ಬಾಕ್ಸರ್ ಮೇರಿ ಕೊಮ್‌ಗೆ 10 ಲಕ್ಷ ಬಹುಮಾನ

ಇಂಫಾಲ್,

ಸೆ.
24
:
ವಿಶ್ವ
ಮಹಿಳಾ
ಬಾಕ್ಸಿಂಗ್
ಚಾಂಪಿಯನ್
ಶಿಪ್‌ನಲ್ಲಿ
ಸತತ
ಐದನೇ
ಬಾರಿ
ಚಿನ್ನದ
ಪದಕ
ಗೆದ್ದುಕೊಂಡ
ಭಾರತದ
ಬಾಕ್ಸರ್
ಮೇರಿ
ಕೊಮ್‌
ರಿಗೆ
ಮಣಿಪುರ
ರಾಜ್ಯ
ಸರಕಾರ
ಸೆಪ್ಟಂಬರ್
25
ರಂದು
10
ಲಕ್ಷ
ರುಪಾಯಿ
ನಗದು
ಪುರಸ್ಕಾರ
ಪ್ರದಾನ
ಮಾಡಲಿದೆ
ಎಂದು
ಮಣಿಪುರ
ಸರಕಾರದ
ಕ್ರೀಡಾ
ಸಚಿವ
ಎನ್
ಬಿರೆನ್
ತಿಳಿಸಿದ್ದಾರೆ.

id="toptextpromo">

ಮುಖ್ಯಮಂತ್ರಿ

ಒ.ಇಬೊಬಿಯವರ
ಅಧ್ಯಕ್ಷತೆಯಲ್ಲಿ
ಕುಮಾನ್‌
ಲಾಂಪಕ್
ಸ್ಪೋರ್ಟ್ಸ್
ಕ್ರೀಡಾಂಗಣದಲ್ಲಿ
ನಡೆಯುವ
ಕಾರ್ಯಕ್ರಮದಲ್ಲಿ
ಮೇರಿ
ಕೊಮ್‌ಗೆ
ನಗದು
ಪುರಸ್ಕಾರ
ನೀಡಿ
ಗೌರವಿಸಲಾಗುವುದು
ಎಂದು
ವಿವರಿಸಿದರು.
ವಿಶ್ವ
ಬಾಕ್ಸಿಂಗ್
ಚಾಂಪಿಯನ್‌ಶಿಪ್
ಪಂದ್ಯಾವಳಿಯ
ಫೈನಲ್
ನಲ್ಲಿ
ರೋಮಾನಿಯಾದ
ಸ್ಪರ್ಧಿಯನ್ನು
ಸೋಲಿಸಿದ್ದ
ಮೇರಿ
ಕೋಮ್
ಸತತ
ಐದನೇ
ಬಾರಿಗೆ
ಚಿನ್ನ
ಪದಕ
ಗೆದ್ದು
ಐತಿಹಾಸಿಕ
ದಾಖಲೆ
ಮೆರೆದಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

48

ಕೆಜಿ
ವಿಭಾಗದ
ಸೆಮಿಫೈನಲ್
ಪಂದ್ಯದಲ್ಲಿ
ಮೇರಿ
ಕೋಮ್
ತಮ್ಮ
ಫಿಲಿಪೈನ್ಸ್
ಎದುರಾಳಿ
ಅಲೈಸ್
ಕಾಟೆರನ್ನು
8-1
ಅಂಕಗಳ
ಅಂತರದಿಂದ
ಸೋಲಿಸಿ
ಫೈನಲ್
ಪ್ರವೇಶಿಸಿದ್ದರು.
ಫೈನಲ್‌ನಲ್ಲಿ
ರೋಮಾನಿಯಾದ
ಸ್ಟೆಲುಟಾ
ಡುಟಾರನ್ನು
16-6
ಅಂಕಗಳಿಂದ
ಸೋಲಿಸಿ
ಜಯಭೇರಿ
ಬಾರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+