ಕೇರಳ ಕುಟ್ಟಿ ಎಂಟ್ರಿ ಮತ್ತು ನೂರಾನಿ ಹತ್ಯೆ

ವಾಷಿಂಗ್ಟನ್,

ಆಗಸ್ಟ್
23:
ಪತಿ-ಪತ್ನಿ-ಔರ್-ವೋ
ಕಥೆಯ
ಮುಂದುವರಿದ
ಭಾಗ.
ಹೆಚ್ಚಿನ
ಓದಿಗಾಗಿ
ಇವಯ್ಯ
ಪರ್ವೇಜ್
ಆಗಾಗ
ಬೋಸ್ಟನ್
ಗೆ
ಹೋಗಿಬಂದು
ಮಾಡುತ್ತಿದ್ದ.
ಅಲ್ಲೊಂದು
ಅಪಾರ್ಟ
ಮೆಂಟ್
ಅನ್ನೂ
ಬಾಡಿಗೆಗೆ
ತೆಗೆದುಕೊಂಡಿದ್ದ.
ಅಲ್ಲಿದ್ದಳು
ಅವನ
ಪ್ರೇಮ
ದೇವತೆ.
ಪಕ್ಕದ
ಮನೆಯಲ್ಲೇ
ವಾಸವಾಗಿದ್ದಳು
ಕೇರಳದ
ಕುಟ್ಟಿ
ಆಂಟೊನೆ
ಸ್ಟೀಫನ್.
ಪರಿಚಯ
ಸಲುಗೆಗೆ
ತಿರುಗಿ
ಪ್ರೇಮದಲ್ಲಿ
ಪರ್ಯವಸವಾಗಿತ್ತು.
ಅದು
ಕೊನೆಗೆ
ನೂರಾನಿ
ಅವಸಾನಕ್ಕೂ
ಹೇತುವಾಯಿತು.

id="toptextpromo">

ಆಂಟೊನೆ

ಮತ್ತು
ಪರ್ವೇಜ್
ನಡುವಣ
ಪ್ರೇಮದ
ಘಾಟು
ನೂರಾನಿ
ಮೂಗಿಗೂ
ಬಡಿದಿತ್ತು.
ಅದಕ್ಕೆಂದೇ
ವಾರಾಂತ್ಯಗಳಲ್ಲಿ
ಬೋಸ್ಟನ್
ಗೆ
ಹೋಗಿ
ಗಂಡನ
ಲೀಲೆಗಳನ್ನು
ಸೂಕ್ಷ್ಮವಾಗಿ
ಗಮನಿಸುತ್ತಿದ್ದಳು.
ನಮ್ಮ
ಮೇಲೆ
ಪತ್ತೆದಾರಿಕೆ
ನಡೆಯುತ್ತಿದೆ
ಎಂಬುದು
ಆಂಟೊನೆ
ಮತ್ತು
ಪರ್ವೇಜ್
ಜೋಡಿಗೂ
ಗೊತ್ತಾಗತೊಡಗಿತು.

id='are-slot-1'
class='oiad
oi-axt
oiadv'>
id='top-searched-articles'>

ಆಗ

ಸಿದ್ಧವಾಯಿತು
ನೂರಾರಿ
ಹತ್ಯೆ
ಕತೆ.
ಹೇಗಾದರೂ
ಮಾಡಿ
ನೂರಾನಿಯನ್ನು
ಇಲ್ಲವಾಗಿಸಲು
ಬಯಸಿದ
ಪರ್ವೇಜ್,
ಪ್ರಿಯತಮೆ
ಆಂಟೊನೆಗೂ
ಹತ್ಯೆ
ವಿಚಾರವನ್ನು
ತಿಳಿಸಿದ.
ಅದರಂತೆ
ಹತ್ಯೆ
ನಡೆದೇ
ಹೋಯಿತು
ಎನ್ನುವ
ಪೊಲೀಸರು
ಹತ್ಯೆಗೆ
ಮೂರು
ಗಂಟೆ
ಮುನ್ನ
ಆಂಟೊನೆ
ಮತ್ತು
ಪರ್ವೇಜ್
ನಡುವಣ
ಎಸ್ಎಂಎಸ್
ಸಂದೇಶಗಳನ್ನು
ಸಾದ್ಯಂತವಾಗಿ
ಪರಿಶೀಲಿಸಿದ್ದಾರೆ.
ಅದರಲ್ಲಿ
ದಾಖಲಾಗಿತ್ತು,
ನೂರಾನಿ
ಹತ್ಯೆ
ಕಥಾಹಂದರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+