521062ಸಲಿಂಗಕಾಮಕನ್ನಡ ಕಿರುತೆರೆಗೆ ಅಡಿಯಿಟ್ಟ ಜೂಲಿ ಲಕ್ಷ್ಮಿ!/movies/tv/2009/06/17-lakshmi-makes-her-debut-in-suvarna-channel.htmlಹಿರಿಯ ನಟಿ ಲಕ್ಷ್ಮಿ ಕನ್ನಡ ಕಿರುತೆರೆಗೆ ಮರಳಿದ್ದಾರೆ! ಲಕ್ಷ್ಮಿ ಕಿರುತೆರೆ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು 'ಕಥೈಅಲ್ಲೆ ನಿಜಂ' ಎಂಬ ಜನಪ್ರಿಯ ಟಿವಿ ರಿಯಾಲಿಟಿ ಕಾರ್ಯಾಕ್ರಮವನ್ನು ತಮಿಳಿನಲ್ಲಿ ನಡೆಸಿಕೊಟ್ಟಿದ್ದರು. ಈಗ ಅದೇ ರೀತಿಯ ಕಾರ್ಯಕ್ರಮವನ್ನು ಸುವರ್ಣ ವಾಹಿನಿಗಾಗಿ ನಡೆಸಿಕೊಡಲಿದ್ದಾರೆ.'ಇದು ಕತೆಯಲ್ಲ ಜೀವನ' ಎಂಬ ಟಿವಿ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಜೂನ್ 22ರಿಂದ ಪ್ರಾರಂಭವಾಗಲಿದೆ. 37409http://kannada.oneindia.com/img/2009/06/17-lakshmi2.jpg521062ಸಲಿಂಗಕಾಮಏಡ್ಸ್ ಪೀಡಿತರಲ್ಲ ಸ್ವಾಮಿ ಏಡ್ಸ್ ಸೋಂಕಿತರೆನ್ನಿ/mixed-bag/health/2009/0718-sex-safety-first-fun-next.htmlಎಚ್ಐವಿ ಹಾಗೂ ಏಡ್ಸ್‌ನಿಂದ ಬಳಲುತ್ತಿರುವವರನ್ನು ಎಚ್ಐವಿ ಹಾಗೂ ಏಡ್ಸ್ ಪೀಡಿತರು ಅಥವಾ ಬಾಧಿತರು ಎಂದು ಕರೆಯುವ ಬದಲು ಎಚ್ಐವಿ ಅಥವಾ ಏಡ್ಸ್ ಸೋಂಕಿತರು ಎಂದು ಸಂಭೋದಿಸುವುದೇ ಸರಿ. ಹಾಗೆ ಕರೆಯುವುದರಿಂದ ಎಚ್ಐವಿ ಹಾಗೂ ಏಡ್ಸ್ ಸಂತ್ರಸ್ತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕಾ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಡಾ. ಆರ್.ಗಣೇಶ್ ಅವರು 38066http://kannada.oneindia.com/img/2009/07/18-srirama-seeta1.jpg521062ಸಲಿಂಗಕಾಮಸಲಿಂಗಕಾಮಕ್ಕೆ ಆರು ಹನಿಗವನ ಸಿಂಚನ /literature/poem/2009/0727-poems-on-gay-movement-catching-up-in-india.html*ಕಲರವಪ್ರಿಯಸುಪ್ರೀಮ್ ಕೋರ್ಟ್ ತೀರ್ಮಾನಸಲಿಂಗ ರತಿ ಅಲ್ಲ ತಪ್ಪು,ಟೈಲರ್ ಕೇಳುತ್ತಾನೀಗಹಿಂದಿಡಲೋ, ಮುಂದಿಡಲೋ,ಪ್ಯಾಂಟಿನ ಜಿಪ್ಪು!!ಬಹಳ ಮಂದಿ ಕೋಪಿಸಿಕೊಂಡಿದ್ದಾರೆಸಲಿಂಗ ಕಾಮ ಎಂಬುದು ಪಾಪಕುಟುಂಬ ನಿಯಂತ್ರಣಾಧಿಕಾರಿಗಳೋ ಖುಶಿಹುಟ್ಟುವುದಿಲ್ಲವಲ್ಲ ಪಾಪಸುಪ್ರೀಮ್ ಕೋರ್ಟ್ ತಪ್ಪಲ್ಲವೆಂದಿದೆಸಲಿಂಗ ಕಾಮದ ಫ್ಯಾಶನ್ ಪಾಪ ರತಿಗೂ ಮನ್ಮಥನಿಗೂಈಗ ಬಲು ಕನ್ ಫ್ಯೂಶನ್ಸಲಿಂಗ ಕಾಮ ರೋಗಸರಿ ಪಡಿಸಬಲ್ಲೆ ಎನ್ನುತ್ತಾರೆ ಬಾಬಾ ರಾಮದೇವ್ಕರೆಯಬಹುದೇ ನಾವವರನ್ನುಆಧುನಿಕ ಕಾಮದೇವ್ಸಿನೆಮಾಗಳಲ್ಲಿ ಬೇಕಿಲ್ಲ ಇನ್ನು ಮುಂದೆ ಹೀರೋಯಿನ್ನುಇದ್ದರಾಯಿತು ಇಬ್ಬರು ಹೀರೊಗಳುಜೊತೆಗೊಬ್ಬ 38239http://kannada.oneindia.com/img/2009/07/27-homosexuals1.jpg521062ಸಲಿಂಗಕಾಮನಮGAY ನಿಮGAY ಅವರಿGAY/lifestyle/kamasutra/2009/0813-symbiosis-of-the-word-gay-in-kannada-dialect.htmlಸಲಿಂಗ ಕಾಮದ ವಿಷಯವಾಗಿ ಇತ್ತೀಚೆಗೆ ದೆಹಲಿ ಉಚ್ಛ ನ್ಯಾಯಾಲಯ ನೀಡಿದ ತೀರ್ಪು ಕರ್ನಾಟಕದಲ್ಲಿ ನಾನಾ ಬಗೆಯ ಚರ್ಚೆಗಳನ್ನು ಹುಟ್ಟುಹಾಕಿತ್ತು. ಸಲಿಂಗ ಕಾಮದ ಹಕ್ಕುಗಳಿಗೆ ಹೋರಾಡುವವರ ಆತ್ಮ ವಿಶ್ವಾಸವನ್ನು ಈ ತೀರ್ಪು ಒಂದೆಡೆ ಹೆಚ್ಚಿಸಿತ್ತು, ಇನ್ನೊಂದೆಡೆ ಸ್ವಚ್ಛಂದಕ್ಕೆ ಹಾಗೂ ವಿಕೃತ ಲೈಂಗಿಕ ನಡವಳಿಕೆಗಳಿಗೆ ಈ ಐತಿಹಾಸಿಕ ತೀರ್ಪು ಎಡೆಮಾಡಿಕೊಡಬಹುದೆಂಬ ಕಳವಳನ್ನು ಸಮಾಜದ ಒಂದು ವರ್ಗ ವ್ಯಕ್ತಪಡಿಸಿತ್ತು.ಸಾಮಾಜಿಕ ವಲಯಗಳಲ್ಲಿ, ಚರ್ಚಾ 38602http://kannada.oneindia.com/img/2009/08/13-gay1.jpg151616ಕವನಕನ್ನಡ ಮತ್ತು ಕನ್ನಡಿಗರ ಬ್ಲಾಗ್/mixed-bag/info/2008/kannada-blogs.htmlಅಭಿವ್ಯಕ್ತಿ : ಮತ್ತೂರು ರಘುಅಭಿವ್ಯಕ್ತಿ : ಅರಕಲಗೂಡು ಜಯಕುಮಾರ್ಅರ್ಚನಾ : ಅರ್ಚನಾ ಹೆಬ್ಬಾರ್ಅವಧಿ : ಸದಭಿರುಚಿಯುಳ್ಳ ತಂಡದ ಸದಸ್ಯರು ಅಲೆಮಾರಿಯ ಅನುಭವಗಳು : ರಾಜೇಶ್ ನಾಯ್ಕ್ಅಲೆಯುವ ಮನ : ಶಿವಪ್ರಸಾದ್ ಟಿಆರ್ಈ-ಪ್ರಪಂಚ : ರವೀಶ್ ಕುಮಾರ್ ಏನ್ ಗುರು ಕಾಫಿ ಆಯ್ತಾ : ಬನವಾಸಿ ಬಳಗ ಅಂತರಾಳದ ಮಾತು : ಸೂರ್ಯ ಕಿರಣ್ಅಂತರಂಗದಾ ಮೃದಂಗ : ಗುರು 267http://kannada.oneindia.com/img/2009/11/19-kannada-blogging1.jpg151616ಕವನನಮ್ಮ ನಡುವಿನ ನಿತ್ಯ ಸುಮಂಗಲಿಯರು!/literature/poem/2006/151106she_rla.html(ನೀವು ಬೇಕೆಂದರೂ, ಬೇಡವೆಂದರೂ ಅವರು ಇದ್ದೇ ಇರುತ್ತಾರೆ... ಮನುಷ್ಯನೊಳಗಿನ ಮೃಗ, ಮಾಂಸ ತ್ಯಜಿಸಿ ಹುಲ್ಲು ತಿನ್ನುವ ತನಕ ಇವರು ಸೆರಗ ಜಾರಿಸಿ, ಮಾಂಸ ಮಾರಾಟಕ್ಕೆ ನಿಲ್ಲುವುದು ತಪ್ಪುವುದಿಲ್ಲ. ಇನ್ನೊಂದು ಕಡೆ ಇದು ಹೈಟೆಕ್‌ ರೂಪ ಪಡೆಯುತ್ತಿದೆ. ಎಲ್ಲ ವೃತ್ತಿಗಳಂತೆ ಇದೂ ಒಂದು ವೃತ್ತಿ ಎನ್ನುವ ವಾದಗಳು ಹುಟ್ಟಿಕೊಂಡಿವೆ. ನಮಗೂ ಗೌರವ ಕೊಡಿ ಎಂಬ ಚಳವಳಿಗಳು ನಡೆದಿವೆ. ಅದೇನೇ 7468http://kannada.oneindia.com/img/2009/06/09-skin-money1.jpg151616ಕವನಚಂದಿನ ಅವರ ಕವಿತೆ-ಹಿಡಿದಿಟ್ಟ/literature/poem/2008/1107-hiditta-kannada-poem-chandina.html*ಚಂದಿನ, ಹೈದರಾಬಾದ್ ನೆಪಕೊಂದು ಪುಸ್ತಕ ಕೈಗೆ ಹಾಳೆಗಳ ತಿರುವಿ ಭಾವಗಳ ಮುಚ್ಚಿಡುವ ಯತ್ನ ಕಿಟಕಿಯಿಂದಾಚೆಗಿರುವ ಬೆತ್ತಲೆ ಮರದಲ್ಲಿ ಎಲೆಗಳುಡುಕುವ ತರ್ಕ ಬೇಸಿಗೆಯ ಮದ್ಯಾಹ್ನ ಆಗಸಕೆ ನೀರವ ಮೌನ ಬೆಳ್ಳಕ್ಕಿಗಳ ಸಾಲು ಕಾಣುವ ಹಂಬಲ ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ ಗುಡ್ಡೆಹಾಕಿ, ರಭಸದಿಂದ ಮುಕ್ಕಿ, ಸಾಧಿಸಿದ ನಿಟ್ಟುಸಿರು ಮಲಗಿದ್ದ ದಿನ ಪತ್ರಿಕೆಯೆತ್ತಿ ಅತ್ತಿತ್ತ ನೋಡಿ, ಪರ ಪರ ಹರಿದು 21368http://kannada.oneindia.com/img/2008/11/chandrashekar-etv1.jpg151616ಕವನಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg151616ಕವನಸಲಿಂಗಕಾಮಕ್ಕೆ ಆರು ಹನಿಗವನ ಸಿಂಚನ /literature/poem/2009/0727-poems-on-gay-movement-catching-up-in-india.html*ಕಲರವಪ್ರಿಯಸುಪ್ರೀಮ್ ಕೋರ್ಟ್ ತೀರ್ಮಾನಸಲಿಂಗ ರತಿ ಅಲ್ಲ ತಪ್ಪು,ಟೈಲರ್ ಕೇಳುತ್ತಾನೀಗಹಿಂದಿಡಲೋ, ಮುಂದಿಡಲೋ,ಪ್ಯಾಂಟಿನ ಜಿಪ್ಪು!!ಬಹಳ ಮಂದಿ ಕೋಪಿಸಿಕೊಂಡಿದ್ದಾರೆಸಲಿಂಗ ಕಾಮ ಎಂಬುದು ಪಾಪಕುಟುಂಬ ನಿಯಂತ್ರಣಾಧಿಕಾರಿಗಳೋ ಖುಶಿಹುಟ್ಟುವುದಿಲ್ಲವಲ್ಲ ಪಾಪಸುಪ್ರೀಮ್ ಕೋರ್ಟ್ ತಪ್ಪಲ್ಲವೆಂದಿದೆಸಲಿಂಗ ಕಾಮದ ಫ್ಯಾಶನ್ ಪಾಪ ರತಿಗೂ ಮನ್ಮಥನಿಗೂಈಗ ಬಲು ಕನ್ ಫ್ಯೂಶನ್ಸಲಿಂಗ ಕಾಮ ರೋಗಸರಿ ಪಡಿಸಬಲ್ಲೆ ಎನ್ನುತ್ತಾರೆ ಬಾಬಾ ರಾಮದೇವ್ಕರೆಯಬಹುದೇ ನಾವವರನ್ನುಆಧುನಿಕ ಕಾಮದೇವ್ಸಿನೆಮಾಗಳಲ್ಲಿ ಬೇಕಿಲ್ಲ ಇನ್ನು ಮುಂದೆ ಹೀರೋಯಿನ್ನುಇದ್ದರಾಯಿತು ಇಬ್ಬರು ಹೀರೊಗಳುಜೊತೆಗೊಬ್ಬ 38239http://kannada.oneindia.com/img/2009/07/27-homosexuals1.jpg123704supreme courtವರುಣ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್/news/2009/03/25/allahabad-hc-dismisses-varuns-plea.htmlಅಲಹಾಬಾದ್, ಮಾ. 25 : ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐ ಆರ್ ನ್ನು ವಜಾಗೊಳಿಸಬೇಕೆಂದು ಬಿಜೆಪಿ ಯುವನಾಯಕ ವರುಣ್ ಗಾಂಧಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿ ಇಮ್ತಿಯಾಜ್ ಮುರ್ತಾಜಾ ಮತ್ತು ಎಸ್ ಸಿ ನಿಗಮ್ ಅವರನ್ನು ಒಳಗೊಂಡ 35500http://kannada.oneindia.com/img/2009/03/25-varun-gandhi1.jpg123704supreme courtವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ/news/2009/04/13/sc-puts-off-varuns-plea-against-nsa-to-apr16.htmlನವದೆಹಲಿ, ಏ. 13 : ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತವಾಗಿರುವ ಪಿಲಿಭಿತ್ ಕ್ಷೇತ್ರದ ಬಿಜೆಪಿ ಹುರಿಯಾಳು ವರುಣ್ ಗಾಂಧಿ ಬಿಡುಗಡೆ ವಿಚಾರಣೆಯನ್ನು ಇಂದು ಸುಪ್ರಿಂಕೋರ್ಟ್ ಮುಂದೂಡಿದೆ. ವರುಣ್ ಗಾಂಧಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಕೆ ಜಿ ಬಾಲಕೃಷ್ಣನ್ ಏಪ್ರಿಲ್ 16 ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಪಿಲಿಭಿತ್ 35911http://kannada.oneindia.com/img/2009/04/13-varun-gandhi2.jpg123704supreme courtವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್/news/2009/04/14/varun-not-a-criminal-why-drastic-measure-like-nsa.htmlನವದೆಹಲಿ, ಏ. 14 : ವರುಣ್ ಗಾಂಧಿ ಅಪರಾಧಿಯೇ ? ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಗಂಭೀರ ಕಾಯ್ದೆಯನ್ನು ವರುಣ್ ವಿರುದ್ಧ ದಾಖಲಿಸುವ ಅಗತ್ಯವಿತ್ತೆ ಎಂದು ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಉತ್ತರ ಪ್ರದೇಶ ಇನ್ನೊಂದು ಬಾರಿ ಮರುಚಿಂತನೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಸಲಹೆ ನೀಡಿದೆ. ಈ ಮೂಲಕ ವರುಣ್ ಗಾಂಧಿ ಅವರ ಬಿಡುಗಡೆಗೆ 35945http://kannada.oneindia.com/img/2009/04/14-varun-gandhi2.jpg123704supreme courtಮುಚ್ಚಳಿಕೆ ಬರೆದುಕೊಟ್ಟ ವರುಣ್ ಗಾಂಧಿ/news/2009/04/15/varun-has-promised-he-will-follow-code-of-conduct.htmlಇಟಾ, ಏ. 15 : ಮುಂದಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ಬಿಜೆಪಿ ಪಕ್ಷದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಏಪ್ರಿಲ್ 16 ರಂದು ವರುಣ್ ಗಾಂಧಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಮುಂದಿನ ಚುನಾವಣೆ ಪ್ರಚಾರ 35956http://kannada.oneindia.com/img/2009/04/15-varun-gandhi2.jpg123704supreme courtಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ/news/2009/04/16/varun-gandhi-gets-parole.htmlನವದೆಹಲಿ, ಏ. 16 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಎರಡು ವಾರಗಳ ಅವಧಿಗೆ ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಸಮ್ಮತಿಸಿದ್ದು, ಎರಡು ವಾರಗಳ ನಂತರ ಜಾಮೀನು ಕುರಿತು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ವರುಣ್ 35988http://kannada.oneindia.com/img/2009/04/16-varun-gandhi1.jpgnews"> ಸಲಿಂಗಕಾಮಕ್ಕೆ ಆರು ಹನಿಗವನ ಸಿಂಚನ | Gay|Kannada Poem|baba ramdev|SC| Homo sex| ಸಲಿಂಗಕಾಮಕ್ಕೆ ಆರು ಹನಿಗವನ ಸಿಂಚನ - Kannada Oneindia

ಸಲಿಂಗಕಾಮಕ್ಕೆ ಆರು ಹನಿಗವನ ಸಿಂಚನ

Homosexuals
*ಕಲರವಪ್ರಿಯ

ಸುಪ್ರೀಮ್ ಕೋರ್ಟ್ ತೀರ್ಮಾನ
ಸಲಿಂಗ ರತಿ ಅಲ್ಲ ತಪ್ಪು,
ಟೈಲರ್ ಕೇಳುತ್ತಾನೀಗ
ಹಿಂದಿಡಲೋ, ಮುಂದಿಡಲೋ,
ಪ್ಯಾಂಟಿನ ಜಿಪ್ಪು!!

ಬಹಳ ಮಂದಿ ಕೋಪಿಸಿಕೊಂಡಿದ್ದಾರೆ
ಸಲಿಂಗ ಕಾಮ ಎಂಬುದು ಪಾಪ
ಕುಟುಂಬ ನಿಯಂತ್ರಣಾಧಿಕಾರಿಗಳೋ ಖುಶಿ
ಹುಟ್ಟುವುದಿಲ್ಲವಲ್ಲ ಪಾಪ

ಸುಪ್ರೀಮ್ ಕೋರ್ಟ್ ತಪ್ಪಲ್ಲವೆಂದಿದೆ
ಸಲಿಂಗ ಕಾಮದ ಫ್ಯಾಶನ್
ಪಾಪ ರತಿಗೂ ಮನ್ಮಥನಿಗೂ
ಈಗ ಬಲು ಕನ್ ಫ್ಯೂಶನ್

ಸಲಿಂಗ ಕಾಮ ರೋಗ
ಸರಿ ಪಡಿಸಬಲ್ಲೆ ಎನ್ನುತ್ತಾರೆ ಬಾಬಾ ರಾಮದೇವ್
ಕರೆಯಬಹುದೇ ನಾವವರನ್ನು
ಆಧುನಿಕ ಕಾಮದೇವ್

ಸಿನೆಮಾಗಳಲ್ಲಿ ಬೇಕಿಲ್ಲ
ಇನ್ನು ಮುಂದೆ ಹೀರೋಯಿನ್ನು
ಇದ್ದರಾಯಿತು ಇಬ್ಬರು ಹೀರೊಗಳು
ಜೊತೆಗೊಬ್ಬ ವಿಲನ್ನು

ಕನ್ನಡದ ಹಳೆಯ ಜನಪ್ರಿಯ ಚಲನ ಚಿತ್ರ ಹಾಡುಗಳಲ್ಲೊಂದು
ಗೀಯ ಗೀಯ, ಗಾಗೀಯ ಗೀಯ
ಕೆಲವರದನ್ನು ಹಾಡುತ್ತಾರೀಗ
ಗೇ ಯ, ಗೇ ಯ, ಗಾ ಗೇ ಯ ಗೇ ಯ!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+