ಯಾರು ಮುಂದಿನ ಸಿಎಂ : ಸುರೇಶ್ ಕುಮಾರ್?
ಬಿಜೆಪಿ
ಪಾಳಯದಲ್ಲಿ ಅತ್ಯಂತ ಸ್ವಚ್ಛ ಕೈಯಿರುವ ವ್ಯಕ್ತಿಯೆಂದರೆ ಅದು ಸುರೇಶ್ ಕುಮಾರ್ ಒಬ್ಬರೆ. ಬೆಂಗಳೂರಿಗರ ಮಟ್ಟಿಗೆ ಸುರೇಶ್ ಕುಮಾರ್ ಡಾರ್ಲಿಂಗ್. ಯಾವುದೇ ಹಗರಣಗಳಲ್ಲಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರದ ಮಿಸ್ಟರ್ ಕ್ಲೀನ್. id="toptextpromo">ಮಿಸ್ಟರ್
ಕ್ಲೀನ್ ಆಗಿರುವುದೊಂದೇ ಮುಖ್ಯಮಂತ್ರಿ ಪದವಿಯೇರಲು ಅರ್ಹತೆಯಲ್ಲವಲ್ಲ. ಇಷ್ಟು ಮಾತ್ರವಲ್ಲ, ರಾಜ್ಯದ ಎಲ್ಲ ಬಿಜೆಪಿ ಶಾಸಕರ ಬೆಂಬಲ ಪಡೆಯುವಲ್ಲಿ ಸುರೇಶ್ ಕುಮಾರ್ ಸೋಲುತ್ತಾರೆ. id='are-slot-1' class='oiad oi-axt oiadv'> id='top-searched-articles'>ಪ್ರಾಮಾಣಿಕತೆಯೊಂದೇ
ಆಧಾರವಾಗಿಟ್ಟುಕೊಂಡರೆ ಸುರೇಶ್ ಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೆ ಪರ್ಫೆಕ್ಟ್ ಮ್ಯಾಚ್. ಎಲ್ಲಾ ಪೇಪರುಗಳಲ್ಲಿ ನೂರಕ್ಕೆ ನೂರು ಮಾರ್ಕ್ಸು ತೆಗೆದು ಒಂದರಲ್ಲಿ ಫೇಲಾದರೆ ಪ್ರಯೋಜನವೇನು?











Click it and Unblock the Notifications