ನೆಸ್ಲೆ ಇಂಡಿಯಾ: ಜು. 2ಕ್ಕೆ ಕಾಮಗಾರಿ ಆರಂಭ
ಮೈಸೂರು,
ಜೂ.17: ಮೈಸೂರಿನ ನಂಜನಗೂಡಿನಲ್ಲಿ ನೂಡಲ್ಸ್ ಉತ್ಪಾದನೆ ಹೊಸ ಘಟಕ ನಿರ್ಮಿಸಲು ನಿರ್ಧರಿಸಿದ್ದ ನೆಸ್ಲೆ ಇಂಡಿಯಾ ಲಿಮಿಟೆಡ್ ಮುಂದಿನ ತಿಂಗಳು ಯೋಜನೆ ಅನುಷ್ಠಾನ ಕಾಮಗಾರಿ ಆರಂಭಿಸಲಿದೆ. id="toptextpromo">ಈ
ಸಂಬಂಧ ಬುಧವಾರ ಬೆಳಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಂಟನಿ ಹೀಲಿಯೋ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಸಿಎಂ ಯಡಿಯೂರಪ್ಪ ಅವ ರನ್ನು ಭೇಟಿಯಾಗಿದ್ದರು. ಘಟಕ ನಿರ್ಮಾಣ ಸಮಾರಂಭಕ್ಕೆ ಆಹ್ವಾನ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಸುದ್ದಿಗಾರರಿಗೆ
ಈ ವಿಷಯ ತಿಳಿಸಿದ ಮುಖ್ಯಮಂತ್ರಿಗಳು, 350 ಕೋಟಿ ರು. ಯೋಜನೆಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಕಂಪನಿ ಜಿಮ್ 2010ರಲ್ಲಿ ಒಡಂಬಡಿಕೆ ಮಾಡಿಕೊಂಡಿತ್ತು. ಒಡಂಬಡಿಕೆ ಮಾಡಿಕೊಂಡು ತಿಂಗಳೊಳಗೆ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಸಂತಸದ ಸಂಗತಿ ಎಂದರು.











Click it and Unblock the Notifications