Get Updates
Get notified of breaking news, exclusive insights, and must-see stories!

ರಾಜ್‌-ರ-ನ್ನು ತಕ್ಷ-ಣ ಬಿಡು-ಗ-ಡೆ ಮಾಡಲು ವೀರ-ಪ್ಪ-ನ್‌-ಗೆ ಪಿಯು-ಸಿ-ಎ-ಲ್‌ ಆಗ್ರ-ಹ

ಚೆನ್ನೈ : ರಾಜ್‌-ಕು-ಮಾ-ರ್‌ ಅವ-ರ-ನ್ನು ತಕ್ಷ-ಣ-ವೇ ಬಿಡು-ಗ-ಡೆ ಮಾಡು-ವಂ-ತೆ ನಾಗ-ರಿ-ಕ ಸ್ವಾತಂ-ತ್ರ್ಯ ಒ-ಕ್ಕೂ-ಟ-ವು (ಪಿಯು-ಸಿ-ಎ-ಲ್‌) ನರ-ಹಂ-ತ-ಕ ವೀರ-ಪ್ಪ-ನ್‌-ಗೆ ಶುಕ್ರ-ವಾ-ರ ಮನ-ವಿ ಮಾಡಿ-ದೆ.

ತಮಿ-ಳು-ನಾ-ಡು ಹಾಗೂ ಕರ್ನಾ-ಟ-ಕ ಗಡಿ ಭಾಗ-ಗ-ಳ-ಲ್ಲಿ-ನ ಉಭ-ಯ ಭಾಷೆ-ಗ-ಳ ಜನರ ನಡು-ವೆ ಶಾಂತಿ ಸೌಹಾ-ರ್ದ-ತೆ ಕಾಪಾ-ಡ-ಲು ತಕ್ಷ-ಣ ರಾಜ್‌ರ-ನ್ನು ಬಿಡು-ಗ-ಡೆ ಮಾಡ-ಬೇ-ಕೆಂ-ದು ಒಕ್ಕೂ-ಟದ ಪ್ರಕ-ಟ-ಣೆ ತಿಳಿ-ಸಿ-ದೆ. ಪಿಯು-ಸಿ-ಎ-ಲ್‌-ನ ತಮಿ-ಳು-ನಾ-ಡು ಘಟ-ಕ-ದ ಕಾರ್ಯ-ದ-ರ್ಶಿ ವಿ. ಸುರೇ-ಶ್‌ ಮತ್ತು ರಾಷ್ಟ್ರ ಘಟ-ಕ-ದ ಅಧ್ಯ-ಕ್ಷ ಕೆ.ಜಿ. ಕಣ್ಣಾ-ರಬಿ-ನ್‌ ಅ-ವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಪ್ರಕ-ಟ-ಣೆ-ಯ-ನ್ನು ಬಿಡು-ಗ-ಡೆ ಮಾಡಿ-ದ-ರು.

ವೀರ-ಪ್ಪ-ನ್‌-ನ ಮುಖ್ಯ ಅಪ-ರಾ-ಧ-ಗ-ಳ-ನ್ನು ಗುರ್ತಿ-ಸಿ, ನ್ಯಾಯಾ-ಲ-ಯ-ದ-ಲ್ಲಿ -ಗ-ಟ್ಟಿ-ಯಾ-ಗಿ ನಿಲ್ಲು-ವಂ-ತ-ಹ ಪ್ರಕ-ರ-ಣ-ಗ-ಳ-ನ್ನು ಮಾತ್ರ ನ್ಯಾಯ-ಪೀ-ಠ-ದ ಗಮ-ನ-ಕ್ಕೆ ತರ-ಲು ಉನ್ನ-ತ ಮಟ್ಟದ ಆಯೋ-ಗ-ವ-ನ್ನು ರಚಿ-ಸು-ವಂ-ತೆ ಉಭ-ಯ ಸರ್ಕಾ-ರ-ಗ-ಳ-ನ್ನು ಸುರೇ-ಶ್‌ ಮತ್ತು ಕಣ್ಣಾ-ರ-ಬಿ-ನ್‌ ಒತ್ತಾ-ಯಿ-ಸಿ-ದ-ರು. ಈ ನಿಟ್ಟಿ-ನ-ಲ್ಲಿ ಮೌಖಿ-ಕ ಸಾಕ್ಷ್ಯ-ಗ-ಳ-ನ್ನು ಗಮ-ನ-ದ-ಲ್ಲಿ-ರಿ-ಸಿ-ಕೊ-ಳ್ಳ-ಬೇ-ಕು ಎಂದ-ರು.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+