ಯಾರು ಮುಂದಿನ ಸಿಎಂ : ಜಗದೀಶ್ ಶೆಟ್ಟರ್?
ಯಡಿಯೂರಪ್ಪ
ವಿರೋಧ ಕಟ್ಟಿಕೊಂಡಿರುವ, ಹಣಬಲವಿರುವ ರೆಡ್ಡಿ ಸಹೋದರರ ಸಖ್ಯ ಕಟ್ಟಿಕೊಂಡಿರುವ ಹುಬ್ಬಳ್ಳಿಯ ಗಂಡುಮೆಟ್ಟಿನ ಹುಡುಗ (ಹಿರಿಯ) ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಪದವಿಗೆ ಫ್ರಂಟ್ ರನ್ನರ್. id="toptextpromo">ಹಿಂದೆ
ರೆಡ್ಡಿಗಳು ಮೊದಲ ಬಾರಿಗೆ ಯಡಿಯೂರಪ್ಪ ಮುನಿಸಿಕೊಂಡಿದ್ದಾಗ, ಹಾಗೂಹೀಗೂ ಮಾಡಿ ಶೋಭಾ ಕರಂದ್ಲಾಜೆಯಿಂದ ಸಚಿವಸ್ಥಾನವನ್ನು ಕಿತ್ತುಕೊಂಡು ಯಡಿಯೂರಪ್ಪ ಕಣ್ಣಲ್ಲಿ ನೀರು ತಂದಿದ್ದರು. id='are-slot-1' class='oiad oi-axt oiadv'> id='top-searched-articles'>ಎಲ್ಲಕ್ಕಿಂತ
ಹೆಚ್ಚಾಗಿ, ಜಗದೀಶ್ ಶೆಟ್ಟರ್ ಲಿಂಗಾಯತ ಕೋಮಿನವರು. ಈ ಬಾರಿ ನಾಯಕತ್ವ ಬದಲಾವಣೆಯ ಮಾತು ಕೇಳಿಬಂದಾಗ ಬಂದ ಮೊದಲ ಹೆಸರೇ ಜಗದೀಶ್ ಶೆಟ್ಟರ್ ಅವರದು. ಆದರೆ, ಅವರನ್ನು ಎಷ್ಟು ಜನ ಶಾಸಕರು ಬೆಂಬಲಿಸಲಿದ್ದಾರೆ? ಅದು ಪ್ರಶ್ನೆ.











Click it and Unblock the Notifications