ಯಾರು ಮುಂದಿನ ಸಿಎಂ : ಶೋಭಾ ಕರಂದ್ಲಾಜೆ?

ಹಣಬಲ,

ಜನಬಲ,
ಮಠಾಧಿಪತಿಗಳ
ಬಲ,
ವಿಧಾನಸಭೆಯಲ್ಲಿ
ಸಂಖ್ಯಾಬಲಗಳನ್ನೆಲ್ಲಾ
ಬದಿಗಿಟ್ಟು
ನಿಮ್ಮ
ನೆಚ್ಚಿನ
ಅಭ್ಯರ್ಥಿಯನ್ನು
ಆಯ್ಕೆ
ಮಾಡಿ
ಎಂದು
ಯಡಿಯೂರಪ್ಪನವರಿಗೆ
ಮುಕ್ತ
ಅವಕಾಶ
ನೀಡಿದರೆ
ಆಯ್ಕೆಯಾಗುವುದೇ
ಶೋಭಾ
ಕರಂದ್ಲಾಜೆ.
ಇದರಲ್ಲಿ
ಯಾವುದೇ
ಅನುಮಾನವಿಲ್ಲ.

id="toptextpromo">

ಮೊದಲ

ಹೊಡೆತಕ್ಕೇ
ಸಿಕ್ಸರ್
ಹೊಡೆದಿರುವ
ಶೋಭಾ
ಉಳಿದವರಿಂದ
ಅಷ್ಟು
ಅನುಕಂಪ
ಗಳಿಸಿಕೊಂಡಿಲ್ಲ.
ಯಡಿಯೂರಪ್ಪ
ಅಹುದಹುದು
ಎನ್ನುವಂತೆ
ಕೆಲಸ
ಮಾಡಿದ್ದಾರಾದರೂ,
ಬಿಜೆಪಿ
ಹೈಕಮಾಂಡ್
ಇದನ್ನೆಲ್ಲ
ಗಮನಿಸುವ
ಪರಿಸ್ಥಿತಿಯಲ್ಲಿ
ಇಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಮುಂದೇನಾಗುತ್ತದೆಂದು

ಬಲ್ಲವರಾರು?
ಶೋಭಾ
ಮುಖ್ಯಮಂತ್ರಿಯಾಗದಿದ್ದರೆ
ಪಕ್ಷ
ಒಡುದು
ನುಚ್ಚುನೂರು
ಮಾಡುತ್ತೇನೆಂದು
ಯಡಿಯೂರಪ್ಪ
ಪ್ರತಿಜ್ಞೆ
ಮಾಡಿದರೆ,
ಯಾವುದೂ
ಅಸಾಧ್ಯವಲ್ಲ.
ಶೋಭಾ
ಭಾರೀ
ಮಹತ್ವಾಕಾಂಕ್ಷೆಯ
ವ್ಯಕ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+