ಯಾರು ಮುಂದಿನ ಸಿಎಂ : ಡಿವಿ ಸದಾನಂದ ಗೌಡ?
ಶಾಸಕರ
ಬಲವೂ ಇರಬೇಕು, ವಿರೋಧಿಗಳ ವೈರತ್ವವನ್ನೂ ಕಟ್ಟಿಕೊಂಡಿರಬಾರದು, ಯಡಿಯೂರಪ್ಪನವರ ಒಲವನ್ನೂ ಗಳಿಸಿಕೊಂಡಿರಬೇಕು, ಹೈಕಮಾಂಡ್ ಬೆಂಬಲವನ್ನೂ ಪಡೆದುಕೊಂಡಿರಬೇಕು, ಜಾತಿ ಲೆಕ್ಕಾಚಾರದಲ್ಲಿಯೂ ಹಿಂದಿರಬಾರದು, ಒಟ್ಟಿನಲ್ಲಿ ನಮಗಿಷ್ಟವಾದ ಅಭ್ಯರ್ಥಿ ಸಿಎಂ ಪಟ್ಟವೇರಬೇಕೆಂದಿದ್ದರೆ ಡಿವಿ ಸದಾನಂದ ಗೌಡರಿಗಿಂತ ಸೂಕ್ತವಾದ ವ್ಯಕ್ತಿ ಬೇರೆ ಸಿಗಲಿಕ್ಕಿಲ್ಲ. id="toptextpromo">ಸದ್ಯಕ್ಕೆ
ಲಭಿಸಿರುವ ಮಾಹಿತಿಗಳ ಪ್ರಕಾರ, ಹೈಕಮಾಂಡ್ ಕೂಡ ಡಿವಿ ಸದಾನಂದ ಗೌಡರನ್ನು ಯಡಿಯೂರಪ್ಪ ಕೂತಿದ್ದ ಸೀಟಿನ ಮೇಲೆ ಕೂಡಿಸುವ ನಿರ್ಧಾರಕ್ಕೂ ಬಂದಿದೆ. ಆಗಸ್ಟ್ 1ರಿಂದ ಅಧಿವೇಶನ ನಡೆಯುವ ಮೊದಲೇ ಈ ಗೊಂದಲಗಳನ್ನೆಲ್ಲಾ ಸೆಟ್ಲ್ ಮಾಡುವ ತರಾತುರಿಯಲ್ಲೂ ಬಿಜೆಪಿ ಇದೆ. id='are-slot-1' class='oiad oi-axt oiadv'> id='top-searched-articles'>ರಾಜ್ಯಾಧ್ಯಕ್ಷರಾಗಿಯೂ
ಡಿವಿ ಸದಾನಂದ ಗೌಡ ಸಾಕಷ್ಟು ಅನುಭವ ಗಳಿಸಿದ್ದಾರೆ. ಸಂಸದರಾಗಿಯೂ ರಾಷ್ಟ್ರಮಟ್ಟದಲ್ಲಿ ವರ್ಚಸ್ಸನ್ನು ಗಳಿಸಿಕೊಂಡಿದ್ದಾರೆ. ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಬಂದ ಮೇಲೆ ಅಂತಿಮ ನಿರ್ಧಾರ ಹೊರಬೀಳಲಿದೆ.











Click it and Unblock the Notifications