದಿತ
ನರೇಂದ್ರ ಮೋದಿ ಆರ್ಥಿಕ ಪ್ರಗತಿ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದಾರೆ. ಅಧಿಕಾರಶಾಹಿ ಕಂಟಕವನ್ನು ಹೋಗಲಾಡಿಸಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಆರ್ಥಿಕ ಪ್ರಗತಿಯಲ್ಲಿ ಗುಜರಾತ್ ಕೊಡುಗೆ ಅಮೂಲ್ಯವಾಗಿದೆ. ವರದಿಯ ಸಾರಾಂಶಕ್ಕಾಗಿ ಮುಂದೆ ಓದಿ...











Click it and Unblock the Notifications