ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಶಃ ಮಹಾಭಾರತ ಸುಳ್ಳಿರಬೇಕು!

By * ವಿದ್ಯಾಶಂಕರ ಹರಪನಹಳ್ಳಿ
|
Google Oneindia Kannada News

Vidyashankar Harapanahalli
ಹೆಂಡತಿ ಹಳಬಳಾಗಿದ್ದಾಳೆ
ಮಗ ದೊಡ್ದವನಾಗಿದ್ದಾನೆ
ಮುದ್ದು ಮಾಡಿದರೆ ಕೆನ್ನೆ ಸವರಿಕೊಳ್ಳುವಷ್ಟು!
ತೋಳುಗಳೆಲ್ಲ ಬಣ ಬಣ...
ಎತ್ತಿ ಮುದ್ದಾಡಲು ಪುಟ್ಟದೊಂದು ಮಗು ಬೇಕಿದೆ
ಹಳೆ ಕಷ್ಟಗಳ ಮರೆಯಲು ಹೊಸ ನಿರೀಕ್ಷೆಯ ದೀಪ ಬೆಳಗಲು
ತೋಳು ತುಂಬುವಂತ... ಮತ್ತೆ ನನ್ನ ಎದೆ ಬಡಿತವ ಕೇಳುವಂತ
ಮತ್ತೆ ಸಜ್ಜನಿಕೆಯ ಮಾನವಂತನಾಗಿಸಲು
ಹೊಸ ಸಾದ್ಯತೆಯ ಮಗುವಿನ ನಿರೀಕ್ಷೆ ಹುಟ್ಟಿದೆ
ಪುಟ್ಟ ಕಂದನ ಕನಸು ಹುಟ್ಟಿದೆ

-2-

ನೂರೊಂದು ಮಕ್ಕಳ ಮುದ್ದಿಸಿ ಬೆಳೆಸಿದ
ಧೃತರಾಷ್ಟ್ರನ ಮನಸಲ್ಲಿ ಅಷ್ಟೊಂದು ಕಲ್ಮಶವೇ ?
ಬಹುಶಃ ಮಹಾಭಾರತ ಸುಳ್ಳಿರಬೇಕು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X