Gold Price: ಬೆಂಗಳೂರಿನಲ್ಲಿ ಬಂಗಾರ ಬೆಲೆ ಇಳಿಕೆ, ಇಲ್ಲಿದೆ ಜುಲೈ 14ರ ಚಿನ್ನದ ದರಪಟ್ಟಿ

Gold Price on July 14: ಬಂಗಾರ ದರದಲ್ಲಿ ಇಳಿಕೆಯಾಗಿದ್ದು, ಕೊಳ್ಳುವವರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ. ಹಾಗಾದ್ರೆ ಇಂದು (ಜುಲೈ 14) ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಂಗಾರ ದರಗಳ ವಿವರ: ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಇಂದು (ಜುಲೈ 14) 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,30,990 ರೂಪಾಯಿಗೆ ಇಳಿಕೆ ಆಗಿದ್ದರೆ, ಇನ್ನೂ 10 ಗ್ರಾ (24 ಕ್ಯಾರೆಟ್) 1,42,900 ರೂಪಾಯಿಗೆ ಇಳಿಕೆಯಾಗಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Gold Price Decreased on July 14 2026 Know India s Major city wise rates Including Bengaluru

1 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 13,099 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 14,290 ರೂಪಾಯಿ

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 1,04,792 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,14,320 ರೂಪಾಯಿ

10 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ದರ - 1,30,990 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,42,900 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,30,990 ರೂಪಾಯಿ
* ಚೆನ್ನೈ - 1,31,990 ರೂಪಾಯಿ
* ಮುಂಬೈ - 1,30,900 ರೂಪಾಯಿ
* ಕೋಲ್ಕತ್ತಾ - 1,30,900 ರೂಪಾಯಿ
* ನವದೆಹಲಿ - 1,31,050 ರೂಪಾಯಿ
* ಹೈದರಾಬಾದ್‌ - 1,30,900 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,42,900 ರೂಪಾಯಿ
* ಚೆನ್ನೈ - 1,43,990 ರೂಪಾಯಿ
* ಮುಂಬೈ - 1,42,800 ರೂಪಾಯಿ
* ಕೋಲ್ಕತ್ತಾ - 1,42,800 ರೂಪಾಯಿ
* ನವದೆಹಲಿ - 1,42,950 ರೂಪಾಯಿ
* ಹೈದರಾಬಾದ್‌ - 1,42,800 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)

* ಬೆಂಗಳೂರು - 2,35,000 ರೂಪಾಯಿ
* ಚೆನ್ನೈ - 2,39,000 ರೂಪಾಯಿ - 100 ರೂಪಾಯಿ ಇಳಿಕೆ
* ಮುಂಬೈ - 2,35,000 ರೂಪಾಯಿ
* ಕೋಲ್ಕತ್ತಾ - 2,35,000 ರೂಪಾಯಿ
* ನವದೆಹಲಿ - 2,35,000 ರೂಪಾಯಿ
* ಹೈದರಾಬಾದ್‌ - 2,39,900 ರೂಪಾಯಿ - 100 ರೂಪಾಯಿ ಇಳಿಕೆ

ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ಉದ್ದೇಶದಿಂದ ಖರೀದಿ ಮಾಡುತ್ತಲಿರುತ್ತಾರೆ. ಇಂದು ಬಂಗಾರ ದರ ಕಡಿಮೆಯಾಗಿದ್ದರೆ, ಬೆಳ್ಳಿ ದರ ಕೆಲವೆಡೆ ಹಿಂದಿನ ದಿನದ ದರವೇ ಮುಂದುವೆದಿದೆ. ಮುಂದಿನ ದಿನಗಳಲ್ಲಿ ಏಕೆಯೂ ಆಗಬಹುದು ಅಥವಾ ಇಳಿಕೆಯೂ ಆಗಬಹುದು. ಕೊಳ್ಳುವವರಿಗೆ ಇದು ಸೂಕ್ತ ಸಮಯ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+